ನಾರು


ನಾರುಗಳು ದಾರದ ಆಕಾರವನ್ನು ಹೊಂದಿರುವ ಪದಾರ್ಥಗಳು. ನಾರುಗಳು ನೈಸರ್ಗಿಕವಾದುದವುಗಳಾಗಿ ಇರಬಹುದು ಅಥವಾ ಮಾನವ ನಿರ್ಮಿತವಾದುದವುಗಳಾಗಿ ಇರಬಹುದು.

ನಾರು
A bundle of optical fibers

ನೈಸರ್ಗಿಕ ನಾರುಗಳು

  • ಗಿಡ ಮೂಲದ ನಾರುಗಳು: ಇವು ಸಾಧಾರಣವಾಗಿ ಸೆಲ್ಲ್ಯುಲೊಸ್ ಅಥವಾ ಲಗ್ನಿನ್ಗಳಿಂದ ನಿರ್ಮಿತವಾಗುವವು. ಉದಾಹರಣೆಗೆ: ಹತ್ತಿ, ಗೋಣಿ.
  • ಮರ ಮೂಲದ ನಾರುಗಳು: ಮರದ ಕಾಂಡಗಳಿಂದ ಲಿಗ್ನಿನ್ ಹೊಂದಿರುವ ನಾರನ್ನು ಬೇರ್ಪಡಿಸಬಹುದು.
  • ಪ್ರಾಣಿ ಮೂಲದ ನಾರುಗಳು: ಇವು ಪ್ರಾಣಿಗಳ ತುಪ್ಪಳದಿಂದ (ಉದಾ: ಕುರಿ), ಅಥವಾ ಅಂಗಗಳಿಂದ ಪಡೆಯಲಾಗುತ್ತವೆ.
  • ಖನಿಜ ಮೂಲದ ನಾರು: ಆಸ್ಬೆಸ್ಟೊಸ್ ಇಲ್ಲಿಯ ವರೆಗೆ ದೊರೆತಿರುವ ಏಕೈಕ ಖನಿಜ ಮೂಲದ ನಾರು.

ಮಾನವ ನಿರ್ಮಿತ ನಾರುಗಳು

ಅರೆ ಕೃತಕ ನಾರುಗಳು- ಇದನ್ನು ದೀರ್ಘ ಸರಣಿಯ ಪಾಲಿಮರ್ ಉಳ್ಳ ಕಚ್ಚಾ ಪದಾರ್ತಗಳಿಂದ ತಯಾರಿಸಲಾಗುತ್ತದೆ. ಉದಾಹರಣೆ - ರಯೊನ್ ರಸಾಯನಶಾಸ್ತ್ರದ ಪ್ರಕ್ರಿಯೆಗಳಿಂದ ಮಾನವರು ಅನೇಕ ರೀತಿಯ ನಾರುಗಳನ್ನು ತಯಾರಿಸಿದ್ದಾರೆ. ಉದಾ: ಪ್ಲಾಸ್ಟಿಕ್.

Tags:

🔥 Trending searches on Wiki ಕನ್ನಡ:

ಮೈಸೂರು ಅರಮನೆಭಾರತದ ಉಪ ರಾಷ್ಟ್ರಪತಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ಮುಖ್ಯಮಂತ್ರಿಗಳುಭಾರತದಲ್ಲಿ ಮೀಸಲಾತಿಚದುರಂಗದ ನಿಯಮಗಳುಪಶ್ಚಿಮ ಘಟ್ಟಗಳುಸ್ವರಹೃದಯಹಾವಿನ ಹೆಡೆಅಭಿಮನ್ಯುಕರ್ನಾಟಕ ಲೋಕಾಯುಕ್ತಮಹಾಕವಿ ರನ್ನನ ಗದಾಯುದ್ಧಕೊರೋನಾವೈರಸ್ಸಚಿನ್ ತೆಂಡೂಲ್ಕರ್ಗಂಗ (ರಾಜಮನೆತನ)ಜಾತ್ಯತೀತತೆಬ್ಯಾಡ್ಮಿಂಟನ್‌ಮೈಸೂರು ಮಲ್ಲಿಗೆಮಾಹಿತಿ ತಂತ್ರಜ್ಞಾನಸುಮಲತಾಇನ್ಸ್ಟಾಗ್ರಾಮ್ನಿರ್ವಹಣೆ ಪರಿಚಯರಾಘವಾಂಕಶಾಸನಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮುದ್ದಣಕಂಪ್ಯೂಟರ್ಮಾನವನ ವಿಕಾಸರಾಜ್‌ಕುಮಾರ್ವ್ಯಾಪಾರಎ.ಪಿ.ಜೆ.ಅಬ್ದುಲ್ ಕಲಾಂಭಗವದ್ಗೀತೆಮಂಜುಳಸ್ಯಾಮ್ ಪಿತ್ರೋಡಾಹಲ್ಮಿಡಿ ಶಾಸನಜಿ.ಎಸ್.ಶಿವರುದ್ರಪ್ಪ೧೬೦೮ಮದುವೆಅಳತೆ, ತೂಕ, ಎಣಿಕೆನೀರಾವರಿಫೇಸ್‌ಬುಕ್‌ಅರ್ಜುನಮೋಳಿಗೆ ಮಾರಯ್ಯವಡ್ಡಾರಾಧನೆಸ್ವರಾಜ್ಯವಚನಕಾರರ ಅಂಕಿತ ನಾಮಗಳುಯಣ್ ಸಂಧಿಶ್ಯೆಕ್ಷಣಿಕ ತಂತ್ರಜ್ಞಾನಉತ್ತರ ಕನ್ನಡಶನಿಫುಟ್ ಬಾಲ್ಕರ್ನಾಟಕದ ಜಿಲ್ಲೆಗಳುಗಾಳಿ/ವಾಯುಡ್ರಾಮಾ (ಚಲನಚಿತ್ರ)ಗೌತಮ ಬುದ್ಧಖೊಖೊಮಾನಸಿಕ ಆರೋಗ್ಯಅರಿಸ್ಟಾಟಲ್‌ಪೊನ್ನಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕನ್ನಡ ಸಾಹಿತ್ಯ ಪರಿಷತ್ತುಕುಕ್ಕೆ ಸುಬ್ರಹ್ಮಣ್ಯ ದೇವಾಲಯಕಂಸಾಳೆವಿಷ್ಣುವರ್ಧನ್ (ನಟ)ಭಾರತದ ಸರ್ವೋಚ್ಛ ನ್ಯಾಯಾಲಯದ.ರಾ.ಬೇಂದ್ರೆರಾಜಕೀಯ ಪಕ್ಷಅ.ನ.ಕೃಷ್ಣರಾಯಓಂ (ಚಲನಚಿತ್ರ)ದಕ್ಷಿಣ ಕನ್ನಡಚಿತ್ರದುರ್ಗಅಧಿಕ ವರ್ಷನಾಗಸ್ವರಮುರುಡೇಶ್ವರ🡆 More