ಜಲ್ಲಿ

ಜಲ್ಲಿ ಎಂದರೆ ಕಲ್ಲಿನ ತುಂಡುಗಳ ಸಡಿಲ ಸಮೂಹ.

ಜಲ್ಲಿಯನ್ನು ಕಣದ ಗಾತ್ರದ ವ್ಯಾಪ್ತಿಯ ಪ್ರಕಾರ ವರ್ಗೀಕರಿಸಲಾಗುತ್ತದೆ ಮತ್ತು ಹರಳಿನಿಂದ ದೊಡ್ಡ ಕಲ್ಲು ಗಾತ್ರದ ವರ್ಗಗಳನ್ನು ಒಳಗೊಳ್ಳುತ್ತದೆ. ಒಂದು ಘನ ಮೀಟರ್ ಜಲ್ಲಿಯು ಸುಮಾರು ೧,೮೦೦ ಕೆ.ಜಿ. ತೂಕ ಹೊಂದಿರುತ್ತದೆ.

ಜಲ್ಲಿ
ಜಲ್ಲಿ

ಜಲ್ಲಿ ಒಂದು ಮುಖ್ಯವಾದ ವಾಣಿಜ್ಯ ಉತ್ಪನ್ನವಾಗಿದೆ ಮತ್ತು ಅನೇಕ ಉಪಯೋಗಗಳನ್ನು ಹೊಂದಿದೆ. ಅನೇಕ ರಸ್ತೆಗಳಿಗೆ ಜಲ್ಲಿಯಿಂದ ಮೇಲಿನ ಪದರವನ್ನು ನೀಡಲಾಗುತ್ತದೆ, ವಿಶೇಷವಾಗಿ ಕಡಿಮೆ ಸಂಚಾರವಿರುವ ಗ್ರಾಮೀಣ ಪ್ರದೇಶಗಳಲ್ಲಿ. ಜಾಗತಿಕವಾಗಿ, ಬಹಳ ಹೆಚ್ಚು ರಸ್ತೆಗಳಿಗೆ ಕಾಂಕ್ರೀಟ್ ಅಥವಾ ಆಸ್ಫಾಲ್ಟ್‌‍ನ ಬದಲಾಗಿ ಜಲ್ಲಿಯ ಮೇಲ್ಪದರವನ್ನು ನೀಡಲಾಗುತ್ತದೆ; ರಷ್ಯಾ ಒಂದೇ ೪೦೦,೦೦೦ ಕಿ.ಮಿ. ಗಿಂತ ಹೆಚ್ಚು ಜಲ್ಲಿ ರಸ್ತೆಗಳನ್ನು ಹೊಂದಿದೆ. ಮರಳು ಮತ್ತು ಸಣ್ಣ ಜಲ್ಲಿ ಎರಡೂ ಕಾಂಕ್ರೀಟ್‌ನ ಉತ್ಪಾದನೆಗೆ ಕೂಡ ಮುಖ್ಯವಾಗಿವೆ.

ಭಾರೀ ಜಲ್ಲಿ ನಿಕ್ಷೇಪಗಳು ಸಾಮಾನ್ಯ ಭೌಗೋಳಿಕ ಲಕ್ಷಣವಾಗಿದ್ದು, ಬಂಡೆಗಳ ಶಿಥಿಲೀಕರಣ ಮತ್ತು ಸವೆತದ ಪರಿಣಾಮವಾಗಿ ರೂಪಗೊಳ್ಳುತ್ತವೆ. ನದಿಗಳು ಮತ್ತು ಅಲೆಗಳ ಕ್ರಿಯೆಯು ದೊಡ್ಡ ಪ್ರಮಾಣದಲ್ಲಿ ಜಲ್ಲಿಯನ್ನು ಪೇರಿಸುವ ಪ್ರವೃತ್ತಿ ಹೊಂದಿರುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕನ್ನಡಅಪಕೃತ್ಯಡಿಎನ್ಎ -(DNA)ರತನ್ ನಾವಲ್ ಟಾಟಾಭೌಗೋಳಿಕ ಲಕ್ಷಣಗಳುಧೂಮಕೇತುವಿಭಕ್ತಿ ಪ್ರತ್ಯಯಗಳುಕನ್ನಡ ರಾಜ್ಯೋತ್ಸವಟಾರ್ಟನ್ಬಾಲ್ಯಹರ್ಡೇಕರ ಮಂಜಪ್ಪಏಡ್ಸ್ ರೋಗಮೊದಲನೇ ಅಮೋಘವರ್ಷಪೆಟ್ರೋಲಿಯಮ್ಭಾರತೀಯ ನದಿಗಳ ಪಟ್ಟಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪೆರಿಯಾರ್ ರಾಮಸ್ವಾಮಿಭಾರತದ ಸಂವಿಧಾನ ರಚನಾ ಸಭೆವಚನ ಸಾಹಿತ್ಯಚಂಡಮಾರುತಸೊಳ್ಳೆತೆಲುಗುರಾಯಲ್ ಚಾಲೆಂಜರ್ಸ್ ಬೆಂಗಳೂರುಶ್ರವಣಾತೀತ ತರಂಗಉದ್ಯಮಿಗಣರಾಜ್ಯಸರೀಸೃಪಲೋಹಾಭಅಲೆಕ್ಸಾಂಡರ್ಕನ್ನಡ ರಂಗಭೂಮಿಭಾರತದ ಗವರ್ನರ್ ಜನರಲ್ಡೊಳ್ಳು ಕುಣಿತಸಾಮ್ರಾಟ್ ಅಶೋಕಶಿರಾಕೊಪ್ಪಳಭಾರತಹಜ್RX ಸೂರಿ (ಚಲನಚಿತ್ರ)ಆಮ್ಲಸಂವತ್ಸರಗಳುಉತ್ತರ ಕನ್ನಡಚಿಕ್ಕಮಗಳೂರುಹೊಯ್ಸಳಕವಿಗಳ ಕಾವ್ಯನಾಮಒಂದನೆಯ ಮಹಾಯುದ್ಧಪೊನ್ನಅನುಭೋಗಜವಾಹರ‌ಲಾಲ್ ನೆಹರುಜೀವಕೋಶಅರ್ಜುನಬಹಮನಿ ಸುಲ್ತಾನರುಕರ್ನಾಟಕದ ತಾಲೂಕುಗಳುತೆಂಗಿನಕಾಯಿ ಮರವಿಷುವತ್ ಸಂಕ್ರಾಂತಿರಾಷ್ಟ್ರಕೂಟಭಾರತದಲ್ಲಿನ ಶಿಕ್ಷಣಭಾರತದ ಚುನಾವಣಾ ಆಯೋಗಜೋಡು ನುಡಿಗಟ್ಟುವಿಷ್ಣುವರ್ಧನ್ (ನಟ)ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ರಷ್ಯಾಹೆರೊಡೋಟಸ್ಕೃತಕ ಬುದ್ಧಿಮತ್ತೆಹಸಿರುಮನೆ ಪರಿಣಾಮಹನುಮಂತವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕೊರೋನಾವೈರಸ್ಗೌತಮಿಪುತ್ರ ಶಾತಕರ್ಣಿಕಪ್ಪೆ ಅರಭಟ್ಟಗದ್ದಕಟ್ಟುಜಶ್ತ್ವ ಸಂಧಿಹಂಪೆಗೊರೂರು ರಾಮಸ್ವಾಮಿ ಅಯ್ಯಂಗಾರ್ಲಾರ್ಡ್ ಡಾಲ್ಹೌಸಿಆಮದು ಮತ್ತು ರಫ್ತುಸರ್ಪ ಸುತ್ತುಆಂಗ್‌ಕರ್ ವಾಟ್ಗುರುಲಿಂಗ ಕಾಪಸೆಹಣಕಾಸು🡆 More