ಸ್ಲೊವೇನಿಯ (ಅಧಿಕೃತವಾಗಿ ಸ್ಲೊವೇನಿಯ ಗಣರಾಜ್ಯ) ಮಧ್ಯ ಯುರೋಪಿನ ದಕ್ಷಿಣ ಭಾಗದಲ್ಲಿರುವ ಒಂದು ರಾಷ್ಟ್ರ.
ಸ್ಲೊವೇನಿಯದ ಪಶ್ಚಿಮಕ್ಕೆ ಇಟಲಿ, ಪೂರ್ವ ಮತ್ತು ದಕ್ಷಿಣದಲ್ಲಿ ಕ್ರೊವೆಶಿಯ, ಈಶಾನ್ಯಕ್ಕೆ ಹಂಗರಿ ಹಾಗೂ ಉತ್ತರದಲ್ಲಿ ಆಸ್ಟ್ರಿಯ ದೇಶಗಳಿವೆ. ನೈಋತ್ಯದಲ್ಲಿ ಏಡ್ರಿಯಾಟಿಕ್ ಸಮುದ್ರವಿದೆ. ರಾಷ್ಟ್ರದ ರಾಜಧಾನಿ ಲ್ಯೂಬ್ಲಿಯಾನ.
ಸ್ಲೊವೇನಿಯ ಗಣರಾಜ್ಯ Republika Slovenija | |
---|---|
Anthem: "ಒಂದು ವಂದಿ" | |
Capital | ಲ್ಯೂಬ್ಲಿಯಾನ |
Largest city | ರಾಜಧಾನಿ |
Official languages | ಸ್ಲೊವೇನಿಯನ್ ಭಾಷೆ |
Demonym(s) | Slovenian, Slovene |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಡ್ಯಾನಿಲೊ ಟರ್ಕ್ |
• ಪ್ರಧಾನಿ | ಯಾನೆಜ್ ಯಾನ್ಸಾ |
ಸ್ವಾತಂತ್ರ್ಯ ಯುಗೊಸ್ಲಾವಿಯದಿಂದ | |
• ಘೋಷಣೆ | ಜೂನ್ 25, 1991 |
• ಮಾನ್ಯತೆ | 1992 |
• Water (%) | 0.6 |
Population | |
• 2007 estimate | 2,019,406 (143ನೆಯದು) |
• 2002 census | 1,964,036 |
GDP (PPP) | 2007 estimate |
• Total | $47.841 ಬಿಲಿಯನ್ (83ನೆಯದು) |
• Per capita | $26,576 (29ನೆಯದು) |
HDI (2005) | 0.917 Error: Invalid HDI value · 27ನೆಯದು |
Currency | ಯೂರೊ (€) (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 386 |
ISO 3166 code | SI |
Internet TLD | .si |
This article uses material from the Wikipedia ಕನ್ನಡ article ಸ್ಲೊವೇನಿಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.