ಹಂಗರಿ: ಮಧ್ಯ ಯುರೋಪಿನಲ್ಲಿರುವ ದೇಶ

ಹಂಗರಿ (ಅಧಿಕೃತವಾಗಿ ಹಂಗರಿ ಗಣರಾಜ್ಯ) ಸ್ಥಳೀಯ ಭಾಷೆಯಲ್ಲಿ ಮಗ್ಯಾರ್ ಗಣರಾಜ್ಯವೆಂದು ಕರೆಯಲ್ಪಡುತ್ತದೆ.

ಹಂಗರಿ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಂಗರಿಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಇತರ ರಾಷ್ಟ್ರಗಳು ಸುತ್ತುವರಿದಿವೆ. ಆಸ್ಟ್ರಿಯ, ಸ್ಲೊವಾಕಿಯ, ಉಕ್ರೈನ್, ರೊಮಾನಿಯ, ಸೆರ್ಬಿಯ, ಕ್ರೊಯೆಶಿಯ ಮತ್ತು ಸ್ಲೊವೇನಿಯ ದೇಶಗಳು ಹಂಗರಿಯೊಂದಿಗೆ ಭೂಗಡಿಗಳನ್ನು ಹೊಂದಿವೆ. ರಾಷ್ಟ್ರದ ರಾಜಧಾನಿ ಬುಡಾಪೆಸ್ಟ್. ನಾಡಿನ ಅಧಿಕೃತ ಭಾಷೆ ಹಂಗೇರಿಯನ್ ಅಥವಾ ಮಗ್ಯಾರ್.

ಹಂಗರಿ ಗಣರಾಜ್ಯ
Magyar Köztársaság
Flag of Hungary
Flag
Coat of arms of Hungary
Coat of arms
Motto: --
Anthem: ದೇವರೇ, ಹಂಗೇರಿಯನ್ನರನ್ನು ಆಶೀರ್ವದಿಸು"
Location of ಹಂಗರಿ (orange) – in Europe (tan & white) – in the European Union (tan)  [Legend]
Location of ಹಂಗರಿ (orange)

– in Europe (tan & white)
– in the European Union (tan)  [Legend]

Capitalಬುಡಾಪೆಸ್ಟ್
Largest cityರಾಜಧಾನಿ
Official languagesಮಗ್ಯಾರ್
Demonym(s)Hungarian
Governmentಸಾಂಸದಿಕ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಲಾಸ್ಲೊ ಸೊಲ್ಯೊಮ್
• ಪ್ರಧಾನಿ
ಫೆರೆನ್ಸ್ ಗ್ಯುರ್ಸಾನಿ
ಸ್ಥಾಪನೆ
• ಹಂಗರಿ ಅರಸೊತ್ತಿಗೆ
ಡಿಸೆಂಬರ್ 1000
• Water (%)
0.74%
Population
• 2007 estimate
10,053,000 (79ನೆಯದು)
• 2001 census
10,198,315
GDP (PPP)2007 estimate
• Total
$208.157 ಬಿಲಿಯನ್ (48ನೆಯದು)
• Per capita
$20,700 (39ನೆಯದು)
Gini (2002)24.96
low · 3ನೆಯದು
HDI (2007)Increase 0.874
Error: Invalid HDI value · 36ನೆಯದು
Currencyಫಾರಿಂಟ್ (HUF)
Time zoneUTC+1 (CET)
• Summer (DST)
UTC+2 (CEST)
Calling code36
ISO 3166 codeHU
Internet TLD.hu

Tags:

ಆಸ್ಟ್ರಿಯಕ್ರೊಯೆಶಿಯಬುಡಾಪೆಸ್ಟ್ಯುಕ್ರೇನ್ಯುರೋಪ್ರೊಮೇನಿಯಸೆರ್ಬಿಯಸ್ಲೊವಾಕಿಯಸ್ಲೊವೇನಿಯ

🔥 Trending searches on Wiki ಕನ್ನಡ:

ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಗಂಗ (ರಾಜಮನೆತನ)ವಿಕ್ರಮಾದಿತ್ಯ ೬ಕನ್ನಡ ಛಂದಸ್ಸುಸಿದ್ದಲಿಂಗಯ್ಯ (ಕವಿ)ಸುಧಾ ಮೂರ್ತಿಗಣರಾಜ್ಯೋತ್ಸವ (ಭಾರತ)ಭಾರತೀಯ ಕಾವ್ಯ ಮೀಮಾಂಸೆಭಾರತೀಯ ರಿಸರ್ವ್ ಬ್ಯಾಂಕ್ಕಡಲತೀರಗಳಗನಾಥಕನ್ನಡ ಕಾಗುಣಿತಮಯೂರವರ್ಮಸೌಂದರ್ಯ (ಚಿತ್ರನಟಿ)ಬಾಳೆ ಹಣ್ಣುಸಾಂಚಿಯ ಬೌದ್ಧ ಸ್ಮಾರಕಗಳುಟಿ. ವಿ. ವೆಂಕಟಾಚಲ ಶಾಸ್ತ್ರೀಅರ್ಥಶಾಸ್ತ್ರವಿರೂಪಾಕ್ಷ ದೇವಾಲಯಶ್ರೀಕೃಷ್ಣದೇವರಾಯಹರ್ಷ್ ಠಾಕರ್ಕರ್ನಾಟಕ ಪತ್ರಿಕೋದ್ಯಮ ಇತಿಹಾಸಶ್ರೀರಾಜಸ್ಥಾನ್ ರಾಯಲ್ಸ್ಶಬರಿಟಿಪ್ಪು ಸುಲ್ತಾನ್ಆಲದ ಮರರಾಯಲ್ ಚಾಲೆಂಜರ್ಸ್ ಬೆಂಗಳೂರುಅರಣ್ಯನಾಶಕಲ್ಲಿದ್ದಲುಮಹಾವೀರಸುಮಲತಾಪುನೀತ್ ರಾಜ್‍ಕುಮಾರ್ಅಸ್ಪೃಶ್ಯತೆಇತಿಹಾಸಸಂಧಿ೧೯೫೬ನವ್ಯಚಂದ್ರಗುಪ್ತ ಮೌರ್ಯಪ್ರಬಂಧತಿರುವಳ್ಳುವರ್ಸಂಭೋಗಬೆಟ್ಟಸುಕನ್ಯಾ ಮಾರುತಿಜನ್ನಸಂವಹನಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕಾದಂಬರಿಬ್ರಾಹ್ಮಣಕದಂಬ ರಾಜವಂಶಅಮರೇಶ ನುಗಡೋಣಿಚುನಾವಣೆಪಂಜುರ್ಲಿಕರ್ಣಗೂಬೆರಾಮ ಮನೋಹರ ಲೋಹಿಯಾಬರಗೂರು ರಾಮಚಂದ್ರಪ್ಪಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲಹಾಕಿಪಿತ್ತಕೋಶಶೈಕ್ಷಣಿಕ ಸಂಶೋಧನೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಅಂಕೋಲೆ (ಸಸ್ಯ)ರವೀಂದ್ರನಾಥ ಠಾಗೋರ್ಛಂದಸ್ಸುಭಾರತದಲ್ಲಿ ಮೀಸಲಾತಿಜನಪದ ಕಲೆಗಳುಗುರುರಾಜ ಕರಜಗಿಸಂವತ್ಸರಗಳುಕರ್ನಾಟಕದ ಜಾನಪದ ಕಲೆಗಳುಹೆಚ್.ಡಿ.ಕುಮಾರಸ್ವಾಮಿವೀರಗಾಸೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತ ರತ್ನಕ್ರೀಡೆಗಳುರನ್ನ🡆 More