ಭಾರತೀಯ

ಭಾರತೀಯ - ಭಾರತ ದೇಶದ ನಾಗರಿಕರನ್ನು ಭಾರತೀಯರೆನ್ನುವರು.

ಹಾಗೆಯೇ, ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ

ಭಾರತದ ಅಧಿಕೃತ ಭಾಷೆಗಳಿಗೆ, ಭಾರತೀಯ ಭಾಷೆಗಳು ಎನ್ನುವರು.

ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ ಭಾರತೀಯ ಎಂದೆನಿಸಿಕೊಳ್ಳುವರು. ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರಿಕತೆಯನ್ನು ಅಧಿಕೃತವಾಗಿ ಪಡೆದ ನಂತರ ಭಾರತೀಯ ಎಂದೆನಿಸಿಕೊಳ್ಳುವರು.

ಕನ್ನಡದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.

ಇವನ್ನೂ ನೋಡಿ

Tags:

ಭಾರತಭಾರತ ಸರಕಾರಭಾರತೀಯ ನೌಕಾಪಡೆಭಾರತೀಯ ವಾಯುಸೇನೆಭಾರತೀಯ ಸೈನ್ಯ

🔥 Trending searches on Wiki ಕನ್ನಡ:

ಪುರಾಣಗಳುಸವರ್ಣದೀರ್ಘ ಸಂಧಿಸ್ವಚ್ಛ ಭಾರತ ಅಭಿಯಾನಕ್ರಿಯಾಪದಕನ್ನಡದಲ್ಲಿ ಕಾದಂಬರಿ ಸಾಹಿತ್ಯಹಲ್ಮಿಡಿಹೈದರಾಬಾದ್‌, ತೆಲಂಗಾಣಕರ್ನಾಟಕ ಸ್ವಾತಂತ್ರ್ಯ ಚಳವಳಿರಾಧಿಕಾ ಕುಮಾರಸ್ವಾಮಿಓಂ (ಚಲನಚಿತ್ರ)ಕನ್ನಡ ಛಂದಸ್ಸುಹಿಂದೂ ಮಾಸಗಳುಯಶವಂತ ಚಿತ್ತಾಲಕುವೆಂಪುವಾಟ್ಸ್ ಆಪ್ ಮೆಸ್ಸೆಂಜರ್ಕರ್ನಾಟಕದ ವಿಶೇಷ ಅಡುಗೆಗಳುಹೆಚ್.ಡಿ.ದೇವೇಗೌಡಬೆಂಗಳೂರಿನ ಇತಿಹಾಸವಂದೇ ಮಾತರಮ್ಪಶ್ಚಿಮ ಘಟ್ಟಗಳುಸುಧಾ ಮೂರ್ತಿಶಿಕ್ಷಕರಾಯಚೂರು ಜಿಲ್ಲೆಅಕ್ಬರ್ಕಬಡ್ಡಿನಾಲ್ವಡಿ ಕೃಷ್ಣರಾಜ ಒಡೆಯರುಜನ್ನಲಕ್ಷ್ಮಿಬರವೆಂಕಟೇಶ್ವರಕನ್ನಡ ಅಕ್ಷರಮಾಲೆಸಂವತ್ಸರಗಳುಯೋಗಗೋತ್ರ ಮತ್ತು ಪ್ರವರಕರ್ನಾಟಕದ ಅಣೆಕಟ್ಟುಗಳುಉತ್ತರ ಕನ್ನಡಚಕ್ರವರ್ತಿ (2017 ಚಲನಚಿತ್ರ)ಛತ್ರಪತಿ ಶಿವಾಜಿಭಾರತೀಯ ಧರ್ಮಗಳುಅಡೋಲ್ಫ್ ಹಿಟ್ಲರ್ದಾಳಿಂಬೆಬೆಳಗಾವಿದೇವರಾಜ್‌ಮೌರ್ಯ ಸಾಮ್ರಾಜ್ಯಇಮ್ಮಡಿ ಪುಲಿಕೇಶಿಬೀಚಿಭಾರತದ ಸಂಸತ್ತುಭಾರತದಲ್ಲಿನ ಜಾತಿ ಪದ್ದತಿವಲ್ಲಭ್‌ಭಾಯಿ ಪಟೇಲ್ನ್ಯೂಸ್18 ಕನ್ನಡಕರ್ನಾಟಕ ಜನಪದ ನೃತ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ರೋಸ್‌ಮರಿಅಗಸ್ತ್ಯಮೊಘಲ್ ಸಾಮ್ರಾಜ್ಯವಾರ್ತಾ ಭಾರತಿಗಂಗಾಭಾರತ ಸಂವಿಧಾನದ ಪೀಠಿಕೆಲಕ್ಷ್ಮಣಹಳೇಬೀಡುವಡ್ಡಾರಾಧನೆಕವಿರಾಜಮಾರ್ಗನೀರಿನ ಸಂರಕ್ಷಣೆಮುಪ್ಪಿನ ಷಡಕ್ಷರಿಪರಿಸರ ವ್ಯವಸ್ಥೆಹಣ್ಣುವಿಜಯಕುಮಾರ್ ವೈಶಾಕ್ಮಡಿವಾಳ ಮಾಚಿದೇವಅಕ್ಕಮಹಾದೇವಿಬೆಂಗಳೂರುಪಂಪಷಟ್ಪದಿಭಾರತದ ಮುಖ್ಯ ನ್ಯಾಯಾಧೀಶರುಶಿವರಾಮ ಕಾರಂತಯೂಟ್ಯೂಬ್‌ತಲಕಾಡುಗೋಕಾಕ್ ಚಳುವಳಿ🡆 More