ಸ್ವಾಹಿಲಿ ಭಾಷೆ

ಸ್ವಾಹಿಲಿ (ಕಿಸ್ವಾಹಿಲಿ) ಭಾಷೆಯು, ಕಾಮರೋಸ್ ದ್ವೀಪಗಳ ಸಹಿತ, ದಕ್ಷಿಣ ಸೋಮಾಲಿಯಾದಿಂದ ಉತ್ತರ ಮೊಜ್ಯಾಂಬಿಕ್‌ವರೆಗಿನ ಹಿಂದೂ ಮಹಾಸಾಗರ ಕಡಲತೀರದ ಹಲವು ದೊಡ್ಡ ಭೂಪ್ರದೇಶಗಳಲ್ಲಿ ನೆಲೆಸಿರುವ ವಿವಿಧ ಬುಡಕಟ್ಟು ಗುಂಪುಗಳಿಂದ ಬಳಸಲ್ಪಡುತ್ತದೆ.

ಕೇವಲ ೫ ರಿಂದ ೧೦ ದಶಲಕ್ಷ ಜನ ಮಾತ್ರ ಇದನ್ನು ತಮ್ಮ ಸ್ಥಳೀಯ ಭಾಷೆಯಾಗಿ ಬಳಸುತ್ತಾರಾದರೂ, ಸ್ವಾಹಿಲಿ ಭಾಷೆಯು ಪೂರ್ವ ಆಫ್ರಿಕಾ ಹಾಗೂ ಕಾಂಗೋ ಗಣರಾಜ್ಯದ ಬಹಳಷ್ಟು ಭಾಗದ ಸಂಪರ್ಕ ಭಾಷೆ, ನಾಲ್ಕು ರಾಷ್ಟ್ರಗಳ ರಾಷ್ಟ್ರೀಯ ಅಥವಾ ಅಧಿಕೃತ ಭಾಷೆ, ಮತ್ತು ಆಫ್ರಿಕಾದ ಒಕ್ಕೂಟದ ಅಧಿಕೃತ ಬಳಕೆ ಭಾಷೆಗಳ (ವರ್ಕಿಂಗ್ ಲ್ಯಾಂಗ್ವಿಜ್) ಪಟ್ಟಿಯಲ್ಲಿರುವ ಆಫ್ರಿಕಾ ಮೂಲದ ಏಕೈಕ ಭಾಷೆಯೂ ಆಗಿದೆ.

ಸ್ವಾಹಿಲಿ
Kiswahili
ಬಳಕೆಯಲ್ಲಿರುವ 
ಪ್ರದೇಶಗಳು:
ಬುರುಂಡಿ, DR ಕಾಂಗೋ, ಕೆನ್ಯಾ, ಮೊಜಾಂಬಿಕ್ (mostly Mwani), ರ್ವಾಂಡ, ತಾಂಜಾನಿಯ, ಉಗಾಂಡ
ಒಟ್ಟು 
ಮಾತನಾಡುವವರು:
೧೫೦ ಲಕ್ಷ
ಭಾಷಾ ಕುಟುಂಬ: Niger-Congo
 Atlantic–Congo
  Benue–Congo
   Southern Bantoid
    Bantu
     Northeast Coast Bantu
      Sabaki
       ಸ್ವಾಹಿಲಿ 
ಬರವಣಿಗೆ: ಲ್ಯಾಟಿನ್ ಅಕ್ಷರ (Roman Swahili alphabet),
ಅರೇಬಿಕ್ ಅಕ್ಷರ (Arabic Swahili alphabet)
Swahili Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಸ್ವಾಹಿಲಿ ಭಾಷೆ ಟಾಂಜಾನಿಯ
ಸ್ವಾಹಿಲಿ ಭಾಷೆ ಕೀನ್ಯಾ
ಸ್ವಾಹಿಲಿ ಭಾಷೆ ಉಗಾಂಡ
African Union
ನಿಯಂತ್ರಿಸುವ
ಪ್ರಾಧಿಕಾರ:
Baraza la Kiswahili la Taifa (Tanzania)
ಭಾಷೆಯ ಸಂಕೇತಗಳು
ISO 639-1: sw
ISO 639-2: swa
ISO/FDIS 639-3: swa


ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಕಾಂಗೋ ಗಣರಾಜ್ಯಕಾಮರೋಸ್ಪೂರ್ವ ಆಫ್ರಿಕಾಮೊಜ್ಯಾಂಬಿಕ್ಸೋಮಾಲಿಯಾಹಿಂದೂ ಮಹಾಸಾಗರ

🔥 Trending searches on Wiki ಕನ್ನಡ:

ಸಿಂಧನೂರುಭಾರತದ ಸ್ವಾತಂತ್ರ್ಯ ಚಳುವಳಿಪರಮಾಣುಗೋಪಾಲಕೃಷ್ಣ ಅಡಿಗಜಾಹೀರಾತುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುತ್ರಿಪದಿಎಚ್.ಎಸ್.ಶಿವಪ್ರಕಾಶ್ಬಳ್ಳಾರಿಭಾರತೀಯ ರಿಸರ್ವ್ ಬ್ಯಾಂಕ್ಶಬ್ದ ಮಾಲಿನ್ಯವ್ಯಕ್ತಿತ್ವಮಂತ್ರಾಲಯಹೊನ್ನಾವರಕಲಬುರಗಿಲೆಕ್ಕ ಬರಹ (ಬುಕ್ ಕೀಪಿಂಗ್)ದಿಕ್ಸೂಚಿಶಬರಿಬಂಡಾಯ ಸಾಹಿತ್ಯಸ್ತ್ರೀಮೌರ್ಯ ಸಾಮ್ರಾಜ್ಯ1935ರ ಭಾರತ ಸರ್ಕಾರ ಕಾಯಿದೆವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕ ವಿಧಾನ ಪರಿಷತ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಲಸಿಕೆಆದಿಚುಂಚನಗಿರಿಕೃಷ್ಣರಾಜನಗರಪರಿಸರ ವ್ಯವಸ್ಥೆಬಡತನಆರೋಗ್ಯರಮ್ಯಾಕ್ರಿಯಾಪದಅಸ್ಪೃಶ್ಯತೆಬಾದಾಮಿನಿಯತಕಾಲಿಕಭಾರತದ ಮುಖ್ಯಮಂತ್ರಿಗಳುಬೇಲೂರುಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಸಾಲ್ಮನ್‌ಭಾರತೀಯ ಕಾವ್ಯ ಮೀಮಾಂಸೆವಿಧಾನ ಸಭೆಜೋಗಿ (ಚಲನಚಿತ್ರ)ರಾಮ್ ಮೋಹನ್ ರಾಯ್ತಾಳೀಕೋಟೆಯ ಯುದ್ಧಉತ್ತರ ಪ್ರದೇಶಶಿವರಾಜ್‍ಕುಮಾರ್ (ನಟ)ಹಲ್ಮಿಡಿಭಾರತೀಯ ಸಂವಿಧಾನದ ತಿದ್ದುಪಡಿಸಂಸ್ಕಾರಹನುಮಾನ್ ಚಾಲೀಸಬಂಗಾರದ ಮನುಷ್ಯ (ಚಲನಚಿತ್ರ)ರಾಜಕೀಯ ವಿಜ್ಞಾನಸಂಪ್ರದಾಯಮಲ್ಲಿಕಾರ್ಜುನ್ ಖರ್ಗೆಹೊಂಗೆ ಮರಸಿದ್ದರಾಮಯ್ಯಬೆಂಗಳೂರುಭಾರತ ರತ್ನಮಹಿಳೆ ಮತ್ತು ಭಾರತರಾಜಕೀಯ ಪಕ್ಷಮಿಥುನರಾಶಿ (ಕನ್ನಡ ಧಾರಾವಾಹಿ)ಹೊಯ್ಸಳ ವಿಷ್ಣುವರ್ಧನಶನಿಸಂಯುಕ್ತ ರಾಷ್ಟ್ರ ಸಂಸ್ಥೆವಿಜಯನಗರಚದುರಂಗದ ನಿಯಮಗಳುಭಾರತೀಯ ಮೂಲಭೂತ ಹಕ್ಕುಗಳುಕದಂಬ ರಾಜವಂಶಖೊಖೊಗಾಂಧಿ- ಇರ್ವಿನ್ ಒಪ್ಪಂದಪಾಕಿಸ್ತಾನಕನ್ನಡ ವ್ಯಾಕರಣಹಾಸನ🡆 More