ಟ್ಯಾಕೊ

ಟ್ಯಾಕೊ ಹೂರಣದ ಸುತ್ತ ಮಡಚಿದ ಅಥವಾ ಸುತ್ತಿದ ಮೆಕ್ಕೆ ಜೋಳ ಅಥವಾ ಗೋಧಿಯ ತೊರ್ತೀಯಾ ಸೇರಿ ಮಾಡಲ್ಪಟ್ಟಿರುವ ಒಂದು ಸಾಂಪ್ರದಾಯಿಕ ಮೆಕ್ಸಿಕನ್ ತಿನಿಸು.

ಗೋಮಾಂಸ, ಹಂದಿಮಾಂಸ, ಕೋಳಿಮಾಂಸ, ಕಡಲಾಹಾರ, ತರಕಾರಿಗಳು ಮತ್ತು ಗಿಣ್ಣನ್ನು ಒಳಗೊಂಡಂತೆ, ಟ್ಯಾಕೊವನ್ನು ವಿವಿಧ ಹೂರಣಗಳಿಂದ ತಯಾರಿಸಬಹುದು, ಹಾಗಾಗಿ ಹೆಚ್ಚು ಉಪಯೋಗಿತ್ವ ಮತ್ತು ವೈವಿಧ್ಯಕ್ಕೆ ಅವಕಾಶವಿರುತ್ತದೆ. ಟ್ಯಾಕೊವನ್ನು ಸಾಮಾನ್ಯವಾಗಿ ಅಡುಕಲಗಳಿಲ್ಲದೇ ತಿನ್ನಲಾಗುತ್ತದೆ ಮತ್ತು ಹಲವುವೇಳೆ ಜೊತೆಗೆ ಸಾಲ್ಸಾ, ಆವಕಾಡೊ ಅಥವಾ ಗ್ವಾಕಮೋಲೆ, ಕೊತ್ತಂಬರಿ, ಟೊಮೇಟೊಗಳು, ರುಬ್ಬಿದ ಮಾಂಸ, ಈರುಳ್ಳಿ ಮತ್ತು ಲೆಟಿಸ್‍ನಂತಹ ಅಲಂಕರಣಗಳಿರುತ್ತವೆ.

ಟ್ಯಾಕೊ

ಟ್ಯಾಕೊ, ಮೆಕ್ಸಿಕೋದಲ್ಲಿ ಯೂರೋಯೂರೋಪಿಯನ್ನರುಪಿಯನ್ನರು ಬರುವ ಮುಂಚಿನಿಂದಲೂ ಇದೆ. ಮೆಕ್ಸಿಕೋ ಕಣಿವೆಯ ಸರೋವರದ ಪ್ರದೇಶದಲ್ಲಿ ವಾಸಿಸುವ ಸ್ಥಳೀಯ ಜನರನ್ನು ಸಾಂಪ್ರದಾಯಿಕವಾಗಿ ಸಣ್ಣ ಮೀನು ತುಂಬಿದ ಟ್ಯಾಕೋ ಆಹಾರ ಸೇವಿಸಿದ ಮಾನವಶಾಸ್ತ್ರೀಯ ಸಾಕ್ಷ್ಯಗಳಿವೆ. ಟ್ಯಾಕೊಗಳು ವಿವಿಧ ರೀತಿಯಲ್ಲಿ ಜಗತ್ತಿನ ಮೂಲೆ ಮೂಲೆಯಲ್ಲೂ ಪ್ರಸಿದ್ದವಾಗಿದೆ.

Tags:

ಆವಕಾಡೊಈರುಳ್ಳಿಕೊತ್ತಂಬರಿಗಿಣ್ಣುಗೋಧಿಗ್ವಾಕಮೋಲೆಟೊಮೇಟೊತರಕಾರಿತೊರ್ತೀಯಾಮೆಕ್ಕೆ ಜೋಳಲೆಟಿಸ್

🔥 Trending searches on Wiki ಕನ್ನಡ:

ವೈದಿಕ ಯುಗನೈಲ್ಕನ್ನಡ ರಾಜ್ಯೋತ್ಸವತಾಳಗುಂದ ಶಾಸನಒಂದೆಲಗಉಪನಿಷತ್ಭಾರತೀಯ ಸಂಸ್ಕೃತಿಸರಸ್ವತಿನಾಮಪದಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಅಂಕಗಣಿತಜಾಹೀರಾತುಭೂಮಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರತ್ನಾಕರ ವರ್ಣಿಪಂಚತಂತ್ರಶಿವಪ್ಪ ನಾಯಕವ್ಯಾಪಾರವಸಿಷ್ಠಸಂಗೀತಸುಭಾಷ್ ಚಂದ್ರ ಬೋಸ್ಚಂದ್ರಬಲಅಟಲ್ ಬಿಹಾರಿ ವಾಜಪೇಯಿಜಾಗತಿಕ ತಾಪಮಾನ ಏರಿಕೆಶಂಕರ್ ನಾಗ್ರತ್ನತ್ರಯರುಚೋಳ ವಂಶಹನುಮಾನ್ ಚಾಲೀಸವಿಜಯದಾಸರುಕರ್ನಾಟಕದ ಏಕೀಕರಣಮಫ್ತಿ (ಚಲನಚಿತ್ರ)ಮಂಡಲ ಹಾವುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುವಾಟ್ಸ್ ಆಪ್ ಮೆಸ್ಸೆಂಜರ್ವಾಸ್ತುಶಾಸ್ತ್ರಕನಕದಾಸರುಭಾರತದಲ್ಲಿ ಕೃಷಿಷಟ್ಪದಿಕನ್ನಡ ಸಾಹಿತ್ಯ ಸಮ್ಮೇಳನಮುಖ್ಯ ಪುಟಕ್ಷಯಕನ್ನಡದಲ್ಲಿ ಮಹಿಳಾ ಸಾಹಿತ್ಯಬಾಗಲಕೋಟೆಕಪ್ಪೆ ಅರಭಟ್ಟನಳಂದಸಿದ್ದರಾಮಯ್ಯಕನ್ನಡ ನ್ಯೂಸ್ ಟುಡೇಇಮ್ಮಡಿ ಪುಲಿಕೇಶಿರವಿ ಡಿ. ಚನ್ನಣ್ಣನವರ್ಪರಶುರಾಮಒಂದನೆಯ ಮಹಾಯುದ್ಧಭಾರತದ ರಾಜಕೀಯ ಪಕ್ಷಗಳುಧಾರವಾಡಶಿವಗಂಗೆ ಬೆಟ್ಟಪ್ರಗತಿಶೀಲ ಸಾಹಿತ್ಯಸ್ವಾಮಿ ರಮಾನಂದ ತೀರ್ಥಭಾರತದ ನದಿಗಳುರೋಸ್‌ಮರಿಸಚಿನ್ ತೆಂಡೂಲ್ಕರ್ನಾಲ್ವಡಿ ಕೃಷ್ಣರಾಜ ಒಡೆಯರುಪಂಚಾಂಗಭಗೀರಥರಾಷ್ಟ್ರೀಯ ಸ್ವಯಂಸೇವಕ ಸಂಘಪೊನ್ನಿಯನ್ ಸೆಲ್ವನ್ಕನ್ನಡ ವ್ಯಾಕರಣಕನ್ನಡಗರುಡ ಪುರಾಣಸುದೀಪ್ಲಕ್ಷ್ಮಿಚನ್ನವೀರ ಕಣವಿಗಾಂಡೀವಜನಪದ ಕಲೆಗಳುಆದಿವಾಸಿಗಳುಭಾರತದ ಸಂವಿಧಾನ🡆 More