ಮಧುಸೂದನ ಸರಸ್ವತಿ

ಮಧುಸೂದನ ಸರಸ್ವತಿ (ಸುಮಾರು ೧೫೪೦–೧೬೪೦) ಅದ್ವೈತ ವೇದಾಂತ ಸಂಪ್ರದಾಯದಲ್ಲಿ ಒಬ್ಬ ಭಾರತೀಯ ತತ್ವಶಾಸ್ತ್ರಜ್ಞನಾಗಿದ್ದನು.

ಅವನು ವಿಶ್ವೇಶ್ವರ ಸರಸ್ವತಿ ಮತ್ತು ಮಾಧವ ಸರಸ್ವತಿಯರ ಶಿಷ್ಯನಾಗಿದ್ದನು, ಮತ್ತು ಮಹಾ ದ್ವೈತ-ಅದ್ವೈತ ಚರ್ಚೆಯ ಚಾರಿತ್ರಿಕ ದಾಖಲೆಗಳಲ್ಲಿ ಅತ್ಯಂತ ಪ್ರಸಿದ್ಧ ಹೆಸರಾಗಿದ್ದಾನೆ. ಅವನ ಅದ್ವೈತಸಿದ್ಧಿ ಒಂದು ಶ್ರೇಷ್ಠ ಕೃತಿಯಾಗಿದೆ, ಮತ್ತು ಆನಂದತೀರ್ಥನ ದ್ವೈತ ಪರಂಪರೆಯು ಎತ್ತಿದ ಎಲ್ಲ ತಾರ್ಕಿಕ ಸಮಸ್ಯೆಗಳಿಗೆ ಮಧುಸೂದನನು ಯೋಗ್ಯವಾಗಿ ಉತ್ತರಿಸಿದ್ದಾನೆ ಎಂದು ಬಹುತೇಕ ಅದ್ವೈತ ಶಿಕ್ಷಕರು ಸಮರ್ಥಿಸುತ್ತಾರೆ.ಇವರ ಜನ್ಮಸ್ಥಳ ಬಂಗಾಲ.ಇವರ ಮೂಲ ಹೆಸರು ಕಮಲನಯನ.ಇವರು ಸುಮಾರು ೨೧ ಪುಸ್ತಕಗಳನ್ನು ಬರೆದಿರುವರು.

ಮಧುಸೂದನ ಸರಸ್ವತಿ
ಜನನಕ್ರಿ.ಶ.೧೫೪೦
ಬಂಗಾಳ, ಭಾರತ
ಮರಣಕ್ರಿ.ಶ ೧೬೪೦
ಬಂಗಾಳ,ಭಾರತ
ತತ್ವಶಾಸ್ತ್ರಅದ್ವೈತ ವೇದಾಂತ
ತತ್ವಶಾಸ್ತ್ರಜ್ಞ

Tags:

ಅದ್ವೈತಅದ್ವೈತ ವೇದಾಂತತತ್ವಶಾಸ್ತ್ರಜ್ಞದ್ವೈತಭಾರತಮಧ್ವ

🔥 Trending searches on Wiki ಕನ್ನಡ:

ಇಂದಿರಾ ಗಾಂಧಿಕನ್ನಡ ಸಾಹಿತ್ಯ ಪ್ರಕಾರಗಳುಅರ್ಕಾವತಿ ನದಿಗುಣ ಸಂಧಿಪೊನ್ನಮಾವುರಾಜಸ್ಥಾನ್ ರಾಯಲ್ಸ್ಹಿಂದೂ ಕೋಡ್ ಬಿಲ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಯೇಸು ಕ್ರಿಸ್ತಈಸೂರುಪ್ರಜಾವಾಣಿಜಿಪುಣಶಿವಶಬರಿಸಾಹಿತ್ಯಗುರು (ಗ್ರಹ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಎಕರೆಭಾರತೀಯ ಸಮರ ಕಲೆಗಳುಉಪನಯನಗದ್ದಕಟ್ಟುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಬಿ. ಎಂ. ಶ್ರೀಕಂಠಯ್ಯಜೈಪುರಎಸ್. ಜಾನಕಿಸಿದ್ದಲಿಂಗಯ್ಯ (ಕವಿ)ಕರ್ನಾಟಕದ ಏಕೀಕರಣಶ್ರೀಕೃಷ್ಣದೇವರಾಯಬಸವೇಶ್ವರತ. ರಾ. ಸುಬ್ಬರಾಯಯಕೃತ್ತುಕೃಷ್ಣಾ ನದಿಬಳ್ಳಾರಿಮೌರ್ಯ ಸಾಮ್ರಾಜ್ಯಕರ್ನಾಟಕದ ವಾಸ್ತುಶಿಲ್ಪವ್ಯಕ್ತಿತ್ವಎಚ್ ೧.ಎನ್ ೧. ಜ್ವರದೇವರ/ಜೇಡರ ದಾಸಿಮಯ್ಯಸಂಖ್ಯೆಕವಿಗಳ ಕಾವ್ಯನಾಮಭಾರತದ ಉಪ ರಾಷ್ಟ್ರಪತಿನಾಯಿತುಂಗಭದ್ರ ನದಿಮದ್ಯದ ಗೀಳುಕನ್ನಡನಾಲ್ವಡಿ ಕೃಷ್ಣರಾಜ ಒಡೆಯರುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕದಂಬ ಮನೆತನದ.ರಾ.ಬೇಂದ್ರೆಮಲೈ ಮಹದೇಶ್ವರ ಬೆಟ್ಟಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಎರಡನೇ ಮಹಾಯುದ್ಧಸಾಮ್ರಾಟ್ ಅಶೋಕದಿಯಾ (ಚಲನಚಿತ್ರ)ನಾಡ ಗೀತೆವಾಣಿವಿಲಾಸಸಾಗರ ಜಲಾಶಯತಂತ್ರಜ್ಞಾನದ ಉಪಯೋಗಗಳುಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡ ಛಂದಸ್ಸುಎಮ್.ಎ. ಚಿದಂಬರಂ ಕ್ರೀಡಾಂಗಣಅರಣ್ಯನಾಶಡಿ.ಕೆ ಶಿವಕುಮಾರ್ಸಂಯುಕ್ತ ಕರ್ನಾಟಕಪದಬಂಧಚಂದ್ರಚನ್ನವೀರ ಕಣವಿಶಿಶುನಾಳ ಶರೀಫರುಕರ್ನಾಟಕ ವಿಧಾನ ಸಭೆಸಮಾಸಕನ್ನಡ ಸಾಹಿತ್ಯಅರದಶಾವತಾರಡಾಪ್ಲರ್ ಪರಿಣಾಮಸಮಾಜಶಾಸ್ತ್ರ🡆 More