ಸೋನಿಯಾ ಗಾಂಧಿ

ಸೋನಿಯಾ ಗಾಂಧಿ, (ಹುಟ್ಟು: ಡಿಸೆಂಬರ್ ೯, ೧೯೪೬; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) ಇಟಲಿದೇಶದವರು.

ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ಅತ್ಯುತ್ತಮ ಮುತ್ಸದ್ಧಿ ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಬಿ.ಜೆ.ಪಿ ಸರ್ಕಾರದ ಕೆಲವು ಜನರಿಂದ ವಿರೋದವನ್ನು ಗಮನಿಸಿ, ಪ್ರಧಾನಿ ಹುದ್ದೆಯನ್ನು ತ್ಯಜಿಸಿ, ಅದನ್ನು ಮನಮೋಹನ್ ಸಿಂಗ್ ಅವರಿಗೆ ವರ್ಗಾಯಿಸಿ, ಇಡೀ ಕಾಂಗ್ರೆಸ್ ರಾಜಕೀಯಕ್ಕೆ ಸೂತ್ರಧಾರಿಯಾದರು.

ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

Chairperson of the National Advisory Council
ಅಧಿಕಾರ ಅವಧಿ
29 ಮಾರ್ಚಿ 2010 – 25 ಮೇ 2014
ಪೂರ್ವಾಧಿಕಾರಿ Position reestablished
ಅಧಿಕಾರ ಅವಧಿ
4 ಜೂನ್ 2004 – 23ಮಾರ್ಚಿ 2006
ಪೂರ್ವಾಧಿಕಾರಿ Position established
ಉತ್ತರಾಧಿಕಾರಿ Position abolished

Chairperson of the United Progressive Alliance
ಹಾಲಿ
ಅಧಿಕಾರ ಸ್ವೀಕಾರ 
16 ಮೇ 2004
ಪೂರ್ವಾಧಿಕಾರಿ Position established

President of the Indian National Congress
ಅಧಿಕಾರ ಅವಧಿ
14 ಮಾರ್ಚ್1998 – 17 December 2017
ಪೂರ್ವಾಧಿಕಾರಿ ಸೀತಾರಾಮ್ ಕೇಸರಿ

Leader of the Opposition
ಅಧಿಕಾರ ಅವಧಿ
19 ಮಾರ್ಚ್ 1998 – 22 ಮೇ2004
ಪೂರ್ವಾಧಿಕಾರಿ Sharad Pawar
ಉತ್ತರಾಧಿಕಾರಿ ಎಲ್.ಕೆ.ಅದ್ವಾನಿ

Member of Parliament
for Rae Bareli
ಹಾಲಿ
ಅಧಿಕಾರ ಸ್ವೀಕಾರ 
17 ಮೇ 2004
ಪೂರ್ವಾಧಿಕಾರಿ Satish Sharma

Member of Parliament
for Amethi
ಅಧಿಕಾರ ಅವಧಿ
10 ಅಕ್ಟೊಬರ್ 1999 – 17 ಮೇ 2004
ಪೂರ್ವಾಧಿಕಾರಿ ಸಂಜಯ್ ಸಿಂಗ್
ಉತ್ತರಾಧಿಕಾರಿ ರಾಹೂಲ್ ಗಾಂಧಿ
ವೈಯಕ್ತಿಕ ಮಾಹಿತಿ
ಜನನ (1946-12-09) ೯ ಡಿಸೆಂಬರ್ ೧೯೪೬ (ವಯಸ್ಸು ೭೭)
Lusiana, Veneto, ಇಟಲೀ
ರಾಜಕೀಯ ಪಕ್ಷ Indian National Congress
ಸಂಗಾತಿ(ಗಳು) Rajiv Gandhi (1969–1991; his death)
ಸಂಬಂಧಿಕರು ನೆಹ್ರು–ಗಾಂಧಿ ಕುಟುಂಬ
ಮಕ್ಕಳು Rahul
Priyanka
ವಾಸಸ್ಥಾನ 10 Janpath, New Delhi
ಅಭ್ಯಸಿಸಿದ ವಿದ್ಯಾಪೀಠ Bell Educational Trust
ಧರ್ಮ Roman Catholicism
ಸಹಿ ಚಿತ್ರ:Signature of Sonia Gandhi.svg


ಜನನ, ಜೀವನ

ಸೋನಿಯಾ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗು ಭಾರತದ ಪ್ರಧಾನಮಂತ್ರಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ. ಇವರು ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭೆ ಕ್ಷೇತ್ರದ ಪ್ರತಿನಿಧಿ. ಮಕ್ಕಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾಧ್ರಾ.

ರಾಜಕಾರಣದಲ್ಲಿ

  • ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  • ೨೦೧೪/ 2014 ಸೋನಿಯಾ ಗಾಂಧಿ ೫೨೮೪೩೪ /528434 / ಅಂತರ 352713 ;; X ಅಜಯ್ ಅಗರ್ ವಾಲ್ ೧೭೩೭೨೧
  • ೨೦೦೯ /2009 ಸೋನಿಯಾ ಗಾಂಧಿ ೪೮೧೪೯೦ ಅಂತರ 481490 ( 372165 ಅಂತರ ೩೭೨೧೬೫); X ಕುಶು ವಾಹ ೧೦೯೩೨೫
  • ೨೦೦೪/ 2004 ಸೋನಿಯಾ ಗಾಂಧಿ ೩೭೮೧೦೭ ಅಂತರ (೩೫೨೭೧೩);X ಅಶೋಕ್ ಕುಮಾರ್ ಸಿಂಗ್ ೧೨೮೩೪೨
  • 2019 /2024 ಸೋನಿಯಾ ಗಾಂಧಿ 5,34,918 55.80% X ಬಿಜೆಪಿ ದಿನೇಶ್ ಪ್ರತಾಪ್ ಸಿಂಗ್ 3,67,740 38.36%
  • ಪುಸ್ತಕ ಬಿಡುಗಡೆ

ಉಲ್ಲೇಖಗಳು

ಚಿತ್ರಗಳು

ಆಧಾರ

  • ಭಾರತದ ಚುನಾವಣಾಕಮಿಶನ್. (ವರದಿ ಪ್ರಜಾವಾಣಿ ೨೦-೫-೨೦೧೪)

Tags:

ಸೋನಿಯಾ ಗಾಂಧಿ ಜನನ, ಜೀವನಸೋನಿಯಾ ಗಾಂಧಿ ರಾಜಕಾರಣದಲ್ಲಿಸೋನಿಯಾ ಗಾಂಧಿ ಉಲ್ಲೇಖಗಳುಸೋನಿಯಾ ಗಾಂಧಿ ಚಿತ್ರಗಳುಸೋನಿಯಾ ಗಾಂಧಿ ಆಧಾರಸೋನಿಯಾ ಗಾಂಧಿಡಿಸೆಂಬರ್ ೯೧೯೪೬

🔥 Trending searches on Wiki ಕನ್ನಡ:

ಯಮಪಿತ್ತಕೋಶಉಪೇಂದ್ರ (ಚಲನಚಿತ್ರ)ಶನಿಅವತಾರಕೋಟ ಶ್ರೀನಿವಾಸ ಪೂಜಾರಿಕರ್ನಾಟಕದ ಜಾನಪದ ಕಲೆಗಳುಊಟಕಂಸಾಳೆಶಾಂತಲಾ ದೇವಿಮಾದಕ ವ್ಯಸನಇಮ್ಮಡಿ ಪುಲಿಕೇಶಿಯೋಗರಾಯಲ್ ಚಾಲೆಂಜರ್ಸ್ ಬೆಂಗಳೂರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಶಿವರಾಮ ಕಾರಂತಕಪ್ಪೆ ಅರಭಟ್ಟರಾವಣಬಾರ್ಲಿರಾಷ್ಟ್ರೀಯತೆಎಕರೆಕರ್ನಾಟಕಕನ್ನಡದಲ್ಲಿ ವಚನ ಸಾಹಿತ್ಯಸಾಮಾಜಿಕ ಸಮಸ್ಯೆಗಳುಮಹಾತ್ಮ ಗಾಂಧಿಕರ್ನಾಟಕ ಜನಪದ ನೃತ್ಯಇತಿಹಾಸಮೊಘಲ್ ಸಾಮ್ರಾಜ್ಯಪು. ತಿ. ನರಸಿಂಹಾಚಾರ್ಭಾರತದ ಸ್ವಾತಂತ್ರ್ಯ ದಿನಾಚರಣೆತಾಳೀಕೋಟೆಯ ಯುದ್ಧಮಳೆಬೆಂಗಳೂರು ಗ್ರಾಮಾಂತರ ಜಿಲ್ಲೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಣ್ ಸಂಧಿಹಾವಿನ ಹೆಡೆಭಾಷಾ ವಿಜ್ಞಾನಕನ್ನಡದಲ್ಲಿ ಗಾದೆಗಳುಒಂದನೆಯ ಮಹಾಯುದ್ಧತೆಲುಗುಕೃಷ್ಣರಾಜನಗರಹೆಸರುಉಪಯುಕ್ತತಾವಾದವಿಧಾನಸೌಧಮಂತ್ರಾಲಯಭಾರತದ ಚುನಾವಣಾ ಆಯೋಗಜಯಂತ ಕಾಯ್ಕಿಣಿಉಡಮೌರ್ಯ ಸಾಮ್ರಾಜ್ಯಸಂವಿಧಾನಉತ್ತರ ಕರ್ನಾಟಕಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಮಾನವನಲ್ಲಿ ನಿರ್ನಾಳ ಗ್ರಂಥಿಗಳುಪರಿಸರ ವ್ಯವಸ್ಥೆಶ್ಯೆಕ್ಷಣಿಕ ತಂತ್ರಜ್ಞಾನಮೈಸೂರು ಸಂಸ್ಥಾನಪ್ರಜ್ವಲ್ ರೇವಣ್ಣಗೂಗಲ್ಜಾನಪದಶಕ್ತಿಬಿ. ಎಂ. ಶ್ರೀಕಂಠಯ್ಯಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಶ್ರೀನಿವಾಸ ರಾಮಾನುಜನ್ಪುಟ್ಟರಾಜ ಗವಾಯಿರಕ್ತದೊತ್ತಡಮಾದರ ಚೆನ್ನಯ್ಯಫೇಸ್‌ಬುಕ್‌ಮಾಹಿತಿ ತಂತ್ರಜ್ಞಾನಸಮುಚ್ಚಯ ಪದಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮೈಸೂರು ಮಲ್ಲಿಗೆಸ್ಕೌಟ್ ಚಳುವಳಿವೇದಇಂಡೋನೇಷ್ಯಾಡ್ರಾಮಾ (ಚಲನಚಿತ್ರ)ಮಾನವ ಅಸ್ಥಿಪಂಜರ🡆 More