ದಕ್ಷಿಣ ಏಷ್ಯಾದ ಶಿಲಾಯುಗ

ಭಾರತ ದೇಶದ ಪುರಾತನ ಮಾನವ ಇತಿಹಾಸವು ಪೂರ್ವ ಶಿಲಾಯುಗದಿಂದ ಪ್ರಾರಂಭವಾಗುತ್ತದೆ.

ಪ್ಲೀಯಿಸ್ಟೋಸೀನ್ (pleistocene) ಎಂದು ಕರೆಯಲಾಗುವ ಈ ಯುಗಾಂತ್ಯದಲ್ಲಿ ಮಾನವನು ಕಲ್ಲಿನ ಕೊಡಲಿ ಮತ್ತು ಇನ್ನಿತರ ಆಯುಧೋಪಕರಣಗಳನ್ನು ಉಪಯೋಗಿಸಲಾರಂಭಿಸಿದ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಭಿಮ್‍ಬೆಟ್ಕಾ ಮತ್ತು ನರ್ಮದೆಯ ಕಣಿವೆಯ 'ಹತ್ನೋರಾ', 'ಶಿವಾಲಿಕ್' ಮತ್ತು 'ಪೊಟ್ವಾರ್' ನಲ್ಲಿ ಮತ್ತು ಉತ್ತರ ಪ್ರದೇಶದ 'ಬೇಲಾನ್'ನಲ್ಲಿ ಈ ಕಾಲದ ಪಳೆಯುಳಿಕೆಗಳು ದೊರಕಿವೆ. ಆಲ್ಲದೇ ದೇಶಾದ್ಯಂತ ಹಲವಾರು ಕಡೆಯಿರುವ ಪ್ರಾಗೈತಿಹಾಸಿಕಕಾಲದ ಚಿತ್ರಕಲೆ‍ಯೂ ಪ್ರಸಿಧ್ಧವಾಗಿದೆ.

ಇದಲ್ಲದೇ ಶ್ರೀಲಂಕಾ‍ದಲ್ಲಿ ಏಶ್ಯಾದಲ್ಲೇ ಹಳೆಯಆಧುನಿಕ ಮಾನವನ ಪಳೆಯುಳಿಕೆಗಳು ದೊರಕಿವೆ.

Tags:

🔥 Trending searches on Wiki ಕನ್ನಡ:

ಆಯ್ದಕ್ಕಿ ಲಕ್ಕಮ್ಮಮಾನವ ಹಕ್ಕುಗಳುಬುದ್ಧಗದ್ದಕಟ್ಟುರಾಗಿವ್ಯಕ್ತಿತ್ವಪಿ.ಲಂಕೇಶ್ರಾಸಾಯನಿಕ ಗೊಬ್ಬರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ನಾಟಕದಲ್ಲಿ ಸಹಕಾರ ಚಳವಳಿಕಪ್ಪೆವಿಕ್ರಮಾರ್ಜುನ ವಿಜಯಕನ್ನಡ ಸಾಹಿತ್ಯ ಪ್ರಕಾರಗಳುಬ್ರಿಟೀಷ್ ಸಾಮ್ರಾಜ್ಯಲೆಕ್ಕ ಪರಿಶೋಧನೆಮಾನವನ ಪಚನ ವ್ಯವಸ್ಥೆರತ್ನತ್ರಯರುಕ್ಯಾನ್ಸರ್ಜೋಳಹಸ್ತಪ್ರತಿಮೈಸೂರು ದಸರಾವಸಾಹತುಯಣ್ ಸಂಧಿಕಾಳಿದಾಸಪ್ರತಿಧ್ವನಿಸ್ನಾಯುನಯಸೇನಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಅಗ್ನಿ(ಹಿಂದೂ ದೇವತೆ)ವಿಜಯನಗರಶ್ರೀವಿಜಯವಿಷುವತ್ ಸಂಕ್ರಾಂತಿಭಾರತದಲ್ಲಿ ಪಂಚಾಯತ್ ರಾಜ್ಧರ್ಮಬೇಡಿಕೆಶ್ರೀಕೃಷ್ಣದೇವರಾಯಆದಿಪುರಾಣಪಂಚಾಂಗಸಂಗೊಳ್ಳಿ ರಾಯಣ್ಣಕವಿರಾಜಮಾರ್ಗದ್ರಾವಿಡ ಭಾಷೆಗಳುನೀತಿ ಆಯೋಗಮೈಸೂರು ಸಂಸ್ಥಾನದ ದಿವಾನರುಗಳುಒಂದನೆಯ ಮಹಾಯುದ್ಧಭೌಗೋಳಿಕ ಲಕ್ಷಣಗಳುಲಿಯೊನೆಲ್‌ ಮೆಸ್ಸಿಅರಿಸ್ಟಾಟಲ್‌ವಿದ್ಯುತ್ ಪ್ರವಾಹಒಡಲಾಳಶ್ರವಣಾತೀತ ತರಂಗಹಸ್ತ ಮೈಥುನ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಪೆಟ್ರೋಲಿಯಮ್ಮೈಸೂರು ಸಂಸ್ಥಾನಕೊರೋನಾವೈರಸ್ಇಂಡೋನೇಷ್ಯಾಜನ್ನಬಾಬು ಜಗಜೀವನ ರಾಮ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಚಂದ್ರಮಾನವ ಸಂಪನ್ಮೂಲ ನಿರ್ವಹಣೆಮಾಲಿನ್ಯಪ್ಯಾರಾಸಿಟಮಾಲ್ಜೀಮೇಲ್ಧೊಂಡಿಯ ವಾಘ್ಕನ್ನಡ ಪತ್ರಿಕೆಗಳುಕ್ಯಾರಿಕೇಚರುಗಳು, ಕಾರ್ಟೂನುಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಪುತ್ತೂರುಪೂರ್ಣಚಂದ್ರ ತೇಜಸ್ವಿಭಾರತೀಯ ಅಂಚೆ ಸೇವೆರಕ್ತಆನಂದಕಂದ (ಬೆಟಗೇರಿ ಕೃಷ್ಣಶರ್ಮ)ದಕ್ಷಿಣ ಭಾರತಭಾರತದ ಸಂಸತ್ತುಧೀರೂಭಾಯಿ ಅಂಬಾನಿ🡆 More