ಸಮಾಜ

ಸಮಾಜವು, ಕ್ರಿಯಾತ್ಮಕ ಪರಸ್ಪರಾವಲಂಬನೆಯ ಸರಹದ್ದುಗಳಿಂದ ರೂಪರೇಖೆಯನ್ನು ಪಡೆದ, ಸಾಮಾನ್ಯವಾಗಿ ಒಂದು ಸಮುದಾಯ ಅಥವಾ ಗುಂಪೆಂದು ಕಾಣಲಾದ, ಸಾಂಸ್ಕೃತಿಕ ಅನನ್ಯತೆ, ಸಾಮಾಜಿಕ ಐಕ್ಯತೆ, ಅಥವಾ ಉತ್ತಮ ಸಾಮಾಜಿಕತೆಗಳಂತಹ (ಯೂಸೋಶಿಯಾಲಿಟಿ) ಸಂಭವನೀಯ ವೈಶಿಷ್ಟ್ಯಗಳು ಅಥವಾ ಪರಿಸ್ಥಿತಿಗಳನ್ನು ಸಹ ಒಳಗೊಂಡ ಒಂದು ವರ್ಗದ ವ್ಯಕ್ತಿಗಳ ಸಂಘ.

ಮಾನವ ಸಮಾಜಗಳು ಸ್ಪಷ್ಟವಾದ ಸಂಸ್ಕೃತಿ ಅಥವಾ ಸಂಸ್ಥೆಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳ ನಡುವಣ ಸಂಬಂಧಗಳ ಸ್ವರೂಪಗಳನ್ನು ವಿಶೇಷ ಗುಣವಾಗಿ ಹೊಂದಿವೆ. ಇತರ ಗುಂಪುಗಳಂತೆ, ಒಂದು ಸಮಾಜವು ಅದರ ವೈಯಕ್ತಿಕ ಸದಸ್ಯರಿಗೆ ಸಾಮಾಜಿಕ ಗುಂಪಿನ ಅಸ್ತಿತ್ವವಿಲ್ಲದೆ ತಾವೇ ಸ್ವತಃ ಪ್ರತ್ಯೇಕವಾಗಿ ಈಡೇರಿಸಲಾಗದಂಥ ವೈಯಕ್ತಿಕ ಅಗತ್ಯಗಳು ಅಥವಾ ಅಪೇಕ್ಷೆಗಳನ್ನು ಸಾಧಿಸಲು ಆಸ್ಪದನೀಡುತ್ತದೆ.

ಸಮಾಜ
15ನೇ ಶತಮಾನದಲ್ಲಿ ಎತ್ತುಗಳಿಂದ ಉಳುಮೆ ಮಾಡುತ್ತಿದ್ದರು


| ಸಂಪ್ರದಾಯ | ಧಾರ್ಮಿಕ ಸಂಸ್ಕಾರ ಮತ್ತು ಸಂಪ್ರದಾಯ | ಹವ್ಯಕ ಹಬ್ಬಗಳು ಮತ್ತು ಸಂಪ್ರದಾಯ

Tags:

ಸಂಸ್ಕೃತಿ

🔥 Trending searches on Wiki ಕನ್ನಡ:

ಮಾನ್ವಿತಾ ಕಾಮತ್ಕನ್ನಡ ಸಂಧಿಸೀತಾ ರಾಮಆದಿಚುಂಚನಗಿರಿಬೆಂಗಳೂರುಜೀನುಅತ್ತಿಮಬ್ಬೆಸಂಗ್ಯಾ ಬಾಳ್ಯಾ(ನಾಟಕ)ಧರ್ಮಸ್ಥಳಕಲಿಯುಗಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಡೊಳ್ಳು ಕುಣಿತಕುದುರೆಪ್ರೀತಿಕಾವೇರಿ ನದಿಟೊಮೇಟೊಗ್ರಹಕುಂಡಲಿಕೃಷ್ಣಾ ನದಿಶ್ರವಣಬೆಳಗೊಳತೆಲಂಗಾಣಯೋನಿಬುಡಕಟ್ಟುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜೀವಕೋಶಮೈಸೂರು ಮಲ್ಲಿಗೆಶ್ರೀಧರ ಸ್ವಾಮಿಗಳುತಾಜ್ ಮಹಲ್ಬಸವ ಜಯಂತಿಹೆಚ್.ಡಿ.ದೇವೇಗೌಡಮನೆಶಿಶುಪಾಲಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಡಾ ಬ್ರೋ1935ರ ಭಾರತ ಸರ್ಕಾರ ಕಾಯಿದೆಅಂಚೆ ವ್ಯವಸ್ಥೆಜಾತ್ಯತೀತತೆಜಾಗತೀಕರಣಕ್ರೈಸ್ತ ಧರ್ಮಕನ್ನಡ ಕಾಗುಣಿತಪ್ರಾಥಮಿಕ ಶಿಕ್ಷಣಹನುಮಂತದೇವರ/ಜೇಡರ ದಾಸಿಮಯ್ಯಹಲ್ಮಿಡಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವೇಶ್ಯಾವೃತ್ತಿಮಾಹಿತಿ ತಂತ್ರಜ್ಞಾನದಿವ್ಯಾಂಕಾ ತ್ರಿಪಾಠಿತುಳುಕವಿರಾಜಮಾರ್ಗಪಂಜುರ್ಲಿಧರ್ಮಓಂ (ಚಲನಚಿತ್ರ)ರಾಮಾಯಣಮಹೇಂದ್ರ ಸಿಂಗ್ ಧೋನಿರಮ್ಯಾಶ್ರೀ ರಾಮಾಯಣ ದರ್ಶನಂನೀರಾವರಿಭಾಮಿನೀ ಷಟ್ಪದಿಸಮುದ್ರಗುಪ್ತಶ್ಯೆಕ್ಷಣಿಕ ತಂತ್ರಜ್ಞಾನಭಾರತೀಯ ಧರ್ಮಗಳುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಭಾರತದಲ್ಲಿ ಪಂಚಾಯತ್ ರಾಜ್ಬಂಜಾರಅಯೋಧ್ಯೆವಾಲ್ಮೀಕಿರಕ್ತದೊತ್ತಡದುಶ್ಯಲಾಹನುಮಾನ್ ಚಾಲೀಸಕರ್ನಾಟಕದ ಏಕೀಕರಣಬಹಮನಿ ಸುಲ್ತಾನರುಪು. ತಿ. ನರಸಿಂಹಾಚಾರ್ಸಂಸ್ಕೃತಚಂದ್ರಶೇಖರ ಕಂಬಾರಮೈಸೂರು ಅರಮನೆರಾಮಾಚಾರಿ (ಕನ್ನಡ ಧಾರಾವಾಹಿ)🡆 More