ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಂಬರೀಶ್, ಅಂಬಿಕಾ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ಶಿವರಾಮ, ಸುಧೀರ್, ವಿಶ್ವ ವಿಜೇತ, ಕಾಂಚನಾ ರವರು ಕಾಣಿಸಿಕೊಂಡಿದ್ದರು.
ಪ್ರೇಮಾಲಯ ಪಿಕ್ಚರ್ಸ್‍ನ ಬ್ಯಾನರ್‍ನಲ್ಲಿ ಈ ಚಿತ್ರ ಮೂಡಿಬಂದಿತ್ತು. ಈ ಚಿತ್ರದ ನಿರ್ಮಾಪಕ ಆರ್ ವೆಂಕಟರಾಮನ್. ಈ ಚಿತ್ರದ ಸಹ-ನಿರ್ಮಾಪಕರು ಬಿ ರಾಮಾನುಜಾಚಾರ್ಯರು ಮತ್ತು ಪಂಡಿತ್. ಈ ಚಿತ್ರದ ನಿರ್ಮಾಣ ವಸ್ಥಾಪಕ ಪ್ರಸನ್ನ, ವಿಶುಕುಮಾರ್, ಮನೊಹರನ್.
ಚದುರಂಗ (ಚಲನಚಿತ್ರ) | |
---|---|
ಚದುರಂಗ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ಆರ್.ವೆಂಕಟರಾಮನ್ |
ಪಾತ್ರವರ್ಗ | ಅಂಬರೀಶ್ ಅಂಬಿಕ ಮುಖ್ಯಮಂತ್ರಿ ಚಂದ್ರು |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಬಿಡುಗಡೆಯಾಗಿದ್ದು | ೧೯೮೫ |
ಚಿತ್ರ ನಿರ್ಮಾಣ ಸಂಸ್ಥೆ | ಪ್ರೇಮಾಲಯ ಪಿಕ್ಚರ್ಸ್ |
This article uses material from the Wikipedia ಕನ್ನಡ article ಚದುರಂಗ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.