ವಿಶಾಖಪಟ್ನಂ

ವಿಶಾಖಪಟ್ಟಣ ಆಂಧ್ರ ಪ್ರದೇಶ ರಾಜ್ಯದ ಒಂದು ಕರಾವಳಿ ನಗರ ಹಾಗೂ ರೇವು ಪಟ್ಟಣ.

ವಿಶಾಖಪಟ್ಟಣ ಜಿಲ್ಲಾಕೇಂದ್ರ. ಭಾರತದ ಪೂರ್ವ ಕರಾವಳಿಯಲ್ಲಿರುವ ಈ ನಗರದ ಪಶ್ಚಿಮಕ್ಕೆ ಪೂರ್ವ ಘಟ್ಟಗಳು ಹಾಗೂ ಪೂರ್ವಕ್ಕೆ ಬಂಗಾಳ ಕೊಲ್ಲಿಯಿದೆ. ವೈಜಾಗ್ ಎಂಬ ಹೆಸರಿನಿಂದನೂ ಕರೆಯಲ್ಪಡುವ ಇದು ಆಂಧ್ರಪ್ರದೇಶದ ದೊಡ್ಡ ನಗರಗಳಲ್ಲಿ ಒಂದಾಗಿದ್ದು ವಾಣಿಜ್ಯ ರಾಜಧಾನಿಯಾಗಿದೆ. ಇದು ಭಾರತೀಯ ಕೋಸ್ಟ್ ಗಾರ್ಡ್ ನ ರಾಜ್ಯ ಪ್ರಧಾನ ಕಾರ್ಯಸ್ಥಾನವಾಗಿದೆ. ೨೦೧೧ರ ಜನಗಣತಿ ಪ್ರಕಾರ ಇದು ೨,೦೩೫,೯೨೨ ಜನಸಂಖ್ಯೆ ಹೊಂದಿದ್ದು ದೇಶದಲ್ಲಿ ೧೪ನೇ ಸ್ಥಾನದಲ್ಲಿದೆ.

ವಿಶಾಖಪಟ್ಟಣಂ
ವಿಶಾಖಪಟ್ಟಣಂ ನಗರದ ಪಕ್ಷಿನೋಟ
ವಿಶಾಖಪಟ್ಟಣಂ ನಗರದ ಪಕ್ಷಿನೋಟ
ವಿಶಾಖಪಟ್ಟಣದ ಪಕ್ಷಿನೋಟ
ವಿಶಾಖಪಟ್ನಂ
ವಿಶಾಖಪಟ್ನಂ
ವಿಶಾಖಪಟ್ಟಣಂ
ರಾಜ್ಯ
 - ಜಿಲ್ಲೆ
ಆಂಧ್ರ ಪ್ರದೇಶ
 - ವಿಶಾಖಪಟ್ಟಣ
ನಿರ್ದೇಶಾಂಕಗಳು 17.42° N 83.15° E
ವಿಸ್ತಾರ 208.5 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ

 - 6,884.2/sq mi/ಚದರ ಕಿ.ಮಿ.
ಮೇಯರ್

ಈ ಪಟ್ಟಣದ ಇತಿಹಾಸವು ಕ್ರಿಸ್ತಪೂರ್ವದ ವರೆಗೂ ಇದ್ದು ಕಳಿಂಗ ರಾಜ್ಯದ ಭಾಗವಾಗಿತ್ತು. ನಂತರ ವೆಂಗಿ, ಪಲ್ಲವ, ಪೂರ್ವ ಗಂಗ ಸಾಮ್ರಾಜ್ಯಗಳಿಗೆ ಸೇರಿತ್ತು. ವಾಸ್ತುದಾಖಲೆಗಳ ಪ್ರಕಾರ ಈಗಿನ ಪಟ್ಟಣವು ೧೧ ಮತ್ತು ೧೩ನೇ ಶತಮಾನದ ಕಾಲದಲ್ಲಿ ಚೋಳ ಹಾಗೂ ಗಜಪತಿ ಸಾಮ್ರಾಜ್ಯಗಳ ತಿಕ್ಕಾಟದ ಅವಧಿಯಲ್ಲಿ ಕಟ್ಟಲ್ಪಟ್ಟಿತು. ಅನಂತರ ೧೫ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ವಶಪಡಿಸಿಕೊಂಡಿತು. ೧೬ನೇ ಶತಮಾನದಲ್ಲು ಮೊಘಲ್ ಸಾಮ್ರಾಜ್ಯಕ್ಕೆ ಸೇರಿ ಅನಂತರ ಯುರೋಪಿಯನ್ ದೇಶಗಳು ವ್ಯಾಪಾರಾಸಕ್ತಿ ಚಟುವಟಿಕೆಗಳ ನೆಲೆಯಾಯಿತು. ೧೮ನೇ ಶತಮಾನದ ಕೊನೆಯ ವೇಳೆಗೆ ಇದು ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತು. ೧೮೦೪ರಿಂದ ೧೯೪೭ರ ಭಾರತದ ಸ್ವಾತಂತ್ರ್ಯದವರೆಗೆ ಬ್ರಿಟಿಶರ ಆಳ್ವಿಕೆಗೆ ಒಳಪಟ್ಟಿತ್ತು.

ಈ ನಗರವು ಅತಿಹಳೆಯ ಹಡಗುನೆಲೆ ಹಾಗೂ ಪೂರ್ವಕರಾವಳಿಯ ನೈಸರ್ಗಿಕ ಬಂದರನ್ನು ಹೊಂದಿದೆ. ಭಾರತೀಯ ನೌಕಾಸೇನೆಯ ಪೂರ್ವ ಕಮಾಂಡ್ ನ ಹಾಗೂ ಪೂರ್ವಕರಾವಳಿ ರೈಲ್ವೆ ವಲಯದ ಪ್ರಧಾನ ಕಛೇರಿಗಳು ಇಲ್ಲಿವೆ.


ಉಲ್ಲೇಖಗಳು

Tags:

ಆಂಧ್ರ ಪ್ರದೇಶಬಂಗಾಳ ಕೊಲ್ಲಿಭಾರತ

🔥 Trending searches on Wiki ಕನ್ನಡ:

ಕರಗಸ್ವರಾಜ್ಯಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕರ್ನಾಟಕದ ಏಕೀಕರಣಸ್ವರರಾಷ್ಟ್ರೀಯತೆಧರ್ಮರಾಯ ಸ್ವಾಮಿ ದೇವಸ್ಥಾನಸಾಮಾಜಿಕ ಸಮಸ್ಯೆಗಳುಕೃಷಿಸ್ವಾಮಿ ವಿವೇಕಾನಂದಮಾನವ ಅಸ್ಥಿಪಂಜರನೀನಾದೆ ನಾ (ಕನ್ನಡ ಧಾರಾವಾಹಿ)ಮೂಢನಂಬಿಕೆಗಳುಮಹಾಕವಿ ರನ್ನನ ಗದಾಯುದ್ಧಇಂದಿರಾ ಗಾಂಧಿಮಲೇರಿಯಾಹಲ್ಮಿಡಿಗ್ರಾಮ ಪಂಚಾಯತಿಅಳತೆ, ತೂಕ, ಎಣಿಕೆಕರ್ನಾಟಕ ಐತಿಹಾಸಿಕ ಸ್ಥಳಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ಸಂವಿಧಾನಮೈಸೂರು ಸಂಸ್ಥಾನಕನ್ನಡ ರಂಗಭೂಮಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಸನ್ನಿ ಲಿಯೋನ್ವಿಕ್ರಮಾರ್ಜುನ ವಿಜಯಸಂಸ್ಕಾರರೋಸ್‌ಮರಿಸವದತ್ತಿರವೀಂದ್ರನಾಥ ಠಾಗೋರ್ಪೂರ್ಣಚಂದ್ರ ತೇಜಸ್ವಿಹಣಕಾಸುಶ್ಚುತ್ವ ಸಂಧಿಸಂಜಯ್ ಚೌಹಾಣ್ (ಸೈನಿಕ)ಇಂಡೋನೇಷ್ಯಾವೃದ್ಧಿ ಸಂಧಿಇನ್ಸ್ಟಾಗ್ರಾಮ್ಮುರುಡೇಶ್ವರಅವ್ಯಯಸಂಭೋಗಪಂಪಡಿ.ಕೆ ಶಿವಕುಮಾರ್ಜೈನ ಧರ್ಮವಿರಾಮ ಚಿಹ್ನೆಭಾರತದ ಆರ್ಥಿಕ ವ್ಯವಸ್ಥೆಭೂತಕೋಲಕರ್ಮಧಾರಯ ಸಮಾಸಮಧುಮೇಹನಾರುಶಾಲೆಸಂಸ್ಕೃತ ಸಂಧಿತ್ಯಾಜ್ಯ ನಿರ್ವಹಣೆಸತ್ಯ (ಕನ್ನಡ ಧಾರಾವಾಹಿ)ಅಂಚೆ ವ್ಯವಸ್ಥೆದಿವ್ಯಾಂಕಾ ತ್ರಿಪಾಠಿಹನುಮಾನ್ ಚಾಲೀಸಹಂಪೆಕುದುರೆಕಂಸಾಳೆಗಣೇಶನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಜಾನಪದಚದುರಂಗದ ನಿಯಮಗಳುಶಿಕ್ಷಣಸಾಹಿತ್ಯಬಾಲ್ಯ ವಿವಾಹಜರಾಸಂಧಸಿಂಧನೂರುಭಾರತದ ಮಾನವ ಹಕ್ಕುಗಳುಸಾಲುಮರದ ತಿಮ್ಮಕ್ಕರಾಯಚೂರು ಜಿಲ್ಲೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಗಾದೆಸಂವಹನಶಿಶುಪಾಲಷಟ್ಪದಿಬಾದಾಮಿ🡆 More