ಸತ್ಯೇಂದ್ರನಾಥ ಬೋಸ್: ಗಣಿತಜ್ಞ

ಸತ್ಯೇಂದ್ರನಾಥ ಬೋಸ್ (ಜನವರಿ ೧,೧೮೯೪ - ಫೆಬ್ರವರಿ ೪,೧೯೭೪) ಭಾರತದ ಬಂಗಾಳಿ ಭೌತವಿಜ್ಞಾನಿ.

ಸತ್ಯೇಂದ್ರನಾಥ ಬೋಸ್
সত্যেন্দ্র নাথ বসু
ಎಫ್ಆರ್‍ಎಸ್
ಸತ್ಯೇಂದ್ರನಾಥ ಬೋಸ್: ಜನನ, ವಿದ್ಯಾಭ್ಯಾಸ,ಉದ್ಯೋಗ, ಸಂಶೋಧನೆ,ಸಾಧನೆ
೧೯೨೫ ರಲ್ಲಿ, ಸತ್ಯೇಂದ್ರನಾಥ್ ಬೋಸ್
ಜನನ(೧೮೯೪-೦೧-೦೧)೧ ಜನವರಿ ೧೮೯೪
ಕೊಲ್ಕತ್ತಾ, ಭಾರತ
ಮರಣ4 February 1974(1974-02-04) (aged 80)
ಕಲಕತ್ತಾ, ಭಾರತ
ವಾಸಸ್ಥಳಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಭೌತಶಾಸ್ತ್ರ ಮತ್ತು ಗಣಿತ
ಸಂಸ್ಥೆಗಳುಕಲ್ಕತ್ತಾ ವಿಶ್ವವಿದ್ಯಾಲಯ ಮತ್ತು ಢಾಕಾ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಕೊಲ್ಕತ್ತಾ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣಬೋಸ್-ಐನ್‍ಸ್ಟೈನ್ ಕಂಡೆನ್ಸೇಟ್
ಬೋಸ್-ಐನ್‍ಸ್ಟೈನ್ ಅಂಕಿಅಂಶಗಳು
ಬೋಸ್ ಅನಿಲ
ಗಮನಾರ್ಹ ಪ್ರಶಸ್ತಿಗಳುಪದ್ಮ ವಿಭೂಷಣ
ಫೆಲೊ ಆಫ್ ದ ರಾಯಲ್ ಸೊಸೈಟಿ
ಸಂಗಾತಿಉಶಾಬತಿ ಬೋಸ್,

ಜನನ

ಸತ್ಯೇಂದ್ರನಾಥ್ ಬೋಸ್ ಜನನ ಕಲ್ಕತ್ತಾದಲ್ಲಿ.ತಂದೆ ಸುರೇಂದ್ರನಾಥ್ ರೈಲ್ವೆ ಇಲಾಖೆಯ ಉದ್ಯೋಗಿ.ತಾಯಿ ಆಮೋದಿನೀ ದೇವಿ.ಚಿಕ್ಕಂದಿನಿಂದಲೂ ಗಣಿತಶಾಸ್ತ್ರದಲ್ಲಿ ಅಪಾರವಾದ ಆಸಕ್ತಿ.

ವಿದ್ಯಾಭ್ಯಾಸ,ಉದ್ಯೋಗ

ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ,೧೯೧೫ರಲ್ಲಿ ಎಂಎಸ್ಸಿ ಪದವಿ ಪಡೆದರು.೧೯೧೬ರಿಂದ ೧೯೨೧ರವರೆಗೂ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸ ಮಾಡಿದರು.ಮುಂದೆ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು.೧೯೪೫ರಿಂದ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾಗಿ ೧೧ ವರ್ಷ ಕೆಲಸ ಮಾಡಿದರು.

ಸಂಶೋಧನೆ,ಸಾಧನೆ

ಬೋಸರು ಪ್ಲ್ಯಾಂಕನ ನಿಯಮ ಮತ್ತು ಲೈಟ್ ಕ್ವಾಂಟಮ್ ತತ್ವ ಕುರಿತು ಬರೆದ ಲೇಖನವನ್ನು ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೀನರು ಮೆಚ್ಚಿಕೊಂಡು ಅದನ್ನು ಜರ್ಮನ್ ಭಾಷೆಗ ಅನುವಾದಿಸಿದರು.ಬೋಸರು ಪ್ಯಾರಿಸ್‌ಗೆ ಹೋದಾಗ ಮೇಡಮ್ ಕ್ಯೂರಿಯವರ ಪ್ರಯೋಗಶಾಲೆಯಲ್ಲಿ ಪ್ರಯೋಗಗಳನ್ನು ನಡೆಸಿದರು.ಬರ್ಲಿನ್‌ನಲ್ಲಿ ಐನ್‌ಸ್ಟೀನ್‌ರೊಡನೆ ಕೆಲಸ ಮಾಡಿದರು.

ಆಗ ಸಂಶೋಧನೆಗಳಿಗೆ ಭಾರತದಲ್ಲಿ ಹೆಚ್ಚು ಪ್ರೋತ್ಸಾಹವಿಲ್ಲದಿದ್ದರೂ ಐನ್‌ಸ್ಟೀನರ ಸಾಪೇಕ್ಷ ಸಿದ್ಧಾಂತದ ಸಹಾಯದಿಂದ ಅನಿಲಗಳ ಒತ್ತಡ, ಘನ ಅಳತೆ,ಉಷ್ಣತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದರು. ರೇಖಾಗಣಿತದ ಕೆಲವು ಹೊಸ ಪ್ರಮೇಯಗಳನ್ನು ರೂಪಿಸಿದರು. ಸಂಖ್ಯಾಶಾಸ್ತ್ರದಲ್ಲಿ ಪ್ರತಿಭಾವಂತರಾಗಿದ್ದ ಅವರ ವಿವರಣೆಗಳಿಂದ ಕ್ವಾಂಟಮ್ ಸಂಖ್ಯಾಶಾಸ್ತ್ರ ಅರ್ಥಮಾಡಿಕೊಳ್ಳಲು ಸುಲಭವಾಯಿತು.

ಇತರ ಆಸಕ್ತಿ

ಬೋಸರ ಆಸಕ್ತಿ, ಭೌತಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿರದೆ,ಭೂಗರ್ಭವಿಜ್ಞಾನ,ಪ್ರಾಣಿಶಾಸ್ತ್ರ,ರಸಾಯನಶಾಸ್ತ್ರಗಳಿಗೂ ವಿಸ್ತರಿಸಿತ್ತು.ಸಮಾಜ ಸೇವೆಯಲ್ಲೂ ಒಲವಿತ್ತು.ಸಂಗೀತ,ಸಾಹಿತ್ಯದಲ್ಲೂ ಆಸಕ್ತಿ.ತಂತುವಾದ್ಯವನ್ನು ನುಡಿಸುತ್ತಿದ್ದರು.ಬಂಗಾಳಿ,ಇಂಗ್ಲಿಷ್,ಫ್ರೆಂಚ್,ಜರ್ಮನ್ ಭಾಷೆಗಳನ್ನು ಕಲಿತಿದ್ದರು. ೧೯೫೦ರಲ್ಲಿ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.

ಪ್ರಶಸ್ತಿ,ಸನ್ಮಾನ

  • ೧೯೬೪ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಡಿಎಸ್ಸಿ ಪ್ರಶಸ್ತಿ ನೀಡಿತು.
  • ೧೯೭೪ ಜನವರಿಯಲ್ಲಿ ಕ್ವಾಂಟಮ್ ಸಂಖ್ಯಾಶಾಸ್ತ್ರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಬೋಸರನ್ನು ಸನ್ಮಾನಿಸಲಾಯಿತು.

ಉಲ್ಲೇಖಗಳು

Tags:

ಸತ್ಯೇಂದ್ರನಾಥ ಬೋಸ್ ಜನನಸತ್ಯೇಂದ್ರನಾಥ ಬೋಸ್ ವಿದ್ಯಾಭ್ಯಾಸ,ಉದ್ಯೋಗಸತ್ಯೇಂದ್ರನಾಥ ಬೋಸ್ ಸಂಶೋಧನೆ,ಸಾಧನೆಸತ್ಯೇಂದ್ರನಾಥ ಬೋಸ್ ಇತರ ಆಸಕ್ತಿಸತ್ಯೇಂದ್ರನಾಥ ಬೋಸ್ ಪ್ರಶಸ್ತಿ,ಸನ್ಮಾನಸತ್ಯೇಂದ್ರನಾಥ ಬೋಸ್ ಉಲ್ಲೇಖಗಳುಸತ್ಯೇಂದ್ರನಾಥ ಬೋಸ್ಜನವರಿ ೧ಫೆಬ್ರವರಿ ೪ಬಂಗಾಳಿ೧೮೯೪೧೯೭೪

🔥 Trending searches on Wiki ಕನ್ನಡ:

ಸಿಂಧನೂರುಸಾಲುಮರದ ತಿಮ್ಮಕ್ಕಎಸ್.ಎಲ್. ಭೈರಪ್ಪಅಡಿಕೆಸರ್ವೆಪಲ್ಲಿ ರಾಧಾಕೃಷ್ಣನ್ಕರ್ನಾಟಕದ ವಾಸ್ತುಶಿಲ್ಪಹುಲಿಗಣಗಲೆ ಹೂಕುಂಬಳಕಾಯಿತಂತ್ರಜ್ಞಾನದ ಉಪಯೋಗಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಜಿ.ಪಿ.ರಾಜರತ್ನಂಕರ್ನಾಟಕ ಜನಪದ ನೃತ್ಯರಾಗಿಪರಿಸರದ ಕತೆಯಣ್ ಸಂಧಿಭಾರತದ ಸಂವಿಧಾನದ ೩೭೦ನೇ ವಿಧಿಹಂಪೆಕವಿ ಮನೆಮೆಂತೆವಚನಕಾರರ ಅಂಕಿತ ನಾಮಗಳುಸಂಸ್ಕೃತ ಸಂಧಿಆದಿಪುರಾಣಬಿ. ಎಂ. ಶ್ರೀಕಂಠಯ್ಯಕನ್ನಡ ಚಳುವಳಿಗಳುವಡ್ಡಾರಾಧನೆಆವಕಾಡೊಮಂಡಲ ಹಾವುದ.ರಾ.ಬೇಂದ್ರೆತಾಳೆಮರಭಾರತದಲ್ಲಿ ಮೀಸಲಾತಿಉತ್ತರ ಕರ್ನಾಟಕಶುಕ್ರಮುಹಮ್ಮದ್ಸೂರ್ಯಅಮೆರಿಕಖೊಖೊಮೌರ್ಯ ಸಾಮ್ರಾಜ್ಯಚನ್ನವೀರ ಕಣವಿವಿಕ್ರಮಾದಿತ್ಯ ೬ಭರತನಾಟ್ಯತೆಲುಗುಧೈರ್ಯಸುಭಾಷ್ ಚಂದ್ರ ಬೋಸ್ಪಶ್ಚಿಮ ಘಟ್ಟಗಳುಭಾರತದ ನದಿಗಳುಕರಡಿಮೂಲಧಾತುಸೀತಾ ರಾಮಬಾಹುಬಲಿಗರುಡ ಪುರಾಣಮಧ್ವಾಚಾರ್ಯಕನ್ನಡ ಸಾಹಿತ್ಯ ಪ್ರಕಾರಗಳು99 (ಚಲನಚಿತ್ರ)ರಾಜಸ್ಥಾನ್ ರಾಯಲ್ಸ್ಕುಂಟೆ ಬಿಲ್ಲೆವೇದಬಹುಸಾಂಸ್ಕೃತಿಕತೆಕಾಮಾಲೆಪುನೀತ್ ರಾಜ್‍ಕುಮಾರ್ಇಂದಿರಾ ಗಾಂಧಿಆರೋಗ್ಯಶ್ಯೆಕ್ಷಣಿಕ ತಂತ್ರಜ್ಞಾನಜಾಹೀರಾತುಜಾಗತಿಕ ತಾಪಮಾನ ಏರಿಕೆಮಂಟೇಸ್ವಾಮಿಭಾರತೀಯ ನದಿಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಇಮ್ಮಡಿ ಪುಲಕೇಶಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಯೋಗ ಮತ್ತು ಅಧ್ಯಾತ್ಮಉಪೇಂದ್ರ (ಚಲನಚಿತ್ರ)ಮಹಾಭಾರತಪಾಲಕ್ಹೆಚ್.ಡಿ.ಕುಮಾರಸ್ವಾಮಿಎಳ್ಳೆಣ್ಣೆಹಣಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿ🡆 More