ಪಾನಕಗಳು

ಪಾನಕವೆಂದರೆ ದ್ರವ ರೂಪದ ಸೇವನೆಯ ಪದಾರ್ಥವಾಗಿದೆ.

ಪಾನಕಗಳನ್ನು ಮನೆಯಲ್ಲಿಯೇ ಲಭ್ಯವಿರುವ ಸಾಮಗ್ರಿಗಳಿಂದ ತಯಾರಿಸಬಹುದು. ಪಾನಕಗಳು ದೇಹದ ದಾಹ ತೀರಿಸುವುದರೊಂದಿಗೆ ಅರೋಗ್ಯ ವೃದ್ಧಿಸುತ್ತವೆ.ಇದರ ಸೇವನೆಯ ಫಲಿತಾಂಶ ವೈದ್ಯರ ಮತ್ತು ಔಷಧ ತಯಾರಕರ ಆದಾಯ ವೃದ್ಧಿಗೆ ಅನುಕೂಲವಾಗುತ್ತದೆ. ಭಾರತದ ಆಯುರ್ವೇದದಲ್ಲಿ ಪಾನಕಕ್ಕೆ ವಿಶೇಷ ಇತಿಹಾಸವಿದೆ.

ವಿವಿಧ ಪಾನಕಗಳು

ತಯಾರಿಸಲು ಬೇಕಾದ ಇತರ ಸಾಮಾಗ್ರಿಗಳು

ಪಾನಕ ತಯಾರಿಸುವ ವಿಧಾನಗಳು:

ಹಣ್ಣಿನ ಪಾನಕಗಳನ್ನು ತಯಾರಿಸುವಾಗ ಬೆಲ್ಲ,ಏಲಕ್ಕಿ, ಲಂಬೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇತರ ಪಾನಕಗಳನ್ನು ತಯಾರಿಸುವಾಗ ಕಾಳುಮೆಣಸು,ಬೆಲ್ಲ,ಏಲಕ್ಕಿಯನ್ನು ಬಳಸುತ್ತಾರೆ. ಉದಾಹರಣೆ: ಬೆಲ್ಲದ ಪಾನಕ ನೀರನ್ನು ಕುದಿಸಿ ಅದಕ್ಕೆ ಬೆಲ್ಲ ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಇನ್ನಷ್ಟು ಕುದಿಸಿ ಆರಿದ ನಂತರ ಪಾನಕವನ್ನು ಕುಡಿಯಬಹುದು. ಪಾನಕವನ್ನು ತಯಾರಿಸುವಾಗ ಕಬ್ಬಿನ ರಸದಿಂದ ತೆಗೆದ ಜೋನಿ ಬೆಲ್ಲವನ್ನು ಉಪಯೋಗಿಸುವುದು ಸೂಕ್ತ. ಸಕ್ಕರೆ ಕಾಯಿಲೆ ಇರುವವರು ತುಂಬಾ ಸಿಹಿಯಾದ ಹಣ್ಣುಗಳಿಂದ ಪಾನಕ ತಯಾರಿಸದೆ ಇರುವುದು ಸೂಕ್ತ.

ಉಪಯುಕ್ತತೆ

  • ಮೂಲವ್ಯಾಧಿ,ವ್ರಣ,ರಕ್ತ ಹೀನತೆ,ಗಂಟಲು ಕೆರೆತವನ್ನು ಶಮನಗೊಳಿಸುತ್ತದೆ.
  • ಹಸಿವು,ದಾಹಗಳನ್ನು ನಿಯಮಿತವಾಗಿಸುತ್ತದೆ
  • ಉಷ್ಣ,ನಿಶ್ಶಕ್ತಿಯನ್ನು ನಿವಾರಿಸಿ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ.
  • ಶಕ್ತಿ ವರ್ಧಕ


ಆರೋಗ್ಯ ಪಾನೀಯ

ಪದಾರ್ಥಗಳು

ತಯಾರಿಸುವ ವಿಧಾನ

ರಾಗಿಯನ್ನು ನೀರಿನಲ್ಲಿ ಎರಡು ಮೂರು ಬಾರಿ ತೊಳೆದು ಶುಭ್ರವಾದ ಬಟ್ಟೆಯಲ್ಲಿ ಹರಡಿ ಮೂರು ದಿನಗಳ ಕಾಲ ಮೊಳಕೆ ಬರಿಸಿ,ಒಣಗಿಸಿ ಉಜ್ಜಿ ಮೊಳಕೆ ತೆಗಿಯುವುದು. ಗೋಧಿ ಹಾಗೂ ನೆಲಗಡಲೆಯನ್ನು ಪರಿಮಳ ಬರುವ ವರೆಗೆ ಹುರಿಯುವುದು. ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಬೆರೆಸಿ ಮಿಕ್ಸರಿನಲ್ಲಿ ಪುಡಿಮಾಡಿ ಜರಡಿ ಹಿಡಿದು ಶೇಖರಿಸಿಡುವುಡು. ಇದನ್ನು ಹಾಲು ಅಥವಾ ನೀರಿಗೆ ಹಾಕಿ ಉಪ್ಪು,ಬೆಲ್ಲ ಸೇರಿಸಿ ಸೇವಿಸಬಹುದು.

ಉಲ್ಲೇಖಗಳು

Tags:

ಪಾನಕಗಳು ವಿವಿಧ ಪಾನಕಗಳು ತಯಾರಿಸಲು ಬೇಕಾದ ಇತರ ಸಾಮಾಗ್ರಿಗಳುಪಾನಕಗಳು ಪಾನಕ ತಯಾರಿಸುವ ವಿಧಾನಗಳು:ಪಾನಕಗಳು ಉಪಯುಕ್ತತೆಪಾನಕಗಳು ಆರೋಗ್ಯ ಪಾನೀಯಪಾನಕಗಳು ಉಲ್ಲೇಖಗಳುಪಾನಕಗಳು

🔥 Trending searches on Wiki ಕನ್ನಡ:

ಸುದೀಪ್ಹಾಗಲಕಾಯಿಅಕ್ಬರ್ಬಂಡಾಯ ಸಾಹಿತ್ಯಮಳೆನೀರು ಕೊಯ್ಲುಶಿವರಾಮ ಕಾರಂತತಾಳೀಕೋಟೆಯ ಯುದ್ಧತ. ರಾ. ಸುಬ್ಬರಾಯಉಡುಪಿ ಜಿಲ್ಲೆಇಸ್ಲಾಂ ಧರ್ಮರಾಜಕೀಯ ವಿಜ್ಞಾನಕವಿರಾಜಮಾರ್ಗಸ್ಟಾರ್‌ಬಕ್ಸ್‌‌ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಭೀಮಸೇನಆಮ್ಲಗಳು ಮತ್ತು ಪ್ರತ್ಯಾಮ್ಲಗಳುಕಂಪ್ಯೂಟರ್ನೀನಾದೆ ನಾ (ಕನ್ನಡ ಧಾರಾವಾಹಿ)ಪಶ್ಚಿಮ ಘಟ್ಟಗಳುಸಂವಹನರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಹಳೇಬೀಡುವಿಜಯಪುರಮಾರೀಚಹಣಗೋವಿಂದ ಪೈಜೀವವೈವಿಧ್ಯಮಾದಕ ವ್ಯಸನಅ.ನ.ಕೃಷ್ಣರಾಯಶಾತವಾಹನರುತಾಜ್ ಮಹಲ್ಪೆಟ್ರೋಮ್ಯಾಕ್ಸ್ (ಚಲನಚಿತ್ರ)ರೈತದೇವತಾರ್ಚನ ವಿಧಿಗುರುರಾಜ ಕರಜಗಿಆಟಿಸಂಅಲಂಕಾರಕನ್ನಡ ಸಾಹಿತ್ಯ ಪರಿಷತ್ತುಬಿ.ಎಫ್. ಸ್ಕಿನ್ನರ್ಸಂದರ್ಶನವ್ಯಾಪಾರ ಸಂಸ್ಥೆದ್ಯುತಿಸಂಶ್ಲೇಷಣೆಅಂಟುಬಿ. ಆರ್. ಅಂಬೇಡ್ಕರ್ಹೊಯ್ಸಳ ವಾಸ್ತುಶಿಲ್ಪಸಂಧಿವಿವಾಹಯೋಗ ಮತ್ತು ಅಧ್ಯಾತ್ಮರಾಜಧಾನಿಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ಸರ್ವೋಚ್ಛ ನ್ಯಾಯಾಲಯವೇದವ್ಯಾಸಶಿವಪ್ಪ ನಾಯಕಬಂಗಾರದ ಮನುಷ್ಯ (ಚಲನಚಿತ್ರ)ಪಾರ್ವತಿಅಷ್ಟ ಮಠಗಳುರಾಮ್ ಮೋಹನ್ ರಾಯ್ಚಿಕ್ಕಮಗಳೂರುದಿವ್ಯಾಂಕಾ ತ್ರಿಪಾಠಿಸೂಫಿಪಂಥಹಿಂದೂ ಮಾಸಗಳುಆರೋಗ್ಯಭಾರತದಲ್ಲಿ ಮೀಸಲಾತಿಪಾಲಕ್ಸಂಸ್ಕೃತ ಸಂಧಿಪು. ತಿ. ನರಸಿಂಹಾಚಾರ್ಮಿಲಾನ್ಶ್ರೀಕೃಷ್ಣದೇವರಾಯಪ್ರಪಂಚದ ದೊಡ್ಡ ನದಿಗಳುಪಾಕಿಸ್ತಾನಮಲ್ಲಿಗೆರಚಿತಾ ರಾಮ್ಮಾರ್ಕ್ಸ್‌ವಾದರಾಘವಾಂಕಯೇಸು ಕ್ರಿಸ್ತಕ್ರೀಡೆಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳು🡆 More