ರಾಜೀವ್ ಗಾಂಧಿ: ಭಾರತದ ಮಾಜಿ ಪ್ರಧಾನ ಮಂತ್ರಿ

ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು.

ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ.

ರಾಜೀವ್ ಗಾಂಧಿ
राजीव गांधी
ರಾಜೀವ್ ಗಾಂಧಿ: ಜನನ, ಜೀವನ, ರಾಜಕೀಯ, ನಿಧನ

ಅಧಿಕಾರ ಅವಧಿ
೩೧ ಅಕ್ಟೊಬರ್ ೧೯೮೪ – ೨ ಡಿಸೆಂಬರ್ ೧೯೮೯
ರಾಷ್ಟ್ರಪತಿ ಜೈಲ್ ಸಿಂಗ್
ರಾಮಸ್ವಾಮಿ ವೆಂಕಟರಾಮನ್
ಪೂರ್ವಾಧಿಕಾರಿ ಇಂದಿರಾ ಗಾಂಧಿ
ಉತ್ತರಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್

ವಿದೇಶಾಂಗ ಸಚಿವ
ಅಧಿಕಾರ ಅವಧಿ
೨೫ ಜುಲೈ ೧೯೮೭ – ೨೫ ಜೂನ್ ೧೯೮೮
ಪೂರ್ವಾಧಿಕಾರಿ ನಾರಾಯಣ ದತ್ತ ತಿವಾರಿ
ಉತ್ತರಾಧಿಕಾರಿ ನರಸಿಂಹ ರಾವ್
ಅಧಿಕಾರ ಅವಧಿ
೩೧ ಅಕ್ಟೋಬರ್ ೧೯೮೪ – ೨೫ ಸೆಪ್ಟೆಂಬರ್ ೧೯೮೫
ಪೂರ್ವಾಧಿಕಾರಿ ಇಂದಿರಾ ಗಾಂಧಿ
ಉತ್ತರಾಧಿಕಾರಿ ಬಲಿರಾಂ ಭಗತ್

ಹಣಕಾಸು ಸಚಿವ
ಅಧಿಕಾರ ಅವಧಿ
೨೪ ಜನವರಿ ೧೯೮೭ – ೨೫ ಜುಲೈ ೧೯೮೭
ಪೂರ್ವಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್
ಉತ್ತರಾಧಿಕಾರಿ ನಾರಾಯಣ ದತ್ತ ತಿವಾರಿ

ರಕ್ಷಣಾ ಸಚಿವ
ಅಧಿಕಾರ ಅವಧಿ
೨೫ ಸೆಪ್ಟೆಂಬರ್ ೧೯೮೫ – ೨೪ ಜನವರಿ ೧೯೮೭
ಪೂರ್ವಾಧಿಕಾರಿ ನರಸಿಂಹ ರಾವ್
ಉತ್ತರಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್
ವೈಯಕ್ತಿಕ ಮಾಹಿತಿ
ಜನನ (೧೯೪೪-೦೮-೨೦)೨೦ ಆಗಸ್ಟ್ ೧೯೪೪
ಮುಂಬಯಿ, British India
ಮರಣ 21 May 1991(1991-05-21) (aged 46)
ಶ್ರಿಪೆರುಂಬುದೂರ್,ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಸೊನಿಯಾ ಗಾಂಧಿ
ಮಕ್ಕಳು ರಾಹುಲ್ ಗಾಂಧಿ
ಪ್ರಿಯಾಂಕ
ಅಭ್ಯಸಿಸಿದ ವಿದ್ಯಾಪೀಠ ಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್
ಇಂಪೀರಿಯಲ್ ಕಾಲೇಜು,ಲಂಡನ್
ಧರ್ಮ ಹಿಂದೂ
ಸಹಿ ಚಿತ್ರ:Rajiv Gandhi Signature.svg
ರಾಜೀವ್ ಗಾಂಧಿ: ಜನನ, ಜೀವನ, ರಾಜಕೀಯ, ನಿಧನ
ಇಂದಿರಾ ಗಾಂಧಿ, ಜವಹರಲಾಲ್ ನೆಹರು, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ
ರಾಜೀವ್ ಗಾಂಧಿ: ಜನನ, ಜೀವನ, ರಾಜಕೀಯ, ನಿಧನ
Prime Minister Rajiv Gandhi with Ram Kishore Shukla in 1988.
ರಾಜೀವ್ ಗಾಂಧಿ: ಜನನ, ಜೀವನ, ರಾಜಕೀಯ, ನಿಧನ
Meeting Russian Hare Krishna devotees in 1989.

ಜನನ, ಜೀವನ

  • ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು.
  • ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು.

ರಾಜಕೀಯ

ರಾಜೀವ್ ಗಾಂಧಿ: ಜನನ, ಜೀವನ, ರಾಜಕೀಯ, ನಿಧನ 
Rajiv Gandhi
  • ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು.

ನಿಧನ

ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು.

ಹೆಚ್ಚಿನ ಓದಿಗೆ - ಹೊರ ಸಂಪರ್ಕ

ಉಲ್ಲೇಖಗಳು

India's Rajiv-Part-3 The Politician'ರಾಜೀವ್ ಗಾಂಧಿ'-ಭಾಗ-೩ ಯು ಟ್ಯೂಬ್

Tags:

ರಾಜೀವ್ ಗಾಂಧಿ ಜನನ, ಜೀವನರಾಜೀವ್ ಗಾಂಧಿ ರಾಜಕೀಯರಾಜೀವ್ ಗಾಂಧಿ ನಿಧನರಾಜೀವ್ ಗಾಂಧಿ ಹೆಚ್ಚಿನ ಓದಿಗೆ - ಹೊರ ಸಂಪರ್ಕರಾಜೀವ್ ಗಾಂಧಿ ಉಲ್ಲೇಖಗಳುರಾಜೀವ್ ಗಾಂಧಿ

🔥 Trending searches on Wiki ಕನ್ನಡ:

ಬನವಾಸಿಅಳತೆ, ತೂಕ, ಎಣಿಕೆಶ್ರೀನಿವಾಸ ರಾಮಾನುಜನ್ಕರ್ನಾಟಕದ ಹಬ್ಬಗಳುಭಾರತದಲ್ಲಿ ತುರ್ತು ಪರಿಸ್ಥಿತಿಬಾಲ್ಯ ವಿವಾಹಕನ್ನಡದಲ್ಲಿ ಮಹಿಳಾ ಸಾಹಿತ್ಯಸೀತಾ ರಾಮಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೌತಮ ಬುದ್ಧಪ್ರವಾಹದಲಿತಕರ್ನಾಟಕದ ತಾಲೂಕುಗಳುಪೊನ್ನಮುಟ್ಟಿದರೆ ಮುನಿಭಾರತದಲ್ಲಿ ಬಡತನಭಾರತೀಯ ಧರ್ಮಗಳುಚನ್ನಬಸವೇಶ್ವರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಪರಿಣಾಮಚಂದ್ರಯಾನ-೩ವಿಧಾನ ಸಭೆಹೆಚ್.ಡಿ.ಕುಮಾರಸ್ವಾಮಿಕೋವಿಡ್-೧೯ಆಂಧ್ರ ಪ್ರದೇಶಇಂದಿರಾ ಗಾಂಧಿಮಹಾಭಾರತತಿರುಪತಿಭಾರತದ ಇತಿಹಾಸಪಿತ್ತಕೋಶಜೈಮಿನಿ ಭಾರತಜೋಡು ನುಡಿಗಟ್ಟುಲೋಕಸಭೆಹೂವುದ್ವಾರಕೀಶ್ಗುರುರಾಜ ಕರಜಗಿತೆಲುಗುಚಾಮರಾಜನಗರಬೆಳಗಾವಿಲಾವಂಚಪೂರ್ಣಚಂದ್ರ ತೇಜಸ್ವಿಸೀತೆಸಜ್ಜೆದ.ರಾ.ಬೇಂದ್ರೆಈಸೂರುಕರ್ನಾಟಕ ಸಶಸ್ತ್ರ ಬಂಡಾಯಛಂದಸ್ಸುನೀತಿ ಆಯೋಗಸಿರಿ ಆರಾಧನೆಹಿಂದೂಯೋನಿಮುಖ್ಯ ಪುಟಶಂಕರ್ ನಾಗ್ರೈತವಾರಿ ಪದ್ಧತಿಝಾನ್ಸಿ ರಾಣಿ ಲಕ್ಷ್ಮೀಬಾಯಿಭಾರತೀಯ ಅಂಚೆ ಸೇವೆಕರ್ನಾಟಕ ಹೈ ಕೋರ್ಟ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹಳೆಗನ್ನಡಮಾರಾಟ ಪ್ರಕ್ರಿಯೆಓಂ ನಮಃ ಶಿವಾಯದ್ವಿಗು ಸಮಾಸಬಿ. ಆರ್. ಅಂಬೇಡ್ಕರ್ಹುಣಸೂರುರಾಷ್ಟ್ರಕೂಟಶ್ರೀ ರಾಮಾಯಣ ದರ್ಶನಂಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಶಬ್ದಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸಸ್ವಾಮಿ ವಿವೇಕಾನಂದಸಂಧಿಪರಿಸರ ಕಾನೂನುನೀರುಸಾಮಾಜಿಕ ಮಾರುಕಟ್ಟೆ🡆 More