ಕೃಷ್ಣಾನಂದ ಸರಸ್ವತಿ

ಸ್ವಾಮಿ ಕೃಷ್ಣಾನಂದ (ಎಪ್ರಿಲ್ ೨೫, ೧೯೨೨ - ನವಂಬರ್ ೨೩, ೨೦೦೧) ಒಬ್ಬ ಹಿಂದೂ ಸಂತರಾಗಿದ್ದರು.

ಅವರು ಸ್ವಾಮಿ ಶಿವಾನಂದರ ಶಿಷ್ಯರಾಗಿದ್ದರು ಮತ್ತು ಋಷಿಕೇಶದಲ್ಲಿ ೧೯೫೮ರಿಂದ ೨೦೦೧ರ ವರೆಗೆ ದಿವ್ಯ ಜೀವನ ಸಮಾಜದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೨೦೦ಕ್ಕೂ ಹೆಚ್ಚು ಪಠ್ಯಗಳ ಲೇಖಕರಾಗಿದ್ದ, ಯೋಗ, ಧರ್ಮ ಹಾಗು ತತ್ವ ಮೀಮಾಂಸೆಯ ಮೇಲೆ ವ್ಯಾಪಕವಾಗಿ ಉಪನ್ಯಾಸ ನೀಡುತ್ತಿದ್ದ ಕೃಷ್ಣಾನಂದರು ಸಮೃದ್ಧ ದೇವತಾಶಾಸ್ತ್ರಜ್ಞ ಹಾಗು ತತ್ವಶಾಸ್ತ್ರಜ್ಞರಾಗಿದ್ದರು.

ಕೃಷ್ಣಾನಂದ ಸರಸ್ವತಿ
ಕೃಷ್ಣಾನಂದ ಸರಸ್ವತಿ
ಕೃಷ್ಣಾನಂದ
ಜನನ25 ಎಪ್ರಿಲ್ 1922
ಭಾರತ
ಮರಣ23 ನವಂಬರ್ 2001 (ವಯಸ್ಸು 79)
ಶಿವಾನಂದ ನಗರ
ಜನ್ಮ ನಾಮಸುಬ್ಬ ರಾಯ
ಗುರುಶಿವಾನಂದ ಸರಸ್ವತಿ
ತತ್ವಶಾಸ್ತ್ರವೇದಾಂತ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

Tags:

ತತ್ವಶಾಸ್ತ್ರಜ್ಞಧರ್ಮಯೋಗರಿಷಿಕೇಶಸ್ವಾಮಿ ಶಿವಾನಂದಹಿಂದೂ

🔥 Trending searches on Wiki ಕನ್ನಡ:

ಈಸೂರುಕಲ್ಕಿನಗರೀಕರಣಮದುವೆಗೋವಿಂದ ಪೈಪರಶುರಾಮಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಶಾಲಿವಾಹನ ಶಕೆಕನ್ನಡ ವ್ಯಾಕರಣದೇವರಾಯನ ದುರ್ಗಕರ್ನಾಟಕದ ಜಾನಪದ ಕಲೆಗಳುಧರ್ಮಸ್ಥಳರಾಷ್ಟ್ರಕೂಟಕರ್ನಾಟಕ ಐತಿಹಾಸಿಕ ಸ್ಥಳಗಳುಶ್ರೀ ರಾಮಾಯಣ ದರ್ಶನಂಮಳೆನೀರು ಕೊಯ್ಲುಕ್ಯಾರಿಕೇಚರುಗಳು, ಕಾರ್ಟೂನುಗಳುಎಕರೆಮುಖ್ಯ ಪುಟಸಿದ್ದರಾಮಯ್ಯಭರತ-ಬಾಹುಬಲಿವಿಕ್ರಮಾರ್ಜುನ ವಿಜಯಸಂಚಿ ಹೊನ್ನಮ್ಮಜಿಪುಣಸಂಪ್ರದಾಯಕನ್ನಡ ಸಂಧಿಲಕ್ಷ್ಮಿಶೂದ್ರ ತಪಸ್ವಿಭೂಮಿ ದಿನಕರ್ನಾಟಕದ ಏಕೀಕರಣಎ.ಪಿ.ಜೆ.ಅಬ್ದುಲ್ ಕಲಾಂದಕ್ಷಿಣ ಭಾರತದ ಇತಿಹಾಸಕನ್ನಡದಲ್ಲಿ ಮಹಿಳಾ ಸಾಹಿತ್ಯಗುರು (ಗ್ರಹ)೧೬೦೮ಮೂಲಧಾತುಕ್ರಿಕೆಟ್ಋಗ್ವೇದದ್ಯುತಿಸಂಶ್ಲೇಷಣೆಋತುನಾಡ ಗೀತೆಹಾವುಕಾಗೋಡು ಸತ್ಯಾಗ್ರಹನೀರಿನ ಸಂರಕ್ಷಣೆಮೆಕ್ಕೆ ಜೋಳಕಂದಸ್ವರಪ್ರಜಾಪ್ರಭುತ್ವಸಂಸ್ಕೃತಿಕರ್ನಾಟಕದ ಸಂಸ್ಕೃತಿತತ್ತ್ವಶಾಸ್ತ್ರಸುರಪುರದ ವೆಂಕಟಪ್ಪನಾಯಕಕರ್ನಾಟಕ ವಿಶ್ವವಿದ್ಯಾಲಯಕ್ಯಾನ್ಸರ್ತಂತ್ರಜ್ಞಾನದ ಉಪಯೋಗಗಳುಮರಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶಬರಿಕನ್ನಡ ಸಾಹಿತ್ಯ ಪರಿಷತ್ತುಜವಾಹರ‌ಲಾಲ್ ನೆಹರುರಾಯಚೂರು ಜಿಲ್ಲೆಬ್ರಹ್ಮಚರ್ಯಕಲಬುರಗಿಕರ್ನಾಟಕ ಲೋಕಸೇವಾ ಆಯೋಗಟೊಮೇಟೊಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತೀಯ ರಿಸರ್ವ್ ಬ್ಯಾಂಕ್ಭಾಷಾ ವಿಜ್ಞಾನಎಳ್ಳೆಣ್ಣೆಶಾಂತಲಾ ದೇವಿಕ್ರಿಯಾಪದಶ್ಚುತ್ವ ಸಂಧಿಹೆಚ್.ಡಿ.ಕುಮಾರಸ್ವಾಮಿಪೂರ್ಣಚಂದ್ರ ತೇಜಸ್ವಿಜ್ಯೋತಿಷ ಶಾಸ್ತ್ರರೇಡಿಯೋಬಾಲ್ಯ ವಿವಾಹ🡆 More