ಪ್ರೊಮೆಥಿಯಮ್

ಪ್ರೊಮೆಥಿಯಮ್ ಲ್ಯಾಂಥನೈಡ್ ಸರಣಿಗೆ ಸೇರಿರುವ ಒಂದು ಮೂಲಧಾತು.

ಇದು ಆವರ್ತ ಕೋಷ್ಟಕದಲ್ಲಿ ವಿಕಿರಣಶೀಲವಲ್ಲದ ಸಮಸ್ಥಾನಿಗಳನ್ನು ಹೊಂದಿರುವ ಧಾತುಗಳ ಹಿಂದೆ ಬರುವ ಎರಡು ವಿಕಿರಣಶೀಲ ಧಾತುಗಳಲ್ಲಿ ಒಂದು (ಇನ್ನೊಂದು ಟೆಕ್ನೀಶಿಯಮ್).

ನೈಸರ್ಗಿಕವಾಗಿ ಇದು ಅತ್ಯಂತ ವಿರಳವಾಗಿದ್ದು ಕೇವಲ ಯುರೇನಿಯಮ್ ಮತ್ತು ಯುರೋಪಿಯಮ್ಗಳು ಸ್ವಾಭಾವಿಕವಾಗಿ ನಶಿಸಿದಾಗ ಉಂಟಾಗುತ್ತದೆ. ಇಡೀ ಭೂಮಿಯಲ್ಲಿ ಕೇವಲ ಸುಮಾರು ೫೬೦ ಗ್ರಾಂಗಳಷ್ಟು ಈ ಧಾತು ಇದೆಯೆಂದು ಅಂದಾಜಿಸಲಾಗಿದೆ. ಇದನ್ನು ೧೯೪೫ರಲ್ಲಿ ಅಮೇರಿಕ ದೇಶದ ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಮೊದಲು ಸಂಯೋಜಿಸಲಾಯಿತು. ಇದರ ಹೆಸರು ಗ್ರೀಕ್ ಪುರಾಣದಲ್ಲಿ ದೇವರುಗಳಿಂದ ಬೆಂಕಿಯನ್ನು ಕದ್ದು ಮಾನವರಿಗೆ ನೀಡಿದ "ಪ್ರೊಮೆಥಿಯಸ್" ಎಂಬ ಟೈಟನ್ ಇಂದ ಬಂದಿದೆ.

Tags:

ಆವರ್ತ ಕೋಷ್ಟಕಟೆಕ್ನೀಶಿಯಮ್ಮೂಲಧಾತುಸಮಸ್ಥಾನಿ

🔥 Trending searches on Wiki ಕನ್ನಡ:

ಭೂತಾರಾಧನೆಶಾಲೆಗಣೇಶಭಾರತದ ಜನಸಂಖ್ಯೆಯ ಬೆಳವಣಿಗೆಯೋಗ ಮತ್ತು ಅಧ್ಯಾತ್ಮಚಿತ್ರಲೇಖಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಭಾರತೀಯ ಮೂಲಭೂತ ಹಕ್ಕುಗಳುಚಂಡಮಾರುತಐಹೊಳೆಜಾಗತೀಕರಣಸಂಗೊಳ್ಳಿ ರಾಯಣ್ಣಅಶೋಕನ ಶಾಸನಗಳುಶ್ರೀಕೃಷ್ಣದೇವರಾಯಭತ್ತಕಾಳಿದಾಸಹಣ್ಣುಕುಟುಂಬಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜೋಗಗಿಡಮೂಲಿಕೆಗಳ ಔಷಧಿತ್ಯಾಜ್ಯ ನಿರ್ವಹಣೆಬಡ್ಡಿ ದರಚೆನ್ನಕೇಶವ ದೇವಾಲಯ, ಬೇಲೂರುಕೈವಾರ ತಾತಯ್ಯ ಯೋಗಿನಾರೇಯಣರುಭಾರತದಲ್ಲಿ ಪಂಚಾಯತ್ ರಾಜ್ಪು. ತಿ. ನರಸಿಂಹಾಚಾರ್ಅಂಟುವೀರಪ್ಪನ್ಎಳ್ಳೆಣ್ಣೆಎ.ಎನ್.ಮೂರ್ತಿರಾವ್ತ್ರಿವೇಣಿಸಂಜಯ್ ಚೌಹಾಣ್ (ಸೈನಿಕ)ವಿಜಯನಗರಭೂಕಂಪಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಓಂ (ಚಲನಚಿತ್ರ)ಸಾಮಾಜಿಕ ಸಮಸ್ಯೆಗಳುನಗರಕವಿರಾಜಮಾರ್ಗಭಾರತದ ಸರ್ವೋಚ್ಛ ನ್ಯಾಯಾಲಯಪಾಕಿಸ್ತಾನಜೀನುಹಣಕಾಸುಮೊಘಲ್ ಸಾಮ್ರಾಜ್ಯಬಯಲಾಟಛಂದಸ್ಸುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪಟ್ಟದಕಲ್ಲುಜಿಡ್ಡು ಕೃಷ್ಣಮೂರ್ತಿಸೈಯ್ಯದ್ ಅಹಮದ್ ಖಾನ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಮಲೇರಿಯಾಸತ್ಯ (ಕನ್ನಡ ಧಾರಾವಾಹಿ)ಗೌತಮ ಬುದ್ಧಕಾಂತಾರ (ಚಲನಚಿತ್ರ)ಸೀಮೆ ಹುಣಸೆರಾಯಲ್ ಚಾಲೆಂಜರ್ಸ್ ಬೆಂಗಳೂರುಪೊನ್ನಭಾರತದ ಸಂವಿಧಾನಸಿದ್ದರಾಮಯ್ಯಹಾವಿನ ಹೆಡೆಹೃದಯವೀರಗಾಸೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಂದೇ ಮಾತರಮ್ನಾಟಕವಾಲಿಬಾಲ್ಬ್ಯಾಂಕ್ಗೀತಾ (ನಟಿ)ಜ್ವರಸಮಾಜ ವಿಜ್ಞಾನಪಂಪಜೀವನಇಂಡಿಯನ್ ಪ್ರೀಮಿಯರ್ ಲೀಗ್ಪುನೀತ್ ರಾಜ್‍ಕುಮಾರ್ಚಿಲ್ಲರೆ ವ್ಯಾಪಾರ🡆 More