ಮಾರ್ಕ್ಸ್ ವಾದಿ ಭಾರತೀಯ ಕಮ್ಯುನಿಷ್ಟ್ ಪಕ್ಷ

ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‍ವಾದಿ) (CPI(M) ಅಥವಾ CPM) ಭಾರತದ ಒಂದು ರಾಜಕೀಯ ಪಕ್ಷ.

ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಗಳಲ್ಲಿ ಈ ಪಕ್ಷ ಬಲವಾಗಿದೆ. ೧೯೬೪ರಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಒಡೆದು ಈ ಪಕ್ಷದ ಸ್ಥಾಪನೆಯಾಯಿತು. ರಾಜಕೀಯ ವಿರೋಧಿಗಳ ವಿರುದ್ಧ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಅಂತಹ ಚಳುವಳಿಗಳನ್ನು ಹತ್ತಿಕ್ಕುವ ಪ್ರಯತ್ನಗಳಿಂದಾಗಿ ಈ ಪಕ್ಷವು ಕುಖ್ಯಾತಿ ಗಳಿಸಿಕೊಂಡಿದೆ.

ಮಾರ್ಕ್ಸ್ ವಾದಿ ಭಾರತೀಯ ಕಮ್ಯುನಿಷ್ಟ್ ಪಕ್ಷ

೨೦೧೮ ರ ಪಕ್ಷದ ಚುನಾವಣೆ

೨೦೧೮ರ ಏಪ್ರಿಲ್ ೨೨ರಂದು ಹೈದರಾಬಾದ್‍ನಲ್ಲಿ ನಡೆದ ಪಕ್ಷದ 22ನೇ ಸಮ್ಮೇಳನದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿಯರನ್ನು ಮುಂದುವರಿಯಲಾಯಿತು. 7 ಸದಸ್ಯರನ್ನೊಳಗೊಂಡ ಪಾಲಿಟ್ ಬ್ಯೂರೋ (ಪಿ.ಬಿ) ಮತ್ತು 95 ಕೇಂದ್ರ ಸಮಿತಿ ಸದಸ್ಯರನ್ನು ಈ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಗಿದೆ. ಪಿಬಿಯಲ್ಲಿ 2 ಮತ್ತು ಕೇಂದ್ರ ಸಮಿತಿಯಲ್ಲಿ 20 ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸಮಿತಿಯಲ್ಲಿ ಒಂದು ಸೀಟು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.

೧೯೯೯ ರಿಂದ ಬೆಳವಣಿಗೆ

  • ಪಶ್ಚಿಮ ಬಂಗಾಳದಲ್ಲಿ ಮಾರ್ಕ್ಸ್ ವಾದಿ ಭಾರತೀಯ ಕಮ್ಯುನಿಷ್ಟ್ ಪಕ್ಷದ ಬಲವು ವರ್ಷದಿಂದ ವರ್ಷಕ್ಕೆ ಕುಗ್ಗಿದೆ. ಇದು 1999ರಲ್ಲಿ 21 ಸ್ಥಾನ, 2004ರಲ್ಲಿ 26 ಸ್ಥಾನ, 2009ರಲ್ಲಿ 9 ಸ್ಥಾನ ಮತ್ತು 2014ರಲ್ಲಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.
  • ಭಾರತಮಟ್ಟದಲ್ಲಿ 1999 ರಲ್ಲಿ 72 ಸ್ಥಾನಗಳಿಗೆ ಸ್ಪರ್ಧಿಸಿ 33 ಸ್ಥಾನ ಗೆದ್ದಿತು. 2004 ರಲ್ಲಿ 69 ಸ್ಥಾನಗಲಲ್ಲಿ ಸ್ಪರ್ಧಿಸಿ 33 ಸ್ಥಾನಗಲಲ್ಲಿ ಗೆದ್ದಿತು.2009 ರಲ್ಲಿ 81 ಸ್ಥಾನಗಳಲ್ಲಿ ಸ್ಪರ್ಧಿಸಿ 16 ಸ್ಥಾನಗಳಲ್ಲಿ ಗೆದ್ದಿತು. 2014 ರಲ್ಲಿ 93 ಸ್ಥಾನಗಳಲ್ಲಿ ಸ್ಪರ್ದೆ ಮಾಡಿ ಕೇವಲ 9 ಸ್ಥಾನ ಗೆದ್ದಿತು. ಅದರ ಮತಗಳಿಕೆಯೂ ಕ್ಷೀಣಿಸಿದೆ
  • 1999 = 5.4%
  • 2004 = 5.7%
  • 2009 = 5.3%
  • 2014 = 3.3%

ಆಕರಗಳು

Tags:

ಕೇರಳತ್ರಿಪುರಪಶ್ಚಿಮ ಬಂಗಾಳರಾಜಕೀಯ ಪಕ್ಷ೧೯೬೪

🔥 Trending searches on Wiki ಕನ್ನಡ:

ರಾಮಾಚಾರಿ (ಕನ್ನಡ ಧಾರಾವಾಹಿ)ಚಿಪ್ಕೊ ಚಳುವಳಿಹದಿಬದೆಯ ಧರ್ಮರಾಮಾಯಣಆಡಮ್ ಸ್ಮಿತ್ಸಿದ್ದಲಿಂಗಯ್ಯ (ಕವಿ)ಮಣ್ಣುಕೊರೋನಾವೈರಸ್ಡಿ.ಆರ್. ನಾಗರಾಜ್ಅಡಿಕೆಭಾರತದಲ್ಲಿ ಕೃಷಿಶಬ್ದ ಮಾಲಿನ್ಯಸೂರ್ಯವ್ಯೂಹದ ಗ್ರಹಗಳುರತನ್ ನಾವಲ್ ಟಾಟಾಭಾರತೀಯ ಭೂಸೇನೆಪಶ್ಚಿಮ ಘಟ್ಟಗಳುಹೋಳಿಕೆ.ಜಿ.ಎಫ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಹಗ್ಗಹಾಸನ ಜಿಲ್ಲೆಭಾರತ ಸಂವಿಧಾನದ ಪೀಠಿಕೆತೆರಿಗೆನವೋದಯಭಾರತದ ಮುಖ್ಯಮಂತ್ರಿಗಳುಭಾರತದ ಸ್ವಾತಂತ್ರ್ಯ ಚಳುವಳಿಪಿತ್ತಕೋಶಭಾರತದಲ್ಲಿ ಮೀಸಲಾತಿವಿಶ್ವ ಮಹಿಳೆಯರ ದಿನಶೈಕ್ಷಣಿಕ ಮನೋವಿಜ್ಞಾನಕೋಲಾರವ್ಯಾಪಾರನೈಸರ್ಗಿಕ ಸಂಪನ್ಮೂಲಭರತನಾಟ್ಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಪಾಲುದಾರಿಕೆ ಸಂಸ್ಥೆಗಳುಕಾವ್ಯಮೀಮಾಂಸೆಕಲಾವಿದಹಣಕಾಸುಎರಡನೇ ಎಲಿಜಬೆಥ್ಭಾರತದ ಸಂವಿಧಾನಕಪ್ಪು ಇಲಿಕಂಪ್ಯೂಟರ್ಝೆನಾನ್ಆಂಗ್ಲಧರ್ಮಸ್ಥಳಸಂಕಷ್ಟ ಚತುರ್ಥಿಚಂದ್ರಅಳಿಲುಬಾಲಕಾರ್ಮಿಕಚದುರಂಗ (ಆಟ)ಗರ್ಭಧಾರಣೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಂಧನೂರುಭಾರತದ ತ್ರಿವರ್ಣ ಧ್ವಜಅಂತರಜಾಲಗುವಾಮ್‌‌‌‌ಆರ್ಥಿಕ ಬೆಳೆವಣಿಗೆಉತ್ಪಾದನಾಂಗಗಳುಗರುಡ (ಹಕ್ಕಿ)ವಿದುರಾಶ್ವತ್ಥಕವಿರಾಜಮಾರ್ಗಇಸ್ಲಾಂ ಧರ್ಮಪಾರ್ವತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಆಲಮಟ್ಟಿ ಆಣೆಕಟ್ಟುಜನ್ನಯೋಗಬರವಣಿಗೆಆ ನಲುಗುರು (ಚಲನಚಿತ್ರ)ಎಸ್.ಎಲ್. ಭೈರಪ್ಪವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕರ್ನಾಟಕದ ನದಿಗಳುಭೂಕುಸಿತಸಂಸ್ಕೃತ ಸಂಧಿಆದಿ ಶಂಕರರು ಮತ್ತು ಅದ್ವೈತ🡆 More