ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ

ಎಸ್‌ಡಿಎಸ್ ಕ್ಷಯ ಮತ್ತು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ (ಹಿಂದೆ ಎಸ್‌ಡಿಎಸ್ ಕ್ಷಯರೋಗ ಆರೋಗ್ಯ ಕೇಂದ್ರ ,ಶಾಂತಾಬಾಯಿ ದೇವರಾವ್ ಶಿವರಾಮ್ ಕ್ಷಯ ಮತ್ತು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ)ಯು ಕರ್ನಾಟಕ ಸರಕಾರದ ಸ್ವಾಯತ್ತತಾ ಸಂಸ್ಥೆಯಾಗಿದೆ (ಆಸ್ಪತ್ರೆ).ಬೆಂಗಳೂರು ವೈದ್ಯಕೀಯ ಮಹಾವಿದ್ಯ್ಲಾಲಯ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಸಂಯೋಜಿತಗೊಂಡಿದೆ.ಕ್ಷಯರೋಗ ಮತ್ತು ಎದೆಯ ರೋಗಗಳ ಚಿಕಿತ್ಸೆಯಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯ ಹೊಂದಿರುವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವಾಗಿದೆ.ಈ ಸಂಸ್ಥೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿದೆ.

ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ
SDS Tuberculosis and Rajiv Gandhi Institute of Chest diseases
Geography
ಸ್ಥಳಬೆಂಗಳೂರು, ಕರ್ನಾಟಕ, ಭಾರತ
Organisation
Fundingಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ
ಅಂಗಸಂಸ್ಥೆಸಂಶೋಧನ ಮತ್ತು ಚಿಕಿತ್ಸಾ ಕೇಂದ್ರ
History
ಸ್ಥಾಪನೆ1948
Links
ಜಾಲತಾಣwww.sdstrcrgicd.org

ಹಿನ್ನಲೆ

ಎಸ್‌ಡಿಎಸ್ ಕ್ಷಯರೋಗ ಆರೋಗ್ಯ ಕೇಂದ್ರಕ್ಕೆ ದಾನಿಗಳಾದ ದೇವರಾವ್ ಶಿವರಾಮರ ಪತ್ನಿ ಶಾಂತಾಬಾಯಿ ಶಿವರಾಮ ದೇವರಾವ್ ರವರ ಸ್ಮರಣಾರ್ಥ ಹೆಸರಿಡಲಾಗಿದೆ. ನಂತರ, ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಸಂಯೋಜನೆಗೊಂಡು ತರಬೇತಿ ಆಸ್ಪತ್ರೆಯಾಗಿ ಬದಲಾಯಿತು. ಕರ್ನಾಟಕ ಸರ್ಕಾರದ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜೀವ್ ಗಾಂಧಿ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ಎಂದು ಹೆಸರಿಡಲಾಗಿದೆ.ಆದಾಗ್ಯೂ ಸ್ಥಳೀಯರು ಇದನ್ನು ಇನ್ನೂ ಟಿಬಿ ಆಸ್ಪತ್ರೆ ಎಂದು ಕರೆಯುತ್ತಾರೆ.

ಸೌಲಭ್ಯಗಳು

ಎದೆಗೂಡಿಗೆ ಸಂಬಂಧಿತ ರೋಗಗಳ ಕ್ಷೇತ್ರದಲ್ಲಿ ಅತ್ಯುತ್ತಮ ಪರಿಣತಿ ಹೊಂದಿರುವ ಈ ಭಾಗದ ಮೊದಲ ಆಸ್ಪತ್ರೆಯಾಗಿದೆ .ಕ್ಷಯ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಪ್ರಕಾರದ ರೋಗಗಳಿಗೆ ವೈದ್ಯಕೀಯವಾಗಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸುವ ಸೌಲಭ್ಯವನ್ನು ಹೊಂದಿದೆ . ಎದೆಯ ಗಾಯ ಮತ್ತು ಆಘಾತ ರಕ್ಷಣೆ ಉಲ್ಲೇಖಿತ ಆಸ್ಪತ್ರೆಯಾಗಿದೆ.

ವಿಭಾಗಗಳು

  • ಡಿಪಾರ್ಟ್ಮೆಂಟ್ ಆಫ್ ಪಲ್ಮೋನೊಲೊಜಿ
  • ಡಿಪಾರ್ಟ್ಮೆಂಟ್ ಆಫ್ ಕಾರ್ಡಿಒ ತೋರಸಿಕ್ ಸರ್ಜರಿ

ಉಲ್ಲೇಖಗಳು

Tags:

ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ಹಿನ್ನಲೆಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ಸೌಲಭ್ಯಗಳುಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ವಿಭಾಗಗಳುಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ಉಲ್ಲೇಖಗಳುಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಹಾಗೂ ರಾಜೀವ್ ಗಾಂಧಿ ಎದೆರೋಗ ಸಂಸ್ಥೆಕರ್ನಾಟಕ ಸರಕಾರಬೆಂಗಳೂರು ವೈದ್ಯಕೀಯ ವಿದ್ಯಾಲಯ

🔥 Trending searches on Wiki ಕನ್ನಡ:

ಜಾನಪದಮೊಗಳ್ಳಿ ಗಣೇಶವಿಧಾನಸೌಧಮಡಿವಾಳ ಮಾಚಿದೇವಸತಿ ಪದ್ಧತಿಆಗಮ ಸಂಧಿಎರಡನೇ ಎಲಿಜಬೆಥ್ಕೇಟಿ ಪೆರಿಶಿಶುನಾಳ ಶರೀಫರುಕರ್ನಾಟಕದ ಜಾನಪದ ಕಲೆಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯವಂದನಾ ಶಿವತಾಳಗುಂದ ಶಾಸನಭಾರತದ ರಾಷ್ಟ್ರೀಯ ಚಿನ್ಹೆಗಳುಮರಅಕ್ಷಾಂಶಕುಮಾರವ್ಯಾಸಬಳ್ಳಿಗಾವೆನೆಪೋಲಿಯನ್ ಬೋನಪಾರ್ತ್ಕರ್ನಾಟಕದ ಇತಿಹಾಸಕನ್ನಡದಲ್ಲಿ ವಚನ ಸಾಹಿತ್ಯಹಸ್ತ ಮೈಥುನಜೈಮಿನಿ ಭಾರತಮುಹಮ್ಮದ್ಹೊಯ್ಸಳಮೈಸೂರು ಸಂಸ್ಥಾನನಿರುದ್ಯೋಗಕರ್ನಾಟಕದ ತಾಲೂಕುಗಳುಶ್ರೀ ರಾಮಾಯಣ ದರ್ಶನಂಆವಕಾಡೊಪಂಚತಂತ್ರದೇವನೂರು ಮಹಾದೇವವ್ಯಾಯಾಮಪರಿಪೂರ್ಣ ಪೈಪೋಟಿನಾಗಲಿಂಗ ಪುಷ್ಪ ಮರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಮೈಸೂರು ದಸರಾಕ್ರೀಡೆಗಳುದೂರದರ್ಶನಕೇಂದ್ರ ಪಟ್ಟಿಬುಡಕಟ್ಟುಮಯೂರವರ್ಮನಿಜಗುಣ ಶಿವಯೋಗಿಏಣಗಿ ಬಾಳಪ್ಪನಮ್ಮ ಮೆಟ್ರೊಹೃದಯರೈತವಾರಿ ಪದ್ಧತಿಹಿಂದಿಶ್ರವಣ ಕುಮಾರಸಂಸ್ಕೃತಮೂಲಧಾತುವಿಷ್ಣುಶರ್ಮವ್ಯಂಜನರೇಣುಕಕರಗಕನ್ನಡ ಛಂದಸ್ಸುಎಚ್ ನರಸಿಂಹಯ್ಯಎಚ್.ಎಸ್.ವೆಂಕಟೇಶಮೂರ್ತಿಸರ್ವಜ್ಞಬಾಲಕಾರ್ಮಿಕರಗಳೆನುಡಿಗಟ್ಟುಬೇಲೂರುಭಾರತದ ರಾಷ್ಟ್ರಪತಿವಾಲಿಬಾಲ್ಕರ್ನಾಟಕಶಿವಕುಮಾರ ಸ್ವಾಮಿಕನ್ನಡ ಸಾಹಿತ್ಯಮರುಭೂಮಿವಾದಿರಾಜರುಅಕ್ಬರ್ಅರ್ಜುನಕನ್ನಡದಲ್ಲಿ ಪ್ರವಾಸ ಸಾಹಿತ್ಯಗಿಳಿರಜಪೂತಕನ್ನಡದಲ್ಲಿ ಸಣ್ಣ ಕಥೆಗಳುಎರೆಹುಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಪಾಟೀಲ ಪುಟ್ಟಪ್ಪ🡆 More