ಕಾಂಗೋ ಗಣರಾಜ್ಯ

ಕಾಂಗೋ ಗಣರಾಜ್ಯ ( ಇನ್ನೊಂದು ಹೆಸರು - ಕಾಂಗೋ-ಬ್ರಾಜಾವಿಲೆ) ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ.

ಹಿಂದೆ ಇದು ಫ್ರಾನ್ಸ್ ನ ಒಂದು ವಸಾಹತಾಗಿದ್ದಿತು. ಕಾಂಗೋ ಗಣರಾಜ್ಯದ ಗಡಿಗೆ ಹೊಂದಿಕೊಂಡಂತೆ ಗೆಬೊನ್, ಕೆಮೆರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಂಗೋಲಾ ದೇಶಗಳಿವೆ. ಪಶ್ಚಿಮಕ್ಕೆ ಗಿನಿ ಕೊಲ್ಲಿಯು ಇದೆ.

ಕಾಂಗೋ ಗಣರಾಜ್ಯ
République du Congo
Repubilika ya Kongo
Republiki ya Kongó
Flag of ಕಾಂಗೋ ಗಣರಾಜ್ಯ
Flag
Motto: Unité, Travail, Progrès
"ಏಕತೆ, ದುಡಿಮೆ, ಪ್ರಗತಿ"
Anthem: "ಲಾ ಕಾಂಗೊಲೈಸ್"
Location of ಕಾಂಗೋ ಗಣರಾಜ್ಯ
Capital
and largest city
ಬ್ರಾಜಾವಿಲೆ
Official languagesಫ್ರೆಂಚ್
Recognised regional languagesಕಾಂಗೋ/ಕಿಟುಬಾ, ಲಿಂಗಾಲಾ
Demonym(s)Congolese
Governmentಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಡೆನಿಸ್ ಸಸ್ಸೌ ಎನ್ ಗುಸ್ಸೊ
• ಪ್ರಧಾನಿ
ಇಸಿಡೋರ್ ಎಮ್ ವೌಬ
ಸ್ವಾತಂತ್ರ್ಯ 
• ದಿನಾಂಕ
ಆಗಸ್ಟ್ 15 1960
• Water (%)
3.3
Population
• 2005 estimate
3,999,000 (125ನೆಯದು)
GDP (PPP)2005 estimate
• Total
$4.585 ಬಿಲಿಯನ್ (154ನೆಯದು)
• Per capita
$1,369 (161st)
HDI (2004)Increase 0.520
Error: Invalid HDI value · 140ನೆಯದು
Currencyಸಿ.ಎಫ್.ಎ. ಫ್ರಾಂಕ್ (XAF)
Time zoneWAT
Calling code242
Internet TLD.cg

Tags:

ಅಂಗೋಲಾಆಫ್ರಿಕಾಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಕೆಮೆರೂನ್ಗೆಬೊನ್ಫ್ರಾನ್ಸ್ಮಧ್ಯ ಆಫ್ರಿಕಾದ ಗಣರಾಜ್ಯವಸಾಹತುವಿಷುವದ್ರೇಖೆ

🔥 Trending searches on Wiki ಕನ್ನಡ:

ಸಾಲುಮರದ ತಿಮ್ಮಕ್ಕಉದಯವಾಣಿಇಸ್ಲಾಂ ಧರ್ಮರಾಜ್ಯಸಭೆಸಂಸ್ಕೃತಎಸ್.ಎಲ್. ಭೈರಪ್ಪಧರ್ಮ (ಭಾರತೀಯ ಪರಿಕಲ್ಪನೆ)ಹೊಂಗೆ ಮರಭಕ್ತ ಪ್ರಹ್ಲಾದಮಹಾಕವಿ ರನ್ನನ ಗದಾಯುದ್ಧಭಾರತದ ಪ್ರಧಾನ ಮಂತ್ರಿಗಳ ಪಟ್ಟಿಚಂದ್ರಭಾರತೀಯ ಧರ್ಮಗಳುಮಹಾತ್ಮ ಗಾಂಧಿಭಾರತದ ಆರ್ಥಿಕ ವ್ಯವಸ್ಥೆರಾಷ್ಟ್ರಕೂಟಬೆಂಗಳೂರು ಗ್ರಾಮಾಂತರ ಜಿಲ್ಲೆಕೃಷಿಪಾಂಡವರುಸೌರಮಂಡಲಹನುಮ ಜಯಂತಿಪಂಚ ವಾರ್ಷಿಕ ಯೋಜನೆಗಳುಕರ್ನಾಟಕದ ವಾಸ್ತುಶಿಲ್ಪಗೋಕಾಕ್ ಚಳುವಳಿಹೈದರಾಬಾದ್‌, ತೆಲಂಗಾಣಸಿದ್ಧರಾಮಕರ್ಮಧಾರಯ ಸಮಾಸರೇಣುಕಮಣ್ಣುಮಲ್ಲಿಕಾರ್ಜುನ್ ಖರ್ಗೆಇಂದಿರಾ ಗಾಂಧಿಕರ್ಕಾಟಕ ರಾಶಿಶ್ರೀಲಂಕಾ ಕ್ರಿಕೆಟ್ ತಂಡದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)ಬೆಳಗಾವಿಮುಟ್ಟಿದರೆ ಮುನಿಸಂಯುಕ್ತ ರಾಷ್ಟ್ರ ಸಂಸ್ಥೆಲಾವಂಚಸಾಮಾಜಿಕ ಮಾರುಕಟ್ಟೆಭಾರತದ ಚುನಾವಣಾ ಆಯೋಗಚಾರ್ಲ್ಸ್ ಬ್ಯಾಬೇಜ್ವಿಲಿಯಂ ಷೇಕ್ಸ್‌ಪಿಯರ್ಬಸವೇಶ್ವರಗದಗಚಾಲುಕ್ಯಸಂವಹನಸಂಗೊಳ್ಳಿ ರಾಯಣ್ಣವಾಲಿಬಾಲ್ಅವಲುಮ್ ಪೆನ್ ತಾನೆಚನ್ನವೀರ ಕಣವಿಕೆ. ಅಣ್ಣಾಮಲೈಮಾನವನ ನರವ್ಯೂಹಮಹಾವೀರಚಿಕ್ಕಮಗಳೂರುಗೋತ್ರ ಮತ್ತು ಪ್ರವರರಾಮನಗರಪಟಾಕಿಕನ್ನಡ ರಂಗಭೂಮಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಸಹಕಾರಿ ಸಂಘಗಳುಇಂಗ್ಲೆಂಡ್ ಕ್ರಿಕೆಟ್ ತಂಡಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಾನಸಿಕ ಆರೋಗ್ಯಭಾರತದ ಜನಸಂಖ್ಯೆಯ ಬೆಳವಣಿಗೆಸಮುದ್ರಶಾಸ್ತ್ರಸಂಸ್ಕೃತ ಸಂಧಿಋತುತತ್ಸಮ-ತದ್ಭವಅಮೃತಧಾರೆ (ಕನ್ನಡ ಧಾರಾವಾಹಿ)ಹುಣಸೆಚಿತ್ರದುರ್ಗಬಾಲ ಗಂಗಾಧರ ತಿಲಕತುಮಕೂರು🡆 More