ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ.

ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಮಧ್ಯ ಆಫ್ರಿಕಾದ ಗಣರಾಜ್ಯ ಮತ್ತು ಸುಡಾನ್ ಗಳು; ದಕ್ಷಿಣದಲ್ಲಿ ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ ಮತ್ತು ಅಂಗೋಲಾ ಗಳು; ಪ್ಪಶ್ಚಿಮಕ್ಕೆ ಕಾಂಗೋ ಗಣರಾಜ್ಯಗಳಿವೆ. ಪೂರ್ವದಲ್ಲಿ ಈ ದೇಶ ಮತ್ತು ಟಾಂಜಾನಿಯಾಗಳ ನಡುವೆ ಟಾಂಗನ್ಯೀಕಾ ಸರೋವರವಿರುವುದು. ಪಶ್ಚಿಮದಲ್ಲಿ ಸುಮಾರು ೪೦ ಕಿ.ಮೀ. ಗಳಷ್ಟು ಅಟ್ಲಾಂಟಿಕ್ ಮಹಾಸಾಗರದ ಕಿನಾರೆ ಪ್ರದೇಶವಿರುವುದು. ಕಾಂಗೋ ನದಿಯ ಕೊಳ್ಳವು ಸಂಪೂರ್ಣವಾಗಿ ಈ ರಾಷ್ಟ್ರದಲ್ಲಿಯೇ ಇದೆ. ಅಲ್ಲದೇ ನಾಡಿನ ಗಣನೀಯ ಭಾಗವು ಗೊಂಡಾರಣ್ಯವಾಗಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
République Démocratique du Congo
Flag of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Flag
Coat of arms of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Coat of arms
Motto: Justice – Paix – Travail(ಫ್ರೆಂಚ್)
"ನ್ಯಾಯ-ಶಾಂತಿ-ದುಡಿಮೆ"
Anthem: ದಿಬೌತ್ ಕಾಂಗೊಲೈಸ್
Location of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Capitalಕಿನ್ಶಾಸಾ
Largest cityರಾಜಧಾನಿ
Official languagesಫ್ರೆಂಚ್
Recognised regional languagesಲಿಂಗಾಲಾ, ಕಾಂಗೋ/ಕಿಟೂಬಾ, ಸ್ವಾಹಿಲಿ, ಟ್ಶಿಲೂಬಾ
Demonym(s)Congolese
Governmentಅರೆ ಅಧ್ಯಕ್ಷೀಯ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಜೋಸೆಫ್ ಕಬೀಲ
• ಪ್ರಧಾನಿ
ಆಂಟೋಯ್ನ್ ಗಿಝೆಂಗಾ
ಸ್ವಾತಂತ್ರ್ಯ
• ಬೆಲ್ಜಿಯಂನಿಂದ
ಜೂನ್ 30 1960
• Water (%)
3.3
Population
• 2007 estimate
63,655,000 (20ನೆಯದು)
• 1984 census
29,916,800
GDP (PPP)2005 estimate
• Total
$46.491 ಬಿಲಿಯನ್ (78ನೆಯದು)
• Per capita
$774 (174ನೆಯದು)
GDP (nominal)2005 estimate
• Total
$7.094 ಬಿಲಿಯನ್ (116ನೆಯದು)
• Per capita
$119 (181ನೆಯದು)
HDI (2004)Increase 0.391
Error: Invalid HDI value · 167ನೆಯದು
Currencyಕಾಂಗೊಲೀಸ್ ಫ್ರಾಂಕ್ (CDF)
Time zoneUTC+1 to +2 (WAT, CAT)
• Summer (DST)
UTC+1 to +2 (ಪರಿಗಣನೆಯಲ್ಲಿಲ್ಲ)
Calling code243
Internet TLD.cd

Tags:

ಅಂಗೋಲಾಅಟ್ಲಾಂಟಿಕ್ ಮಹಾಸಾಗರಆಫ್ರಿಕಾಉಗಾಂಡಾಕಾಂಗೋ ಗಣರಾಜ್ಯಕಾಂಗೋ ನದಿಜಾಂಬಿಯಾಟಾಂಗನ್ಯೀಕಾಟಾಂಜಾನಿಯಾಬುರುಂಡಿಬೆಲ್ಜಿಯಂಮಧ್ಯ ಆಫ್ರಿಕಾದ ಗಣರಾಜ್ಯರುವಾಂಡಾವಸಾಹತುವಿಷುವದ್ರೇಖೆಸುಡಾನ್

🔥 Trending searches on Wiki ಕನ್ನಡ:

ಎ.ಎನ್.ಮೂರ್ತಿರಾವ್ಶಬ್ದವಿಭಕ್ತಿ ಪ್ರತ್ಯಯಗಳುಜಾಗತೀಕರಣಭಾರತದ ಚುನಾವಣಾ ಆಯೋಗಆಂಧ್ರ ಪ್ರದೇಶಭೂಮಿಅಥಣಿ ಮುರುಘೕಂದ್ರ ಶಿವಯೋಗಿಗಳುಚಾರ್ಲ್ಸ್ ಬ್ಯಾಬೇಜ್ಸಹಕಾರಿ ಸಂಘಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸರ್ವೆಪಲ್ಲಿ ರಾಧಾಕೃಷ್ಣನ್ಕನ್ನಡಪ್ರಭಬೌದ್ಧ ಧರ್ಮಸರೀಸೃಪಅಶೋಕನ ಶಾಸನಗಳುಇನ್ಸ್ಟಾಗ್ರಾಮ್ಶ್ರೀರಂಗಪಟ್ಟಣಕನ್ನಡ ಸಾಹಿತ್ಯ ಪರಿಷತ್ತುಶ್ರೀಕೃಷ್ಣದೇವರಾಯಶನಿಕರ್ನಾಟಕದ ಮಹಾನಗರಪಾಲಿಕೆಗಳುಕರ್ನಾಟಕ ರತ್ನಮಲ್ಲಿಕಾರ್ಜುನ್ ಖರ್ಗೆಕಾಳಿದಾಸಚಾಮರಸತೆಂಗಿನಕಾಯಿ ಮರಜೋಸೆಫ್ ಸ್ಟಾಲಿನ್ಸೂರ್ಯ (ದೇವ)ಹಾವೇರಿವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಹೊಯ್ಸಳದುಗ್ಧರಸ ಗ್ರಂಥಿ (Lymph Node)ಸಂಸ್ಕೃತಿಮಂಕುತಿಮ್ಮನ ಕಗ್ಗತುಮಕೂರುಅಯೋಧ್ಯೆಮಹಾಕಾವ್ಯಗಾಂಧಿ ಜಯಂತಿಯಕ್ಷಗಾನಹಣಮರಾಠಾ ಸಾಮ್ರಾಜ್ಯಋಗ್ವೇದಆದಿವಾಸಿಗಳುವಾರ್ಧಕ ಷಟ್ಪದಿಜಾತಿಸಿ ಎನ್ ಮಂಜುನಾಥ್ಪ್ರಬಂಧ ರಚನೆಭಾರತೀಯ ಕಾವ್ಯ ಮೀಮಾಂಸೆವಚನ ಸಾಹಿತ್ಯಸೀತಾ ರಾಮಲಕ್ಷ್ಮೀಶಕರ್ನಾಟಕಬಾಗಲಕೋಟೆ ಲೋಕಸಭಾ ಕ್ಷೇತ್ರಅಮರೇಶ ನುಗಡೋಣಿಸಂಸ್ಕಾರಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಹಲ್ಮಿಡಿ ಶಾಸನಲೋಕಸಭೆಮಲೆನಾಡುಸ.ಉಷಾಸಮುಚ್ಚಯ ಪದಗಳುಸ್ವರಾಜ್ಯಅನುಶ್ರೀಭಾರತದ ರಾಜ್ಯಗಳ ಜನಸಂಖ್ಯೆಕನ್ನಡದಲ್ಲಿ ವಚನ ಸಾಹಿತ್ಯಪುರಂದರದಾಸಭಾರತದ ಸರ್ವೋಚ್ಛ ನ್ಯಾಯಾಲಯಚಿ.ಉದಯಶಂಕರ್ದೇವರ/ಜೇಡರ ದಾಸಿಮಯ್ಯಔಡಲಅಶ್ವತ್ಥಮರವ್ಯಕ್ತಿತ್ವಸ್ಟಾರ್‌ಬಕ್ಸ್‌‌🡆 More