ಬಸವನಗುಡಿ

ಬಸವನಗುಡಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ವಸತಿ ಮತ್ತು ವಾಣಿಜ್ಯ ಬಡಾವಣೆ.

ಇದರ ದಕ್ಷಿಣ ಭಾಗದಲ್ಲಿ ಜಯನಗರ ಬಡಾವಣೆ ಇದೆ. ಈ ಪ್ರದೇಶದಲ್ಲಿರುವ ದೊಡ್ಡ ಬಸವಣ್ಣ (ನಂದಿ) ದೇವಸ್ಥಾನದಿಂದಾಗಿ ಇದಕ್ಕೆ ಬಸವನಗುಡಿ ಎಂದು ಹೆಸರು ಬಂದಿದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಬಸವನಗುಡಿಯಲ್ಲಿ ಹೆಚ್ಚಾಗಿ ಕನ್ನಡಿಗರು ವಾಸಿಸುತ್ತಾರೆ. ಈ ಪ್ರದೇಶ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿದೆ.

ಬಸವನಗುಡಿ
bul temple

ಬಸವನಗುಡಿಯ ಶಿಕ್ಷಣ ಸಂಸ್ಥೆಗಳು

  1. ಮಹಿಳಾ ಸೇವ ಸಮಾಜ
  2. ಬಿ.ಎಂ.ಎಸ್ ಮಹಿಳೆಯರ ಕಾಲೇಜು Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ.
  3. ನ್ಯಾಷನಲ್ ಹೈಸ್ಕೂಲ್
  4. ನ್ಯಾಷನಲ್ ಕಾಲೇಜು
  5. ಬೆಂಗಳೂರು ಹೈಯರ್ ಸೆಕೆಂಡರಿ ಸ್ಕೂಲ್
  6. ವಿ.ಈ.ಟಿ ಶಾಲೆ
  7. ಬಿ.ಎಂ.ಎಸ್ ತಾಂತ್ರಿಕ ಮಹಾವಿದ್ಯಾಲಯ
  8. ಆಚಾರ್ಯ ಪಾಠಶಾಲೆ
  9. ಬೆಂಗಳೂರು ತಾಂತ್ರಿಕ ವಿದ್ಯಾಲಯ (ಬಿ.ಐ.ಟಿ)
  10. ವಿಜಯ ಕಾಲೇಜು
  11. ವಿ.ವಿ. ಪುರಂ ಕಾಲೇಜು
  12. ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು
  13. ವಾಸವಿ ವಿದ್ಯಾ ನಿಕೇತನ
  14. ಸುರಾನ ಕಾಲೇಜು
  15. ದಿ ಹೋಮ್ ಶಾಲೆ
  16. ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್
  17. ಬಿ.ಬಿ.ಯು.ಎಲ್. ಜೈನ್ ವಿದ್ಯಾಲಯ
  18. ಕಮಲಾನೆಹರು ಮಕ್ಕಳ ಮ೦ದಿರ
  19. ಕಮಲನೆಹರು ಪಾಠಶಾಲಾ
  20. ಆತ್ಮಶ್ರೀ ವಿದ್ಯಾ ಸ೦ಸ್ಹೆ
  21. ಮೂಕಾ೦ಬಿಕಾ ವಿದ್ಯಾ ಸಂಸ್ಥೆ
  22. ಶ್ರೀ ಲಲಿತಾ ವಿದ್ಯಾ ಮಂದಿರ ( ತ್ಯಾಗರಾಜ ನಗರ )

ಪ್ರಸಿದ್ಧ ವ್ಯಕ್ತಿಗಳು

  1. ನೆಟ್ಟಕಲ್ಲಪ್ಪ
  2. ಡಿ. ವಿ. ಗುಂಡಪ್ಪ
  3. ನಂಜೇಗೌಡ
  4. ಅನಂತ್ ಕುಮಾರ್
  5. ನಂದ ಕುಮಾರ್
  6. ಬಿ. ಕೆ. ಶ್ರೀನಿವಾಸ(ಕುವೆಂಪು ಕನ್ನಡ ಸಂಘ)
  7. ಮಾಸ್ತಿ ವೆಂಕಟೇಶ್ ಅಯ್ಯಂಗಾರ್
  8. ಟಿ.ಆರ್.ಶಾಮಣ್ಣ
  9. ಸಿ . ಚಂದ್ರಶೇಖರಯ್ಯ ( ಎಲೆಕ್ಟ್ರಿಕ್ ಕಂಟ್ರಾಕ್ಟರ್ )

ಬಸವನಗುಡಿಯ ಪ್ರಮುಖ ಪ್ರದೇಶ/ಕಟ್ಟಡಗಳು

ಬಸವನಗುಡಿ 
ಬಸವನದೇವಾಲಯ, ಬೆಂಗಳೂರು (ನಂದಿ ದೇವಾಲಯ).
  1. ಬಸವನಗುಡಿ (ಪ್ರದೇಶದ ಅತ್ಯಂತ ಹಳೆಯ ದೇವಾಲಯ)
  2. ದೊಡ್ಡ ಗಣಪತಿ ದೇವಸ್ಥಾನ
  3. ಬ್ಯೂಗಲ್ ರಾಕ್
  4. ಗಾಂಧಿ ಬಜಾರ್ (ಪ್ರಮುಖ ವ್ಯಾಪಾರ ಪ್ರದೇಶ)
  5. ವಿದ್ಯಾರ್ಥಿ ಭವನ (ಮಸಾಲ ದೋಸೆಗೆ ಪ್ರಸಿದ್ಧ)
  6. ಡಿ.ವಿ.ಜಿ ರಸ್ತೆ
  7. ಸರ್ ಎಂ.ಎನ್. ಕೃಷ್ಣ ರಾವ್ ಪಾರ್ಕ್
  8. ರಾಮಕೃಷ್ಣ ಆಶ್ರಮ
  9. ಸೌತ್ ಎಂಡ್ ಸರ್ಕಲ್
  10. ಲಾಲ್‌ಬಾಗ್ (ಪ್ರಸಿದ್ಧ ಸಸ್ಯ ಉದ್ಯಾನವನ)
  11. ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್
  12. ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್

ಬಾಹ್ಯ ಸಂಪರ್ಕಗಳು

Tags:

ಬಸವನಗುಡಿ ಯ ಶಿಕ್ಷಣ ಸಂಸ್ಥೆಗಳುಬಸವನಗುಡಿ ಪ್ರಸಿದ್ಧ ವ್ಯಕ್ತಿಗಳುಬಸವನಗುಡಿ ಯ ಪ್ರಮುಖ ಪ್ರದೇಶಕಟ್ಟಡಗಳುಬಸವನಗುಡಿ ಬಾಹ್ಯ ಸಂಪರ್ಕಗಳುಬಸವನಗುಡಿಕನ್ನಡಿಗರುಜಯನಗರಬಡಾವಣೆಬೆಂಗಳೂರು

🔥 Trending searches on Wiki ಕನ್ನಡ:

ಶಾಸನಗಳುಮಲ್ಲಿಕಾರ್ಜುನ ಜ್ಯೋತಿರ್ಲಿಂಗರಚಿತಾ ರಾಮ್ಭಾರತದಲ್ಲಿನ ಜಾತಿ ಪದ್ದತಿರಾಶಿಚರ್ಚ್ಕರ್ನಾಟಕದ ಜಲಪಾತಗಳುಸಜ್ಜೆನೀತಿ ಆಯೋಗಕುವೆಂಪುಕರ್ನಾಟಕದ ಮುಖ್ಯಮಂತ್ರಿಗಳುದಾಸವಾಳಭಾರತೀಯ ಭೂಸೇನೆರೈತವಾರಿ ಪದ್ಧತಿಔರಂಗಜೇಬ್ಬಾಲಕಾರ್ಮಿಕಮಧ್ವಾಚಾರ್ಯರಾಹುಲ್ ಗಾಂಧಿಪಂಚತಂತ್ರವಾಯು ಮಾಲಿನ್ಯರಾಜ್‌ಕುಮಾರ್ಇಚ್ಛಿತ್ತ ವಿಕಲತೆರಾಷ್ಟ್ರೀಯ ಉತ್ಪನ್ನಭಗತ್ ಸಿಂಗ್ಕನ್ನಡ ಚಂಪು ಸಾಹಿತ್ಯಆದಿ ಶಂಕರಮಾಸ್ತಿ ವೆಂಕಟೇಶ ಅಯ್ಯಂಗಾರ್ಚೋಳ ವಂಶಜಯಮಾಲಾಜಂಟಿ ಪ್ರವೇಶ ಪರೀಕ್ಷೆಸಮಾಜ ಸೇವೆಮೂಲಭೂತ ಕರ್ತವ್ಯಗಳುಜಾಗತಿಕ ತಾಪಮಾನಪೊನ್ನಿಯನ್ ಸೆಲ್ವನ್ಪಶ್ಚಿಮ ಘಟ್ಟಗಳುಮೂಲಧಾತುಗಳ ಪಟ್ಟಿದಲಿತಭಾರತದ ರಾಜಕೀಯ ಪಕ್ಷಗಳುಒಗಟುಕನ್ನಡ ಸಂಧಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕಾರವಾರಕರ್ನಾಟಕ ಐತಿಹಾಸಿಕ ಸ್ಥಳಗಳುಹೊಯ್ಸಳ ವಿಷ್ಣುವರ್ಧನಎಚ್‌.ಐ.ವಿ.ಬಾಹುಬಲಿಹೆಣ್ಣು ಬ್ರೂಣ ಹತ್ಯೆಭಾರತದಲ್ಲಿ ಮೀಸಲಾತಿತಲಕಾಡುಹಾಗಲಕಾಯಿಭಾರತೀಯ ಭಾಷೆಗಳುತುಮಕೂರುಜೂಜುಇಂದಿರಾ ಗಾಂಧಿಕನ್ನಡ ಪತ್ರಿಕೆಗಳುಜೀವನ ಚೈತ್ರಆಂಧ್ರ ಪ್ರದೇಶಯೋಗವಾಹಅಕ್ಷಾಂಶ ಮತ್ತು ರೇಖಾಂಶಹರಿಹರ (ಕವಿ)ವಿಶ್ವ ಕನ್ನಡ ಸಮ್ಮೇಳನಕಾವೇರಿ ನದಿಜಾತ್ರೆವೀರಗಾಸೆಎಸ್.ಎಲ್. ಭೈರಪ್ಪಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಚದುರಂಗಉಪ್ಪಿನ ಸತ್ಯಾಗ್ರಹಬೆಂಗಳೂರುಶನಿಜೆಕ್ ಗಣರಾಜ್ಯತಾಜ್ ಮಹಲ್ಕಾಮಾಲೆವಾಟ್ಸ್ ಆಪ್ ಮೆಸ್ಸೆಂಜರ್🡆 More