ರಾಮಾನುಜ: ಾಚಾರ್ಯರು

ಶ್ರೀ ರಾಮಾನುಜರು ಸಂತರು, ವಿದ್ವಾಂಸರು ಹಾಗೂ ದಾರ್ಶನಿಕರು ಮತ್ತು ಶ್ರೀ ವಿಶಿಷ್ಟಾದ್ವೈತ ಸಿದ್ಧಾಂತಪ್ರತಿಪಾದಕರು ಆಗಿದ್ದರು.

Swami Ramanuja
ರಾಮಾನುಜ: ಾಚಾರ್ಯರು
Bhagavadh Ramanujacharya
ಜನನ1017 CE
Sriperumbudur, Tamil Nadu, India.
ಮರಣ1137 CE
Sri Rangam, Tamil Nadu, India
ಜನ್ಮ ನಾಮLakshmana, also called Ilaya Perumal (The Radiant one)
ಗೌರವಗಳುEmberumaar, Udayavar, Yathiraja, Most venerated acharya (teacher) in the philosophy of Sri Vaishnavism.
ಗುರುYamunacharya
ತತ್ವಶಾಸ್ತ್ರVishishtadvaita
ಪ್ರಮುಖ ಕೃತಿಗಳುVedArtha Sangraham, Sri Bhasyam, Gita Bhasyam, VedAntha Deepam, VedAntha Saram, SaranAgathi Gadhyam, Sriranga Gadhyam, Sri Vaikuntha Gadhyam, Nitya Grantham

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ರಾಮಾನುಜ ಅಥವಾ ರಾಮಾನುಜಾಚಾರ್ಯ (ಜೀವಾವಧಿ: ೧೦೧೭ - ೧೧೩೭ ಮಧ್ಯೆ) ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾಡಿನ ಪೆರಂಬದೂರಿನಲ್ಲಿ ಸುಮಾರು ೧೦೧೭ರಲ್ಲಿ ಹುಟ್ಟಿದರು. ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ.ಇವರು ಬಹು ದೊಡ್ಡ ವಿದ್ವಾಂಸರು.ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು.ಶ್ರೀ ವೈಷ್ಣವ ಸಂಪ್ರದಾಯದ ಪ್ರಕಾರ ರಾಮಾನುಜನು ತನ್ನ ಗುರುಗಳ ವಿರುದ್ದ ನಿಂತು ಅವನು ಪರಿಪೂರ್ಣ ಅದ್ವೈತ ವೇದಾಂತವನ್ನು ಪಾಲಿಸಿದ ಎಂದು ಹೇಳಲಾಗಿದೆ.

ರಾಮಾನುಜರವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಇವರ ತಂದೆ ಅಸುರಿ ಕೇಶವ ಸೊಮಯಾಜಿ ದೀಕ್ಷೀತರು. ತಾಯಿಯ ಹೆಸರು ಕಾಂತಿಮತಿ.

Tags:

🔥 Trending searches on Wiki ಕನ್ನಡ:

ಗೋಪಾಲಕೃಷ್ಣ ಅಡಿಗಕನ್ನಡ ಕಾಗುಣಿತಬಿ. ಎಂ. ಶ್ರೀಕಂಠಯ್ಯಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಶಾಸನಗಳುಗೋವಿಂದ ಪೈಕೆರೆಗೆ ಹಾರ ಕಥನಗೀತೆಆಯ್ದಕ್ಕಿ ಲಕ್ಕಮ್ಮಕೋಲಾರಹನುಮಂತಅರ್ಥ ವ್ಯವಸ್ಥೆಭದ್ರಾವತಿನಾಲ್ವಡಿ ಕೃಷ್ಣರಾಜ ಒಡೆಯರುರಾಜ್ಯಬೆಕ್ಕುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಆತ್ಮರತಿ (ನಾರ್ಸಿಸಿಸಮ್‌)ಸ್ತ್ರೀವಾದಸಾರ್ವಭೌಮತ್ವಕನ್ನಡ ಸಾಹಿತ್ಯ ಸಮ್ಮೇಳನಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಗುಬ್ಬಚ್ಚಿಯಕ್ಷಗಾನಝೊಮ್ಯಾಟೊಜೀವಸತ್ವಗಳುಕೈಗಾರಿಕೆಗಳುಬಾದಾಮಿಹಿರಿಯಡ್ಕರವಿಚಂದ್ರನ್ಅದ್ವೈತಭಾರತೀಯ ಶಾಸ್ತ್ರೀಯ ನೃತ್ಯಬಂಡಾಯ ಸಾಹಿತ್ಯಕರ್ನಾಟಕದ ಮುಖ್ಯಮಂತ್ರಿಗಳುಜೋಡು ನುಡಿಗಟ್ಟುಚಂಪಕ ಮಾಲಾ ವೃತ್ತಅಂಬಿಗರ ಚೌಡಯ್ಯರಚಿತಾ ರಾಮ್ಭಾರತದ ರಾಷ್ಟ್ರಪತಿಗಳ ಪಟ್ಟಿಅರಣ್ಯನಾಶಭಾರತದ ಇತಿಹಾಸಮತದಾನಶಬ್ದಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬರವಣಿಗೆಅಶ್ವತ್ಥಾಮಉದಯವಾಣಿವಿರೂಪಾಕ್ಷ ದೇವಾಲಯಅಂಶಗಣಭೂತಾರಾಧನೆಭಗವದ್ಗೀತೆಚದುರಂಗಇನ್ಸ್ಟಾಗ್ರಾಮ್ಪಶ್ಚಿಮ ಬಂಗಾಳಕಲ್ಯಾಣ ಕರ್ನಾಟಕಉಪ್ಪಿನ ಸತ್ಯಾಗ್ರಹದಾಸ ಸಾಹಿತ್ಯಪಾರಿಜಾತಜೋಗಿ (ಚಲನಚಿತ್ರ)ಪ್ಲಾಸಿ ಕದನಕರ್ನಾಟಕದ ಅಣೆಕಟ್ಟುಗಳುಬಿ.ಎಲ್.ರೈಸ್ಕನ್ನಡದಲ್ಲಿ ಕಾವ್ಯ ಮಿಮಾಂಸೆಅರ್ಜುನಪರಿಸರ ರಕ್ಷಣೆಭಗತ್ ಸಿಂಗ್ದ್ವಿರುಕ್ತಿಆಗಮ ಸಂಧಿಅಶೋಕನ ಶಾಸನಗಳುಪರಿಸರ ವ್ಯವಸ್ಥೆಚೀನಾಸುಭಾಷ್ ಚಂದ್ರ ಬೋಸ್ದ್ವಾರಕೀಶ್ಸಮಾಜಶಾಸ್ತ್ರಭೋವಿಸ್ವಾತಂತ್ರ್ಯಅರ್ಥಶಾಸ್ತ್ರಸಾರ್ವಜನಿಕ ಹಣಕಾಸು🡆 More