ಫ್ರೀಟೌನ್

ಆಫ್ರಿಕಾ ಖಂಡದಲ್ಲಿನ ಪುಟ್ಟ ರಾಷ್ಟ್ರವಾದ ಸಿಯೆರ್ರಾ ಲಿಯೋನ್ ನ ರಾಜಧಾನಿ ಫ್ರೀಟೌನ್ .

ದೇಶದ ಮುಖ್ಯ ಬಂದರು ಹಾಗೂ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಗರವಾಗಿದೆ. ೨೦೦೪ ರ ಜನಗಣತಿಯ ಪ್ರಕಾರ ಈ ನಗರದ ಜನಸಂಖ್ಯೆ ೭೭೨,೮೭೩. ಇಲ್ಲಿನ ಮುಖ್ಯ ಉದ್ಯಮ ಮೀನುಗಾರಿಕೆ ಹಾಗು ಬಂದರಿನ ಮೇಲೆ ಅವಲಂಬಿತವಾಗಿದೆ. ಇದು ವಿಶ್ವದಲ್ಲಿ ಆಳವಾದ ನೈಸರ್ಗಿಕ ಬಂದರುಗಳಲ್ಲಿ ಒಂದು. ಫ್ರೀಟೌನ್ ನಲ್ಲಿ ಮುಸಲ್ಮಾನರು ಮತ್ತು ಕ್ರೈಸ್ತರು ಹೆಚ್ಚಾಗಿ ವಾಸಿಸುತ್ತಾರೆ. ಹಾಗು ಇತರೆ ಆಫ್ರಿಕಾದ ಬುಡಕಟ್ಟು ಜನಾಂಗದವರು ಇರುತ್ತಾರೆ. ಸಿಯೆರ್ರಾ ಲಿಯೋನ್ ನ ಜನರು ಮಾತನಾಡುವ ಮುಖ್ಯ ಭಾಷೆ, "ಕ್ರೆಯೋ". ಇದು ಆಫ್ರಿಕಾದ ಕ್ರೆಯೋಲೆ ಎಂಬ ಬುಡಕಟ್ಟು ಜನಾಂಗದವರು ಮಾತನಾಡುವ ಭಾಷೆಯಾಗಿತ್ತು. ಉಳಿದಂತೆ, "ಲಿಂಗುವಾ ಫ್ರಾಂಕಾ" ಎಂಬ ಭಾಷೆ ಕೂಡ ಮಾತನಾಡಲಾಗುತ್ತದೆ. ಶಿಕ್ಷಣಕ್ಕೆ ಮುಖ್ಯ ಕೇಂದ್ರವಾದ ಫ್ರೀಟೌನ್ ನಲ್ಲಿ ೨ ವಿಶ್ವ ವಿದ್ಯಾಲಯಗಳಿವೆ. ಇಲ್ಲಿನ "ಲುಂಗಿ" ಎಂಬ ಪ್ರದೇಶದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ವರ್ಷದ ಬಹುಪಾಲು ಇಲ್ಲಿ ಬಿಸಿಯ ವಾತಾವರಣವಿರುತ್ತದೆ. ಇಲ್ಲಿ ಹಳೆಯ ಕಟ್ಟಡಗಳು ಹಾಗು ವಸ್ತು ಸಂಗ್ರಹಾಲಯವಿದ್ದು, ದೇಶದ ಪ್ರಮುಖ ಪ್ರವಾಸಿ ತಾಣವಾಗಿದೆ.

ಫ್ರೀಟೌನ್
ಫ್ರೀಟೌನ್ ಒಂದು ನೋಟ
ಫ್ರೀಟೌನ್ ಒಂದು ನೋಟ
ದೇಶಫ್ರೀಟೌನ್ ಸಿಯೆರ್ರಾ ಲಿಯೋನ್
ಪ್ರಾಂತಪಶ್ಚಿಮ ಪ್ರದೇಶ
ಜಿಲ್ಲೆಪಶ್ಚಿಮ ಪ್ರದೇಶದ ಜಿಲ್ಲೆಗಳು
ಸ್ತಾಪನೆಮಾರ್ಚ್ ೧೧, ೧೭೯೨
Government
 • Typeಸಿಟಿ ಕೌನ್ಸಿಲ್
 • ಮೇಯರ್ಫ್ರಾಕ್ಲಿನ್ ಬೊಡ್ ಗಿಬ್ಸನ್
 • ಉಪಮೇಯರ್ಹನಾ ಮೇರಿ ಜಿಯ[೧][೨]
Area
 • Total೩೫೭ km (೧೩೮ sq mi)
Elevation
೨೬ m (೮೫ ft)
Population
 (2010)
 • Total೧.೨ million
Time zoneಜಿ.ಎಂ.ಟಿ
ಫ್ರೀಟೌನ್
ಫ್ರೀಟೌನ್ ನ ಉಪಗ್ರಹ ಚಿತ್ರ, 2006.

Tags:

ಆಫ್ರಿಕಾ ಖಂಡಸಿಯೆರ್ರಾ ಲಿಯೋನ್

🔥 Trending searches on Wiki ಕನ್ನಡ:

ಕದಂಬ ರಾಜವಂಶಕಾರ್ಖಾನೆ ವ್ಯವಸ್ಥೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ಣಾಟ ಭಾರತ ಕಥಾಮಂಜರಿಗಾಂಧಾರಪ್ರಾಣಾಯಾಮಅಂಜೂರದ್ರಾವಿಡ ಭಾಷೆಗಳುಆದಿ ಶಂಕರಮಾರ್ಕ್ಸ್‌ವಾದತುಳಸಿವಲ್ಲಭ್‌ಭಾಯಿ ಪಟೇಲ್ಅಣ್ಣಯ್ಯ (ಚಲನಚಿತ್ರ)ಮೈಗ್ರೇನ್‌ (ಅರೆತಲೆ ನೋವು)ಫ್ರಾನ್ಸ್ವಿಜಯನಗರ ಸಾಮ್ರಾಜ್ಯರಾಷ್ಟ್ರೀಯತೆವಿಜಯಾ ದಬ್ಬೆಮಾನವ ಹಕ್ಕುಗಳುನೀರುರನ್ನಶಿಶುನಾಳ ಶರೀಫರುಬಿ. ಎಂ. ಶ್ರೀಕಂಠಯ್ಯಭಾರತದಲ್ಲಿ ತುರ್ತು ಪರಿಸ್ಥಿತಿದುರ್ಗಸಿಂಹಕನ್ನಡ ಸಾಹಿತ್ಯ ಪ್ರಕಾರಗಳುವಿಶ್ವ ಪರಿಸರ ದಿನಸ್ತ್ರೀಜನಪದ ಕ್ರೀಡೆಗಳುಮಂಡಲ ಹಾವುಮುಖ್ಯ ಪುಟಭಾರತದ ಸಂಸತ್ತುಆರೋಗ್ಯಕುರಿವಿಷ್ಣುಮಂಗಳ (ಗ್ರಹ)ರಷ್ಯಾಪರಮಾಣುಜೋಡು ನುಡಿಗಟ್ಟುಹಂಪೆಸಂಚಿ ಹೊನ್ನಮ್ಮನದಿರತ್ನತ್ರಯರುವಿಜಯದಾಸರುಜಿ.ಎಸ್.ಶಿವರುದ್ರಪ್ಪಭಾರತದ ಚುನಾವಣಾ ಆಯೋಗಎಚ್.ಎಸ್.ಶಿವಪ್ರಕಾಶ್ಪಂಚತಂತ್ರಕಾರ್ಲ್ ಮಾರ್ಕ್ಸ್ಅರ್ಥಶಾಸ್ತ್ರಭಗವದ್ಗೀತೆಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಸಮಾಜವಾದಚಕ್ರವರ್ತಿ ಸೂಲಿಬೆಲೆಭ್ರಷ್ಟಾಚಾರಪೆರಿಯಾರ್ ರಾಮಸ್ವಾಮಿಬಸವರಾಜ ಕಟ್ಟೀಮನಿವಿಶ್ವ ಮಹಿಳೆಯರ ದಿನಯಕ್ಷಗಾನಶ್ರೀ ರಾಮ ನವಮಿಬಾಲಕಾರ್ಮಿಕಕುರುಬಕೋಶಹೆಚ್.ಡಿ.ದೇವೇಗೌಡಎರಡನೇ ಎಲಿಜಬೆಥ್ತಿಂಥಿಣಿ ಮೌನೇಶ್ವರಮಯೂರಶರ್ಮಕಿವಿಲೋಪಸಂಧಿಬಾರ್ಬಿಬೆಂಗಳೂರು ಕೋಟೆಭೋವಿಟಾವೊ ತತ್ತ್ವಸಂಸ್ಕೃತಿಫ್ರೆಂಚ್ ಕ್ರಾಂತಿಗೋತ್ರ ಮತ್ತು ಪ್ರವರಏಷ್ಯಾ ಖಂಡರಾಜಧಾನಿಗಳ ಪಟ್ಟಿ🡆 More