ಸಿಯೆರ್ರಾ ಲಿಯೋನ್

ಸಿಯೆರ್ರಾ ಲಿಯೋನ್, ಅಧಿಕೃತವಾಗಿ ಸಿಯೆರ್ರಾ ಲಿಯೋನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ಸಾಂವಿಧಾನಿಕ ಗಣರಾಜ್ಯ.

ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮ನೇ ಶತಮಾನದಲ್ಲಿ ಗುಲಾಮಗಿರಿಯ ವಹಿವಾಟಿಗೆ ಈ ಪ್ರದೇಶ ಪ್ರಮುಖವಾಗಿತ್ತು. ಇದರ ರಾಜಧಾನಿ ಫ್ರೀಟೌನ್ ಅನ್ನು ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಯುಕೆ ಪರವಾಗಿ ಹೋರಾಡಿ ಬಿಡುಗಡೆಗೊಂಡ ಗುಲಾಮರು ೧೭೮೭ರಲ್ಲಿ ಸ್ಥಾಪಿಸಿದರು. ಮುಂದೆ ೧೮೦೮ರಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿತು. ೧೯೬೧ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶ, ೧೯೯೧ರಿಂದ ೨೦೦೨ರವರೆಗೆ ತೀವ್ರ ಅಂತಃಕಲಹ ಅನುಭವಿಸಿತು. ಈಗ ಶಾಂತಿಯುತವಾಗಿರುವ ಈ ದೇಶ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ.

ಸಿಯೆರ್ರಾ ಲಿಯೋನ್ ಗಣರಾಜ್ಯ
Republic of Sierra Leone
Flag of ಸಿಯೆರ್ರಾ ಲಿಯೋನ್
Flag
ಲಾಂಛನ of ಸಿಯೆರ್ರಾ ಲಿಯೋನ್
ಲಾಂಛನ
Motto: "Unity - Freedom - Justice"
Anthem: High We Exalt Thee, Realm of the Free
Location of ಸಿಯೆರ್ರಾ ಲಿಯೋನ್
Capitalಫ್ರೀಟೌನ್
Largest cityರಾಜಧಾನಿ
Official languagesಆಂಗ್ಲ
Demonym(s)Sierra Leonean
Governmentಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಪತಿ
ಅರ್ನೆಸ್ಟ್ ಬಾಯ್ ಕೊರೊಮ
ಸ್ವಾತಂತ್ರ್ಯ
• ಯು.ಕೆ. ಇಂದ
ಏಪ್ರಿಲ್ ೨೭, ೧೯೬೧
• Water (%)
1.0
Population
• ಜುಲೈ ೨೦೦೭ estimate
5,866,000 (103rd1)
GDP (PPP)೨೦೦೫ estimate
• Total
$4.921 billion (151st)
• Per capita
$903 (172nd)
Gini (2003)62.9
very high
HDI (೨೦೦೪)Increase 0.335
Error: Invalid HDI value · 176th
Currencyಲಿಯೋನ್ (SLL)
Time zoneUTC+0 (GMT)
Calling code232
Internet TLD.sl
1 Rank based on 2007 figures.

ಫ್ರೀಟೌನ್ ಸಿಯೆರ್ರಾ ಲಿಯೋನ್ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರ. ಎರಡನೇ ದೊಡ್ಡ ನಗರ ಬೋ. ಇತರೆ ಪ್ರಮುಖ ನಗರಗಳೆಂದರೆ ಕೆನೆಮಾ, ಮಕೇನಿ ಮತ್ತು ಕೊಯ್ಡು ಟೌನ್.

Tags:

ಅಟ್ಲಾಂಟಿಕ್ ಮಹಾಸಾಗರಅಮೇರಿಕದ ಕ್ರಾಂತಿಕಾರಿ ಯುದ್ಧಗಿನಿಗುಲಾಮಗಿರಿಪಶ್ಚಿಮ ಆಫ್ರಿಕಾಪ್ರವಾಸೋದ್ಯಮಫ್ರೀಟೌನ್ಬ್ರಿಟಿಷ್ ಸಾಮ್ರಾಜ್ಯಯುಕೆಲೈಬೀರಿಯಸ್ವಾತಂತ್ರ್ಯ೧೭೮೭೧೮೦೮೧೯೬೧

🔥 Trending searches on Wiki ಕನ್ನಡ:

ಬೀಚಿಭಾರತದ ಸಂವಿಧಾನದ ೩೭೦ನೇ ವಿಧಿಕಪ್ಪೆ ಅರಭಟ್ಟಬಾಲಕಾರ್ಮಿಕವಿಜಯನಗರಭಾರತದ ರಾಷ್ಟ್ರಪತಿವಾಲ್ಮೀಕಿಗೂಗಲ್ವೇದವ್ಯಾಸಭಾರತೀಯ ಸಂವಿಧಾನದ ತಿದ್ದುಪಡಿವೇದಕಂಪ್ಯೂಟರ್ಮುಪ್ಪಿನ ಷಡಕ್ಷರಿಕರ್ನಾಟಕಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕರ್ನಾಟಕದ ಹಬ್ಬಗಳುಮಳೆಗಾಲರಾಜಧಾನಿಗಳ ಪಟ್ಟಿಬಂಗಾರದ ಮನುಷ್ಯ (ಚಲನಚಿತ್ರ)ನುಡಿ (ತಂತ್ರಾಂಶ)ತ. ರಾ. ಸುಬ್ಬರಾಯಶ್ರೀನಿವಾಸ ರಾಮಾನುಜನ್ರೈತವಾರಿ ಪದ್ಧತಿಕರ್ನಾಟಕದ ಜಿಲ್ಲೆಗಳುಕ್ರಿಕೆಟ್ಗೂಬೆಬೆಳಗಾವಿಶಿವಮೊಗ್ಗಮಾದರ ಚೆನ್ನಯ್ಯಕೃಷಿಅಂಬಿಗರ ಚೌಡಯ್ಯರಗಳೆನಾಟಕಮಾನವ ಅಭಿವೃದ್ಧಿ ಸೂಚ್ಯಂಕಗಿಡಮೂಲಿಕೆಗಳ ಔಷಧಿಮೈಸೂರು ಅರಮನೆಬ್ರಹ್ಮಕನ್ನಡ ಗುಣಿತಾಕ್ಷರಗಳುಶಿಕ್ಷಣರಾಜಕೀಯ ವಿಜ್ಞಾನಮೊದಲನೇ ಅಮೋಘವರ್ಷ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಮೊದಲನೆಯ ಕೆಂಪೇಗೌಡಭತ್ತಬೇಲೂರುಭಾರತೀಯ ಮೂಲಭೂತ ಹಕ್ಕುಗಳುಶಿವಕರ್ನಾಟಕದ ಏಕೀಕರಣಭಾರತೀಯ ಸ್ಟೇಟ್ ಬ್ಯಾಂಕ್ಜಾಗತೀಕರಣಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅಮ್ಮಸಾಮಾಜಿಕ ಸಮಸ್ಯೆಗಳುತಾಜ್ ಮಹಲ್ಹಿಂದೂ ಧರ್ಮಗ್ರಾಮ ಪಂಚಾಯತಿಟಿಪ್ಪು ಸುಲ್ತಾನ್ಒಗಟುಅಷ್ಟ ಮಠಗಳುಸರಾಸರಿರೈತ ಚಳುವಳಿಕನ್ನಡ ಛಂದಸ್ಸುಮೈಸೂರುಧರ್ಮಸ್ಥಳಕರ್ಣಸಂಗ್ಯಾ ಬಾಳ್ಯನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕಮಲಜೀವವೈವಿಧ್ಯಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಬಿಳಿ ರಕ್ತ ಕಣಗಳುಅಂಡವಾಯುಜಗನ್ನಾಥದಾಸರುಹೃದಯಮಿಲಾನ್🡆 More