ಒನ್ ಪ್ಲಸ್

ಒನ್ ಪ್ಲಸ್ ಎಂಬುದು ಶೆನ್ಜೆನ್ ಮೂಲದ ಚೀನೀ ಸ್ಮಾರ್ಟ್ಫೋನ್ ಉತ್ಪಾದಕರಾಗಿದ್ದು ಡಿಸೆಂಬರ್ 2013 ರಲ್ಲಿ ಪೀಟ್ ಲೌ (ಸಿಇಒ) ಮತ್ತು ಕಾರ್ಲ್ ಪಿಯರಿಂದ ಸ್ಥಾಪಿಸಲ್ಪಟ್ಟಿದೆ. ಇದರ ಪ್ರಧಾನ ಕಾರ್ಯಾಲಯವು ಗೌನ್ಡಾಂಗ್ ನಲ್ಲಿದೆ. ಮಾರ್ಚ್ 2016 ರವರೆಗೆ ಕಂಪನಿಯು ವಿಶ್ವದಾದ್ಯಂತ 42 ದೇಶಗಳು ಮತ್ತು ಪ್ರದೇಶಗಳಿಗೆ ಸೇವೆ ಸಲ್ಲಿಸಿದೆ. ಅವರು ಇತರ ಉತ್ಪನ್ನಗಳ ಪೈಕಿ 6 ಫೋನ್ಗಳನ್ನು ಬಿಡುಗಡೆ ಮಾಡಿದ್ದಾರೆ.

ಒನ್ ಪ್ಲಸ್
ಸಂಸ್ಥೆಯ ಪ್ರಕಾರಖಾಸಗಿ
ಸ್ಥಾಪನೆ16 ಡಿಸೆಂಬರ್ 2013; 3789 ದಿನ ಗಳ ಹಿಂದೆ (2013-೧೨-16)
ಸಂಸ್ಥಾಪಕ(ರು)ಪೀಟ್ ಲೌ, ಕಾರ್ಲ್ ಪೇ
ಮುಖ್ಯ ಕಾರ್ಯಾಲಯShenzhen, Guangdong, China
ವ್ಯಾಪ್ತಿ ಪ್ರದೇಶವಿಶ್ವದಾದ್ಯಂತ
ಪ್ರಮುಖ ವ್ಯಕ್ತಿ(ಗಳು)ಪೀಟ್ ಲೌ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ)
ಕಾರ್ಲ್ ಪೇ (ಸಹ ಸಂಸ್ಥಾಪಕ)
ಉದ್ಯಮಮೊಬೈಲ್ ಫೋನ್ಗಳು
ಉತ್ಪನ್ನಒನ್ ಪ್ಲಸ್ ಒನ್ (2014)
ಒನ್ ಪ್ಲಸ್ ಟು (2015)
ಒನ್ ಪ್ಲಸ್ ಎಕ್ಸ್ (2015)
ಒನ್ ಪ್ಲಸ್ ತ್ರೀ (2016)
ಒನ್ ಪ್ಲಸ್ ತ್ರೀಟಿ (2016)
ಒನ್ ಪ್ಲಸ್ ಫೈವ್ (2017)
OnePlus Icons
OnePlus Bullets (& v2)
OnePlus Powerbank
OxygenOS (Overseas)
HydrogenOS (China)
Phone cases
Shirts and bags
ಆದಾಯIncrease US$300 million (2014)
ಪೋಷಕ ಸಂಸ್ಥೆOppo Electronics (smartphone subsidiary of BBK Electronics)
ಜಾಲತಾಣOnePlus Global
OnePlus China

ಇತಿಹಾಸ

ಒನ್ ಪ್ಲಸ್ ಒನ್
ಒನ್ ಪ್ಲಸ್ ತ್ರೀ
ಒನ್ ಪ್ಲಸ್ ತ್ರೀಟಿ
ಒನ್ ಪ್ಲಸ್ ಫ಼ೈವ್

ಒನ್ ಪ್ಲಸ್ ಅನ್ನು 16 ಡಿಸೆಂಬರ್ 2013 ರಂದು ಸ್ಥಾಪಿಸಲಾಯಿತು, ಒಪ್ಪೋ ಕಂಪನಿಯ ಮಾಜಿ ಉಪಾಧ್ಯಕ್ಷ ಪೀಟ್ ಲೌ ಮತ್ತು ಕಾರ್ಲ್ ಪೀರವರು ಸ್ಥಾಪಿಸಿದರು. ಕಂಪನಿಯ ಮೂಲ ಗುರಿ-  ಕಡಿಮೆ ಬೆಲೆಯೊಂದಿಗೆ ಉನ್ನತ ಗುಣಮಟ್ಟದ ಸ್ಮಾರ್ಟ್ಫೋನ್ಗಳನ್ನು ವಿನ್ಯಾಸಗೊಳಿಸುವುದು.

ಕಂಪನಿಯು ತನ್ನ ಮೊದಲ ಸಾಧನವಾದ ಒನ್ಪ್ಲಸ್ ಒನ್ನನ್ನು 23 ಏಪ್ರಿಲ್ 2014 ರಂದು ಅನಾವರಣಗೊಳಿಸಿತು, ಜೊತೆಗೆ ಅಮೆಜಾನ್ ಮೂಲಕ ಪ್ರತ್ಯೇಕವಾಗಿ ಭಾರತದಲ್ಲಿ ಒನ್ ಪ್ಲಸ್ ಒನ್ ನ ಬಿಡುಗಡೆಯಾಯಿತು.

ಏಪ್ರಿಲ್ 2014 ರಲ್ಲಿ, ಮುಖ್ಯ ಚೀನಾದಲ್ಲಿ ಉತ್ಪಾದಕ ರಾಯಭಾರಿಯಾಗಿ ಹ್ಯಾನ್ ಹಾನ್ನನ್ನು ಒನ್ ಪ್ಲಸ್ ನೇಮಿಸಿತು.

ಮಾರ್ಚ್ 2016 ರವರೆಗೆ, ಒನ್ ಪ್ಲಸ್ ಈ ಕೆಳಗಿನ ದೇಶಗಳು ಮತ್ತು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದೆ: ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಕೆನಡಾ, ಮೈನ್ಲ್ಯಾಂಡ್ ಚೀನಾ, ಕ್ರೊಯೆಶಿಯ, ಸೈಪ್ರಸ್, ಝೆಕ್ ರಿಪಬ್ಲಿಕ್, ಡೆನ್ಮಾರ್ಕ್, ಈಜಿಪ್ಟ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಾಂಗ್ಕಾಂಗ್, ಹಂಗೇರಿ, ಭಾರತ, ಐರ್ಲೆಂಡ್, ಇಸ್ರೇಲ್, ಇಟಲಿ, ಲಾಟ್ವಿಯಾ, ಲಿಥುವೇನಿಯಾ, ಲಕ್ಸೆಂಬರ್ಗ್ ಮಾಲ್ಟಾ, ಮಲೇಷ್ಯಾ, ನೆದರ್ಲ್ಯಾಂಡ್ಸ್, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸೌದಿ ಅರೇಬಿಯಾ, ಸಿಂಗಪುರ್, ಸ್ಪೇನ್, ಸ್ಲೋವಾಕಿಯಾ, ಸ್ಲೊವೇನಿಯ, ಸ್ವೀಡನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.

ಉತ್ಪನ್ನಗಳು

ಒನ್ ಪ್ಲಸ್ ಈವರೆಗೆ ೬ ಸಾಧನಗಳನ್ನು ಮಾರಾಟ ಮಾಡಿದೆ.

  • ಒನ್ ಪ್ಲಸ್ ಒನ್
  • ಒನ್ ಪ್ಲಸ್ ಟು
  • ಒನ್ ಪ್ಲಸ್ ಎಕ್ಸ್
  • ಒನ್ ಪ್ಲಸ್ ತ್ರೀ
  • ಒನ್ ಪ್ಲಸ್ ತ್ರೀಟಿ
  • ಒನ್ ಪ್ಲಸ್ ಫೈವ್
ಒನ್ ಪ್ಲಸ್ 
ಒನ್ ಪ್ಲಸ್ ಒನ್

ಉಲ್ಲೇಖಗಳು

ಬಾಹ್ಯ ಸಂಪರ್ಕ

Tags:

ಒನ್ ಪ್ಲಸ್ ಇತಿಹಾಸಒನ್ ಪ್ಲಸ್ ಉತ್ಪನ್ನಗಳುಒನ್ ಪ್ಲಸ್ ಉಲ್ಲೇಖಗಳುಒನ್ ಪ್ಲಸ್ ಬಾಹ್ಯ ಸಂಪರ್ಕಒನ್ ಪ್ಲಸ್

🔥 Trending searches on Wiki ಕನ್ನಡ:

ಶ್ರೀ. ನಾರಾಯಣ ಗುರುಸಾಹಿತ್ಯಕರ್ನಾಟಕವಚನಕಾರರ ಅಂಕಿತ ನಾಮಗಳುನೊಬೆಲ್ ಪ್ರಶಸ್ತಿರಾಜ್ಯಸಭೆಸಂಭೋಗಅತ್ತಿಮಬ್ಬೆಭಾರತದಲ್ಲಿ ಬ್ರಿಟಿಷ್ ಆಳ್ವಿಕೆಶರಣಬಸವೇಶ್ವರ ದೇವಸ್ಥಾನ ಕಲಬುರಗಿಕುರು ವಂಶಪ್ರಾಥಮಿಕ ಶಿಕ್ಷಣಜಯಮಾಲಾಜಾಗತಿಕ ತಾಪಮಾನ ಏರಿಕೆವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಭಾರತದಲ್ಲಿ ಪಂಚಾಯತ್ ರಾಜ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಿಳಿ ಎಕ್ಕವೈದೇಹಿಉತ್ತಮ ಪ್ರಜಾಕೀಯ ಪಕ್ಷಭಾರತದ ಇತಿಹಾಸಕರ್ನಾಟಕ ವಿಧಾನಸಭೆ ಚುನಾವಣೆ, 20132ನೇ ದೇವ ರಾಯಪಾಂಡವರುಕರ್ನಲ್‌ ಕಾಲಿನ್‌ ಮೆಕೆಂಜಿಜಾಗತೀಕರಣಹಂಪೆಕಿರುಧಾನ್ಯಗಳುಕ್ರಿಯಾಪದರಾಮಾನುಜಭಾರತ ರತ್ನವಿಕ್ರಮಾರ್ಜುನ ವಿಜಯಭಾರತೀಯ ಶಾಸ್ತ್ರೀಯ ನೃತ್ಯಕರ್ಬೂಜಪ್ರಾಣಾಯಾಮಪ್ರಗತಿಶೀಲ ಸಾಹಿತ್ಯಕನ್ನಡ ಛಂದಸ್ಸುಬೇಲೂರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಅಮ್ಮಮೆಕ್ಕೆ ಜೋಳದುರ್ಯೋಧನಭಾರತದ ಸಂವಿಧಾನ ರಚನಾ ಸಭೆಚಿಕ್ಕಮಗಳೂರುಕೇಂದ್ರಾಡಳಿತ ಪ್ರದೇಶಗಳುಕನ್ನಡ ಸಂಧಿಮಧುಮೇಹಪ್ರವಾಸಿಗರ ತಾಣವಾದ ಕರ್ನಾಟಕಶಾಸಕಾಂಗಭಾರತದ ಆರ್ಥಿಕ ವ್ಯವಸ್ಥೆಅವತಾರಕರ್ನಾಟಕದ ಸಂಸ್ಕೃತಿಹೆಳವನಕಟ್ಟೆ ಗಿರಿಯಮ್ಮಪ್ರಜಾಪ್ರಭುತ್ವಬೀಚಿಕನ್ನಡ ಪತ್ರಿಕೆಗಳುಸಾಮ್ರಾಟ್ ಅಶೋಕರಾಷ್ಟ್ರೀಯ ಶಿಕ್ಷಣ ನೀತಿಸುಧಾ ಮೂರ್ತಿಸ್ವಚ್ಛ ಭಾರತ ಅಭಿಯಾನಅಹಲ್ಯೆಭೀಮಾ ತೀರದಲ್ಲಿ (ಚಲನಚಿತ್ರ)ಚರ್ಚ್ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಆಯುಷ್ಮಾನ್ ಭಾರತ್ ಯೋಜನೆರಾಶಿಪಂಚಾಂಗಮಳೆಸ್ತ್ರೀರಾಜ್‌ಕುಮಾರ್ವಿಭಕ್ತಿ ಪ್ರತ್ಯಯಗಳುಅರ್ಥಶಾಸ್ತ್ರಜಗದೀಶ್ ಶೆಟ್ಟರ್ಬಯಕೆಶಿವಪ್ಪ ನಾಯಕತುಂಗಭದ್ರಾ ಅಣೆಕಟ್ಟುಕನ್ನಡದಲ್ಲಿ ಸಣ್ಣ ಕಥೆಗಳುಪ್ಯಾರಾಸಿಟಮಾಲ್🡆 More