ಸಂಧಿ: ಮಳೆ ಗಾಲ

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ.

ಸಂಧಿ ಎಂದರೇನು?

ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

ವಿದ್ವಾಂಸರ ಅಭಿಪ್ರಾಯ

ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.

  • ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.

ಸಂಧಿಗಳಲ್ಲಿ ವಿಧ

ಸಂಧಿಗಳಲ್ಲಿ ಎರಡು ವಿಧ.

ಕನ್ನಡ ಸಂಧಿ

ಸ್ವರ ಸಂಧಿ ವ್ಯಂಜನ ಸಂಧಿ
ಲೋಪ ಸಂಧಿ ಆದೇಶ ಸಂಧಿ
ಆಗಮ ಸಂಧಿ

ಸಂಸ್ಕೃತ ಸಂಧಿ

ಸ್ವರ ಸಂಧಿ ವ್ಯಂಜನ ಸಂಧಿ
ಸವರ್ಣದೀರ್ಘಸಂಧಿ (ದೀರ್ಘಸ್ವರಾದೇಶ) ಜಶ್ತ್ವಸಂಧಿ (ಜಬಗಡದ ಆದೇಶ)
ಗುಣಸಂಧಿ (ಏ, ಓ, ಅರ್ ಆದೇಶ) ಶ್ಚುತ್ವಸಂಧಿ (ಶಕಾರ ಚವರ್ಗಾದೇಶ)
ವೃದ್ಧಿಸಂಧಿ (ಐ, ಔ ಆದೇಶ) ಅನುನಾಸಿಕಸಂಧಿ (ಙ,ಞ,ಣ,ನ,ಮ ಗಳ ಆದೇಶ)
ಯಣ್ಸಂಧಿ (ಯ, ವ, ರ ಆದೇಶ)

ಉಲ್ಲೇಖ

Tags:

ಸಂಧಿ ಎಂದರೇನು?ಸಂಧಿ ವಿದ್ವಾಂಸರ ಅಭಿಪ್ರಾಯಸಂಧಿ ಗಳಲ್ಲಿ ವಿಧಸಂಧಿ ಉಲ್ಲೇಖಸಂಧಿಅಕ್ಷರಹೊಸಗನ್ನಡ

🔥 Trending searches on Wiki ಕನ್ನಡ:

ವಿರಾಮ ಚಿಹ್ನೆಅಷ್ಟಾಂಗ ಮಾರ್ಗತಂತ್ರಜ್ಞಾನದ ಉಪಯೋಗಗಳುತ್ರಿಪದಿಶ್ರೀಕನ್ನಡದಲ್ಲಿ ಕಾದಂಬರಿ ಸಾಹಿತ್ಯಪ್ಯಾರಾಸಿಟಮಾಲ್ಕಮಲದಹೂಟಿಪ್ಪು ಸುಲ್ತಾನ್ನುಡಿ (ತಂತ್ರಾಂಶ)ನವರತ್ನಗಳುಕಲಬುರಗಿಇಮ್ಮಡಿ ಪುಲಿಕೇಶಿಸವರ್ಣದೀರ್ಘ ಸಂಧಿನಾಥೂರಾಮ್ ಗೋಡ್ಸೆವೀಣೆಬಾಲ್ಯ ವಿವಾಹಹೆಚ್.ಡಿ.ದೇವೇಗೌಡಛತ್ರಪತಿ ಶಿವಾಜಿಗಂಗ (ರಾಜಮನೆತನ)ಭಾರತೀಯ ಜನತಾ ಪಕ್ಷಶಿಕ್ಷಣ ಮಾಧ್ಯಮಕರಗಕಿತ್ತೂರು ಚೆನ್ನಮ್ಮಉಡರಚಿತಾ ರಾಮ್ದಕ್ಷಿಣ ಕನ್ನಡಇಮ್ಮಡಿ ಪುಲಕೇಶಿಉಡುಪಿ ಜಿಲ್ಲೆಸಂಭವಾಮಿ ಯುಗೇ ಯುಗೇಹೈದರಾಬಾದ್‌, ತೆಲಂಗಾಣದ.ರಾ.ಬೇಂದ್ರೆಹುಣಸೆವಿಜಯದಾಸರುಭಯೋತ್ಪಾದನೆಪುನೀತ್ ರಾಜ್‍ಕುಮಾರ್ಪ್ರಾರ್ಥನಾ ಸಮಾಜಕಲ್ಯಾಣ ಕರ್ನಾಟಕಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಶ್ರವಣಬೆಳಗೊಳಮತದಾನ ಯಂತ್ರರನ್ನಸೀತೆಕರ್ನಾಟಕದ ಹಬ್ಬಗಳುಗೌತಮ ಬುದ್ಧಬಸವೇಶ್ವರಕರ್ನಾಟಕ ಹೈ ಕೋರ್ಟ್ಜಾಲತಾಣಬ್ಯಾಂಕ್ ಖಾತೆಗಳುಶೈಕ್ಷಣಿಕ ಮನೋವಿಜ್ಞಾನರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಚಂದ್ರಯಾನ-೩ಅರಣ್ಯನಾಶತಾಳೀಕೋಟೆಯ ಯುದ್ಧಹದಿಬದೆಯ ಧರ್ಮಸಬಿಹಾ ಭೂಮಿಗೌಡಬರವಣಿಗೆಕೊಡಗಿನ ಗೌರಮ್ಮಭಾರತದ ರೂಪಾಯಿಬೇವುಸಂಭೋಗಖಂಡಕಾವ್ಯಕನ್ನಡ ಸಾಹಿತ್ಯ ಪರಿಷತ್ತುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯತಿಂಥಿಣಿ ಮೌನೇಶ್ವರತೆರಿಗೆಕುವೆಂಪುಶ್ರೀ ಕೃಷ್ಣ ಪಾರಿಜಾತಹಲಸಿನ ಹಣ್ಣುಟೊಮೇಟೊಆಮೆಆಹಾರ ಸರಪಳಿಪ್ರಗತಿಶೀಲ ಸಾಹಿತ್ಯಸಂವಿಧಾನಕೈಗಾರಿಕಾ ನೀತಿ🡆 More