ಭಾರತೀಯ ಸಶಸ್ತ್ರ ಪಡೆ: ಭಾರತದ ಮಿಲಿಟರಿ ಪಡೆಗಳು

ಭಾರತೀಯ ಸಶಸ್ತ್ರ ಪಡೆ ಭಾರತದ ಗಣರಾಜ್ಯದ ಮಿಲಿಟರಿ ಪಡೆಗಳಾಗಿವೆ.

ಇದು ಮೂರುವೃತ್ತಿಪರ ಸಮವಸ್ತ್ರ ಸೇವೆಗಳನ್ನು ಒಳಗೊಂಡಿದೆ: ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆ. ಹೆಚ್ಚುವರಿಯಾಗಿ, ಭಾರತೀಯ ಸಶಸ್ತ್ರ ಪಡೆಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಅರೆಸೈನಿಕ ಸಂಸ್ಥೆಗಳು (ಅಸ್ಸಾಂ ರೈಫಲ್ಸ್, ಮತ್ತು ವಿಶೇಷ ಗಡಿನಾಡು ಪಡೆ) ಮತ್ತು ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಮತ್ತು ವಿವಿಧ ಅಂತರ್-ಸೇವಾ ಆಜ್ಞೆಗಳು ಮತ್ತು ಸಂಸ್ಥೆಗಳು ಬೆಂಬಲಿಸುತ್ತವೆ. ಸಂಯೋಜಿತ ರಕ್ಷಣಾ ಸಿಬ್ಬಂದಿ. ಭಾರತದ ರಾಷ್ಟ್ರಪತಿಗಳು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್. ಭಾರತೀಯ ಸಶಸ್ತ್ರ ಪಡೆಗಳು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ (ಎಂಒಡಿ) ನಿರ್ವಹಣೆಯಲ್ಲಿದೆ. ೧.೪ ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಸಿಬ್ಬಂದಿಯೊಂದಿಗೆ, ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಪಡೆ ಮತ್ತು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯವನ್ನು ಹೊಂದಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಬಜೆಟ್ ಅನ್ನು ಸಹ ಹೊಂದಿದೆ. ೨೦೧೫ರ ಕ್ರೆಡಿಟ್ ಸ್ಯೂಸ್ ವರದಿಯ ಪ್ರಕಾರ, ಭಾರತೀಯ ಸಶಸ್ತ್ರ ಪಡೆ ವಿಶ್ವದ ಐದನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ.

ಭಾರತೀಯ ಸಶಸ್ತ್ರ ಪಡೆ
Emblem of Indian Armed Forces
ಭಾರತೀಯ ಸಶಸ್ತ್ರ ಪಡೆಗಳ ಲಾಂಛನ
ಸೇವಾ ಶಾಖೆಗಳುIndian Army seal ಭಾರತೀಯ ಭೂಸೇನೆ
Indian Navy seal ಭಾರತೀಯ ನೌಕಾಪಡೆ
Indian Air Force Seal ಭಾರತೀಯ ವಾಯುಸೇನೆ
ಪ್ರಧಾನ ಕಚೇರಿMinistry of Defence, South Block, ನವ ದೆಹಲಿ
Leadership
ಪ್ರಧಾನ ದಂಡನಾಯಕಭಾರತ ರಾಷ್ಟ್ರಪತಿ ದ್ರೌಪದಿ ಮುರ್ಮು
ಪ್ರಧಾನ ಮಂತ್ರಿಭಾರತ ನರೇಂದ್ರ ಮೋದಿ
ರಕ್ಷಣಾ ಸಚಿವಭಾರತ ರಾಜನಾಥ್ ಸಿಂಗ್
ರಕ್ಷಣಾ ಕಾರ್ಯದರ್ಶಿಭಾರತ Ajay Kumar
ರಕ್ಷಣಾ ಪಡೆಗಳ ಮುಖ್ಯಸ್ಥಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ General Bipin Rawat
ಮಾನವ ಬಲ
ಮಿಲಿಟರಿ ವಯಸ್ಸು18
ಕಡ್ಡಾಯNo
ಸಕ್ರಿಯ ಸಿಬ್ಬಂದಿ1,444,500 (ranked 2nd)
ಮೀಸಲು ಸಿಬ್ಬಂದಿ1,155,000
ವೆಚ್ಚಗಳು
ಮುಂಗಡಪತ್ರIncrease೪,೭೧೩.೭೮ billion($66.9 Billion) (FY 2020–21)
(ranked 3rd)
Percent of GDP2.4% (2019)
Industry
ದೇಶೀಯ ಪೂರೈಕೆದಾರರು
List
Indian Ordnance Factories
Hindustan Aeronautics Limited
Bharat Electronics Limited
Bharat Earth Movers Limited
Bharat Dynamics Limited
Mazagon Dock Shipbuilders Limited
Goa Shipyard Limited
Garden Reach Shipbuilders and Engineers
Mishra Dhatu Nigam
ವಿದೇಶಿ ಪೂರೈಕೆದಾರರುಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ರಷ್ಯಾ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ France
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಇಸ್ರೇಲ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಯುನೈಟೆಡ್ ಕಿಂಗ್ಡಂ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಅಮೇರಿಕ ಸಂಯುಕ್ತ ಸಂಸ್ಥಾನ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಇಟಲಿ
ವಾರ್ಷಿಕ ಆಮದುUS$42.9 billion (2000–16)
ವಾರ್ಷಿಕ ರಫ್ತುUS$2.23 billion (2019–20)
List
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಅಫ್ಘಾನಿಸ್ತಾನ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಮಾಲ್ಡೀವ್ಸ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ತಾಜಿಕಿಸ್ತಾನ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ನೇಪಾಳ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಭೂತಾನ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಇಸ್ರೇಲ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಒಮಾನ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಬಾಂಗ್ಲಾದೇಶ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ವಿಯೆಟ್ನಾಮ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಸಂಯುಕ್ತ ಅರಬ್ ಸಂಸ್ಥಾನ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಇರಾನ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಥೈಲ್ಯಾಂಡ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಕಜಾಕಸ್ಥಾನ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಟರ್ಕಿ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಕತಾರ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಉಜ್ಬೇಕಿಸ್ಥಾನ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಸೌದಿ ಅರೇಬಿಯಾ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಮಲೇಶಿಯ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಫಿಲಿಪ್ಪೀನ್ಸ್
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ Kyrgyzstan
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಇಂಡೋನೇಷ್ಯಾ
Related articles
ಇತಿಹಾಸMilitary history of India
Presidency armies
British Indian Army
Royal Indian Navy
Indian National Army
Wars involving India
ಶ್ರೇಯಾಂಕಗಳುArmy
Navy
Air Force
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್
ಗಣರಾಜ್ಯ ದಿನಾಚರಣೆ
ಭಾರತೀಯ ಸಶಸ್ತ್ರ ಪಡೆ: ಇತಿಹಾಸ, ಭಾರತೀಯ ಸಶಸ್ತ್ರ ಪಡೆಯ ಅಂಗಗಳು, ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್
ವೈಮಾನಿಕ ಪ್ರದರ್ಶನ

ಇತಿಹಾಸ

ಹಲವಾರು ಸಹಸ್ರಮಾನಗಳಷ್ಟು ಹಳೆಯದಾದ ಮಿಲಿಟರಿ ಇತಿಹಾಸವನ್ನು ಭಾರತ ಹೊಂದಿದೆ. ಸೈನ್ಯದ ಮೊದಲ ಉಲ್ಲೇಖವು ವೇದಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿ ಕಂಡುಬರುತ್ತದೆ. ಬಿಲ್ಲುಗಾರಿಕೆ ಕುರಿತಾದ ಶಾಸ್ತ್ರೀಯ ಭಾರತೀಯ ಪಠ್ಯಗಳನ್ನು ಮತ್ತು ಸಾಮಾನ್ಯವಾಗಿ ಸಮರ ಕಲೆಗಳನ್ನು ಧನುರ್ವೇದ ಎಂದು ಕರೆಯಲಾಗುತ್ತದೆ.

ಭಾರತೀಯ ಸಶಸ್ತ್ರ ಪಡೆಯ ಅಂಗಗಳು

ಭಾರತೀಯ ಸಶಸ್ತ್ರ ಪಡೆ ಮೂರು ಮುಖ್ಯ ಅಂಗಗಳಿವೆ:

ಇವುಗಳೊಂದಿಗೆ ಭಾರತೀಯ ಸೈನ್ಯದ ಅಂಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅಂಗಗಳು ಸಹ ಸೇರಿವೆ:

  • ಗಡಿ ರಕ್ಷಣಾ ದಳ (ಬಿಎಸ್‍ಎಫ್)
  • ಅಸ್ಸಾಮ್ ರೈಫಲ್ಸ್
  • ರಾಷ್ಟ್ರೀಯ ರೈಫಲ್ಸ್

ಇತ್ತೀಚೆಗೆ (ಸಪ್ಟಂಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅಂಗವೆಂದರೆ

  • ಅಣುಶಕ್ತಿ ನಿರ್ವಹಣಾ ವಿಭಾಗ.

ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್

ಇತರೆ

ಭಾರತೀಯ ಸೇನೆಯ ವತಿಯಿಂದ ಕೊಡಲ್ಪಡುವ ಅತ್ಯುಚ್ಚ ಪ್ರಶಸ್ತಿ ಪರಮ ವೀರ ಚಕ್ರ.

ಸಶಸ್ತ್ರ ಪಡೆಗಳ ಮೂರು ಮುಖ್ಯಸ್ಥರು

  • ೯-೧೧-೨೦೧೬:
  • ಸೇನಾ ಮುಖ್ಯಸ್ಥ ದಲಬಿರ್ ಸಿಂಗ್
  • ನೌಕಾದಳದ ಮುಖ್ಯಸ್ಥ ಸುನಿಲ್ ಲಂಬ ಮತ್ತು
  • ಭಾರತೀಯ ವಾಯುಪಡೆಯ ಉಪ ಮುಖ್ಯ ಬಿಎಸ್ ಧನೊಅ

ಭೂ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರ

  • 31 Dec, 2016
  • ಜನರಲ್‌ ಬಿಪಿನ್‌ ರಾವತ್‌ ಅವರು ಸೇನಾ ಪಡೆಯ 27ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರಿ ವಹಿಸಿಕೊಂಡರು. ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ಅಧಿಕಾರಾವಧಿ ಡಿಸೆಂಬರ್‌ 31ರಂದು ಕೊನೆಗೊಂಡಿದ್ದು, ಬಿಪಿನ್‌ ರಾವತ್‌ ಅವರು ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿದರು. 1978ರಲ್ಲಿ ರಾವತ್‌ ಅವರು ಗೋರ್ಖಾ ರೈಫಲ್ಸ್ ಪಡೆಗೆ ನೇಮಕಗೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ಪ್ರಾರಂಭಿಸಿದರು.
  • ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಸಹ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ.

ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ

  • 2019 ಡಿಸೆಂಬರ್‌ 31 ರಂದು ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್‌ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಮೂರೂ ಪಡೆಗಳ ಮುಖ್ಯಸ್ಥರ ಹುದ್ದೆ ಸೃಷ್ಠಿ ಮತ್ತು ನೇಮಕ

  • ಭಾರತದ ‘ರಕ್ಷಣಾ ಪಡೆಗಳ ಮುಖ್ಯಸ್ಥ-(ಬಿಪಿನ್ ರಾವತ್)
  • ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಅವರು 2019 ಡಿಸೆಂಬರ್‌ 31ರಂದು ೬೨ ನೇ ವಯಸ್ಸಿಗೆ ನಿವೃತ್ತರಾದ ನಂತರವೂ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ ಮೂರು ವರ್ಷ ಮುಂದುವರೆಯುವರು.

ಸಿಡಿಎಸ್ ಕರ್ತವ್ಯಗಳು

  • 2019 ಡಿಸೆಂಬರ್‌ 31ರಿಂದ ಜಾರಿಗೆ ಬರುವಂತೆ ರಾವತ್‌ ಅವರನ್ನು ಸಿಡಿಎಸ್‌ ಆಗಿ ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ರಾವತ್‌ ಅವರು ಸೇನೆಗೆ 1978ರ ಡಿಸೆಂಬರ್‌ನಲ್ಲಿ ಸೇರ್ಪಡೆಯಾಗಿದ್ದರು. ಸೇನಾ ಮುಖ್ಯಸ್ಥರಾಗಿ 2017ರ ಜನವರಿ 1ರಿಂದ ಅವರು ಕಾರ್ಯನಿರ್ವಹಿಸುತ್ತಿದ್ದರು; ರಾವತ್‌ ಅವರಿಗೆ ಮೂರೂ ಪಡೆಗಳ ಮುಖ್ಯಸ್ಥರು ಹೊಂದಿರುವ ಶ್ರೇಣಿಯೇ ಇರುತ್ತದೆ. ಆದರೆ, ಸಮಾನರಲ್ಲಿ ಪ್ರಥಮರು ಎಂಬುದು ಸಿಡಿಎಸ್‌ ಹುದ್ದೆಯ ಹೆಚ್ಚುಗಾರಿಕೆ..
  • ರ್‍ಯಾಂಕ್‌
  • ಮೂರೂ ಪಡೆಗಳ ಮುಖ್ಯಸ್ಥರಂತೆ ರಕ್ಷಣಾ ಪಡೆಗಳ ಮುಖ್ಯಸ್ಥರೂ ‘ನಾಲ್ಕು ಸ್ಟಾರ್‌’ ಅಧಿಕಾರಿ ಎನಿಸುವರು. ಅದೇ ವೇತನಶ್ರೇಣಿ ಅದೇ. ಆದರೆ ಇವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ. ಸೇನಾ ಪಡೆಯ ಮುಖ್ಯಸ್ಥರು ಆ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದಾಗ ಅಥವಾ 62 ವರ್ಷ ವಯಸ್ಸಾದಾಗ ನಿವೃತ್ತಿ ಹೊಂದುತ್ತಿದ್ದರು. ಈ ನಿಯಮಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರವು ಸಿಡಿಎಸ್‌ ನಿವೃತ್ತಿ ವಯಸ್ಸನ್ನು ಮಾತ್ರ 65 ವರ್ಷಕ್ಕೆ ಹೆಚ್ಚಿಸಿದೆ.
  • ‘ಮೂರು ಪಡೆಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿ, ಸಮನ್ವಯ ರೂಪಿಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಿಡಿಎಸ್‌ ಅಗತ್ಯ’ ಎಂದು ಸೇನೆಯ ನಿವೃತ್ತ ಅಧಿಕಾರಿಗಳು ಹೇಳುತ್ತಾರೆ. ರಕ್ಷಣಾ ನೀತಿ ರೂಪಿಸುವುದು, ಮೂರೂ ಪಡೆಗಳ ಬಜೆಟ್‌ ರೂಪಿಸುವುದು, ಶಸ್ತ್ರಾಸ್ತ್ರ ಖರೀದಿ, ತರಬೇತಿ, ಸೇನಾ ಕಾರ್ಯಾಚರಣೆಗಳನ್ನು ಯೋಜಿಸುವುದು, ಮೊದಲಾದ ವಿಚಾರಗಳಲ್ಲಿ ಮೂರೂ ಪಡೆಗಳಲ್ಲಿ ಸಮನ್ವಯ ಸಾಧಿಸುವುದಕ್ಕೆ ಇದು ಅನುಕೂಲ ಎಂದು ನಿವೃತ್ತ ಅಧಿಕಾರಿಗಳು ‘ರಕ್ಷಣಾ ಪಡೆಗಳ ಮುಖ್ಯಸ್ಥರು ಹೇಳುತ್ತಾರೆ.

ಸೇನೆಗೆ ಬಲ ಪೂರಕ ಡ್ರೋನ್ ಒಪ್ಪಂದ

  • 28 Jun, 2017
  • ಮೋದಿ ಮತ್ತು ಡೊನಾಲ್ಡ್ ಟ್ರಂಪ್ -ರಕ್ಷಣಾ ಸಹಕಾರ : ಕಡಲ ಕಣ್ಗಾವಲಿಗೆ ೨೨ - ರೂ.೧೨,೯೦೦ ರಿಂದ ೧೯,೩೫೦ ರ ಪ್ರಿಡೇಟರ್ ಡ್ರೋನ್ಭಾ ಭಾರತಕ್ಕೆ ಕರಾವಳಿ ಕಣ್ಗಾವಲು ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಎರಡೂ ದೇಶಗಳ ಮಧ್ಯೆ ರಕ್ಷಣಾ ಮತ್ತು ಭದ್ರತಾ ಸಹಕಾರ ಏರ್ಪಟ್ಟಿದೆ.

ಸೇನಾ ಸಲಕರಣೆ ಖರೀದಿ

ರಕ್ಷಣಾ ಸಚಿವಾಲಯವು Rs.3,000 ಕೋಟಿ ಮೊತ್ತದ ಸೇನಾ ಸಲಕರಣೆಗಳಾದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಕ್ಷಣಾ ವಾಹನಗಳು ಸೇರಿವೆ. ಭಾರತೀಯ ಭೂ ಸೇನೆಯ ಅರ್ಜುನ ಟ್ಯಾಂಕ್‌ಗಳ ನೆರವಿಗೆಂದು ಅರ್ಮರ್ಡ್ ರಿಕವರಿ ವೆಹಿಕಲ್–ಎಆರ್‌ವಿಗಳನ್ನು (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಖರೀದಿಸಸುವುದು. ಅರ್ಜುನ ಟ್ಯಾಂಕ್‌ಗಳು ಕೆಟ್ಟು ನಿಂತಾಗ, ದುರ್ಗಮ ಸ್ಥಳದಲ್ಲಿ ಸಿಲುಕಿದಾಗ ಅವನ್ನು ಅಲ್ಲಿಂದ ಹೊರಗೆ ತರುವ ಎಆರ್‌ವಿಗಳನ್ನು ಖರೀದಿಸಲು ಉದ್ದೇಶಿಸಿರುವ ಎಆರ್‌ವಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಿಡಿಸಿದೆ. ಈ ವಾಹನಗಳನ್ನು ಭಾರತ್ ಅರ್ಥ ಮೂವರ್ಸ್‌ ಲಿಮಿಟೆಡ್ ತಯಾರಿಸುತ್ತದೆ. ಸಾಮರ್ಥ್ಯ* 20 ಟನ್ ಎಳೆಯುವ ಸಾಮರ್ಥ್ಯ* 8 ಟನ್ ಭಾರ ಎತ್ತುವ ಸಾಮರ್ಥ್ಯ; ಕ್ಷಿಪಣಿಯ ವಿಶೇಷತೆಗಳು;* ಈ ಕ್ಷಿಪಣಿಯ ಗರಿಷ್ಠ ವೇಗ-3,700 ಕಿ.ಮೀ. ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ; * 290 ಕಿ.ಮೀ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ ಹೋದಿದೆ;* 200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವುದು.

ಸೇನೆಗೆ ೨೦೨೦ - ೨೧ ರ ಅಂದಾಜು ಬಜೆಟ್

  • ರಕ್ಷಣಾ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನದಲ್ಲಿ ಮೂರು ವಿಭಾಗಗಳಿಗೆ ದೊರೆಯುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಭೂ ಸೇನೆ, ವಾಯು ಪಡೆಗಳ ಅಭಿವೃದ್ಧಿಗೆ ಮತ್ತು ಬಹು ವಿಸ್ತಾರವಾದ ಸಾಗರ ಗಡಿ ಹೊಂದಿರುವ ಭಾರತದ ನೌಕಾಪಡೆಯ ಬಲವೃದ್ಧಿ ಹೆಚ್ಚು ಅನುದಾನ ಅಗತ್ಯ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  • ದೇಶದ ರಕ್ಷಣಾ ವಲಯಕ್ಕೆ 2020–21ನೇ ಸಾಲಿನ ಬಜೆಟ್‌ನಲ್ಲಿ ರೋ.3.37 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಪ್ರಕಟಿಸಿದರು.ಆಧುನೀಕರಣ, ಶಸ್ತ್ರಾಸ್ತ್ರಗಳ ಖರೀದಿಗಾಗಿ ಈ ಬಜೆಟ್‌ನಲ್ಲಿ ರೂ.1.13 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ನಿವೃತ್ತಿ ವೇತನಕ್ಕೆ ರೂ.1.33 ಲಕ್ಷ ಕೋಟಿ ತೆಗೆದಿರಿಸಲಾಗಿದೆ; ರಕ್ಷಣಾ ಕ್ಷೇತ್ರಕ್ಕೆ ಒಟ್ಟು ಜಿಡಿಪಿಯ- ಶೇ 1.5ರಷ್ಟಿದೆ. ಆಧುನೀಕರಣಕ್ಕೆ ಜಿಡಿಪಿಯ ಶೇ 2.5ರಷ್ಟು ಮೊತ್ತವನ್ನು ತೆಗೆದಿರಿಸಬೇಕು ಎಂಬುದು ತಜ್ಞರ ಅಭಿಪ್ರಾಯ.
  • ಭಾರತಕ್ಕಿಂತಲೂ ಚೀನಾ, ಪಾಕಿಸ್ತಾನ ಮುಂದಿವೆ: ಕಳೆದ ವರ್ಷದ 2019-20 ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ರೂ.3 ಲಕ್ಷ ಕೋಟಿ ಅನುದಾನ ನೀಡಿದ್ದರೂ ನೆರೆಯ ಪಾಕಿಸ್ತಾನ ಮತ್ತು ಚೀನಾಗೆ ಹೋಲಿಸಿದರೆ ಅದು ಕಡಿಮೆ. ಭಾರತದ ರಕ್ಷಣಾ ಅನುದಾನ ದೇಶದ ಜಿಡಿಪಿಯ ಶೇ 2ಕ್ಕಿಂತಲೂ ಕಡಿಮೆ ಇದೆ. ಆದರೆ ಪಾಕಿಸ್ತಾನವು ಜಿಡಿಪಿಯ ಶೇ 3.5 ಮತ್ತು ಹೆಚ್ಚು ಆದಾಯವಿರುವ ಚೀನಾವು ಜಿಡಿಪಿಯ ಶೇ 3ರರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ಅನುದಾನ ನೀಡುತ್ತಿವೆ. ಭಾರತದಲ್ಲಿ 1,000 ಮಂದಿಗೆ ಒಬ್ಬನಂತೆ ಯೋಧರಿದ್ದರೆ ಪಾಕಿಸ್ತಾನದಲ್ಲಿ ಸರಾಸರ 4.25 ಜನಕ್ಕೆ ಒಬ್ಬಯೋಧ, ಮತ್ತು ಚೀನಾದಲ್ಲಿ 2.23ರಂತೆ(ಜನಕ್ಕೆ) ಒಬ್ಬ ಯೋಧರಿದ್ದಾರೆ.

ನೋಡಿ

  1. ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ
  2. 2008ರ ಮುಂಬಯಿ ದಾಳಿ
  3. ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ
  4. ಭಾರತೀಯ ವಾಯುಸೇನೆ
  5. ಭಾರತೀಯ ವಾಯುಸೇನೆ
  6. ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬
  7. ಭಯೋತ್ಪಾದನೆ
  8. ಅರ್ಜುನ ಕದನ ಟ್ಯಾಂಕ್
  9. ರಾಷ್ಟ್ರೀಯ ಭದ್ರತೆ

ರಕ್ಷಣಾ ಸಾಮಗ್ರಿ ರಪ್ತು ಯೋಜನೆ

ಪೂರಕ ಮಾಹಿತಿ

ಆಭಿಪ್ರಾಯಗಳು-ಸಲಹೆಗಳು

ಬಾಹ್ಯ ಸಂಪರ್ಕಗಳು

ಉಲ್ಲೇಖ

Tags:

ಭಾರತೀಯ ಸಶಸ್ತ್ರ ಪಡೆ ಇತಿಹಾಸಭಾರತೀಯ ಸಶಸ್ತ್ರ ಪಡೆ ಯ ಅಂಗಗಳುಭಾರತೀಯ ಸಶಸ್ತ್ರ ಪಡೆ ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ಭಾರತೀಯ ಸಶಸ್ತ್ರ ಪಡೆ ಇತರೆಭಾರತೀಯ ಸಶಸ್ತ್ರ ಪಡೆ ಸಶಸ್ತ್ರ ಪಡೆಗಳ ಮೂರು ಮುಖ್ಯಸ್ಥರುಭಾರತೀಯ ಸಶಸ್ತ್ರ ಪಡೆ ಭೂ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರಭಾರತೀಯ ಸಶಸ್ತ್ರ ಪಡೆ ಸೇನೆಗೆ ಬಲ ಪೂರಕ ಡ್ರೋನ್ ಒಪ್ಪಂದಭಾರತೀಯ ಸಶಸ್ತ್ರ ಪಡೆ ನೋಡಿಭಾರತೀಯ ಸಶಸ್ತ್ರ ಪಡೆ ಪೂರಕ ಮಾಹಿತಿಭಾರತೀಯ ಸಶಸ್ತ್ರ ಪಡೆ ಆಭಿಪ್ರಾಯಗಳು-ಸಲಹೆಗಳುಭಾರತೀಯ ಸಶಸ್ತ್ರ ಪಡೆ ಬಾಹ್ಯ ಸಂಪರ್ಕಗಳುಭಾರತೀಯ ಸಶಸ್ತ್ರ ಪಡೆ ಉಲ್ಲೇಖಭಾರತೀಯ ಸಶಸ್ತ್ರ ಪಡೆಭಾರತದ ರಾಷ್ಟ್ರಪತಿಭಾರತೀಯ ನೌಕಾಪಡೆಭಾರತೀಯ ವಾಯುಸೇನೆಭಾರತೀಯ ಸೇನೆ

🔥 Trending searches on Wiki ಕನ್ನಡ:

ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಹಲ್ಮಿಡಿ ಶಾಸನಕುವೆಂಪುಉಕ್ತಲೇಖನಚನ್ನವೀರ ಕಣವಿಭಾರತದ ರಾಷ್ಟ್ರಗೀತೆಕರಗಯಕ್ಷಗಾನಅವರ್ಗೀಯ ವ್ಯಂಜನಉದಯವಾಣಿಸಾವಿತ್ರಿಬಾಯಿ ಫುಲೆಕರ್ನಾಟಕ ಸ್ವಾತಂತ್ರ್ಯ ಚಳವಳಿಆಂಗ್ಲ ಭಾಷೆಮಳೆಬಿಲ್ಲುಸಾವಯವ ಬೇಸಾಯಜಿ.ಪಿ.ರಾಜರತ್ನಂಶಬ್ದಭಾರತೀಯ ಸಂವಿಧಾನದ ತಿದ್ದುಪಡಿಪೆಸಿಫಿಕ್ ಮಹಾಸಾಗರಅಳತೆಗಳುಆರ್ಯಭಟ (ಗಣಿತಜ್ಞ)ಬರಮಾಹಿತಿ ತಂತ್ರಜ್ಞಾನರಾಯಲ್ ಚಾಲೆಂಜರ್ಸ್ ಬೆಂಗಳೂರುಇಮ್ಮಡಿ ಪುಲಿಕೇಶಿಜಿಹಾದ್ಕೋಲಾರಮ್ಮ ದೇವಸ್ಥಾನಶುದ್ಧಗೆತಾಲ್ಲೂಕುತ್ರಿಪದಿಭಾರತದ ಸಂಸತ್ತುಗದ್ದಕಟ್ಟುಭಾರತೀಯ ಸಂಸ್ಕೃತಿಕರ್ನಾಟಕ ವಿಧಾನ ಸಭೆಜನಪದ ನೃತ್ಯಗಳುಕೂದಲುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕೇಶಿರಾಜಹೊಯ್ಸಳಜನಪದ ಕಲೆಗಳುರಾಷ್ಟ್ರೀಯ ಶಿಕ್ಷಣ ನೀತಿಸಾಲುಮರದ ತಿಮ್ಮಕ್ಕಹಾಸನ ಜಿಲ್ಲೆಯೇಸು ಕ್ರಿಸ್ತವಲ್ಲಭ್‌ಭಾಯಿ ಪಟೇಲ್ವಿಜಯಪುರಬರವಣಿಗೆದರ್ಶನ್ ತೂಗುದೀಪ್ಕೊಲೆಸ್ಟರಾಲ್‌ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ತೆಲುಗುಲಿಂಗ ವಿವಕ್ಷೆಕದಂಬ ರಾಜವಂಶಬೆಳಗಾವಿಬಹಮನಿ ಸುಲ್ತಾನರುವಿಭಕ್ತಿ ಪ್ರತ್ಯಯಗಳುಡೊಳ್ಳು ಕುಣಿತಕರ್ಕಾಟಕ ರಾಶಿವಾಣಿಜ್ಯ(ವ್ಯಾಪಾರ)ಸುಭಾಷ್ ಚಂದ್ರ ಬೋಸ್ಸವರ್ಣದೀರ್ಘ ಸಂಧಿಮಧುಮೇಹಗೋಕಾಕ್ ಚಳುವಳಿಗೋಪಾಲದಾಸರುಪಂಚಾಂಗಮಹಾವೀರಪರಿಸರ ವ್ಯವಸ್ಥೆಕವಿರಾಜಮಾರ್ಗಹೊಂಗೆ ಮರಉತ್ತರ ಕನ್ನಡಲೋಪಸಂಧಿಗ್ರಹಕುಂಡಲಿಗೌತಮ ಬುದ್ಧಶಿಕ್ಷಣಮೈಸೂರುಹರಿಹರ (ಕವಿ)🡆 More