ಢಾಕಾ (ಬಾಂಗ್ಲ: ঢাকা) ನಗರವು ಬಾಂಗ್ಲಾದೇಶ ದೇಶದ ರಾಜಧಾನಿ ಮತ್ತು ಢಾಕಾ ಜಿಲ್ಲೆಯ ಪ್ರಮುಖ ನಗರ.
ಢಾಕಾ ನಗರವು ದಕ್ಷಿಣ ಏಷ್ಯಾದ ಪ್ರಮುಖ ನಗರಗಳಲ್ಲೊಂದು. ಬುರಿಗಂಗಾ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ೧೨ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಬಾಂಗ್ಲಾದೇಶದ ಅತ್ಯಂತ ದೊಡ್ಡ ನಗರವಾಗಿದೆ.
ಢಾಕಾ | |
---|---|
Nickname(s): ಮಸೀದಿಗಳ ನಗರ | |
ದೇಶ | ಬಾಂಗ್ಲಾದೇಶ |
ಆಡಳಿತ ವಿಭಾಗ | ಢಾಕಾ ಜಿಲ್ಲೆ |
ಸರ್ಕಾರ | |
• ಮೇಯರ್ | ಸದೀಖ್ ಹೊಸೇನ್ ಖೊಕ |
Area | |
• City | ೧೫೩.೮೪ km೨ (೫೯.೪೦ sq mi) |
Population (೨೦೦೭) | |
• City | ೬೭,೩೭,೭೭೪ |
• ಸಾಂದ್ರತೆ | ೪೩,೭೯೭.೩/km೨ (೧,೧೩,೪೩೪/sq mi) |
• Metro | ೧,೨೨,೯೫,೭೨೮ |
ಸಮಯ ವಲಯ | ಯುಟಿಸಿ+6 (BST) |
This article uses material from the Wikipedia ಕನ್ನಡ article ಢಾಕಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.