ಕನ್ನಡಿಗ

ಕನ್ನಡಿಗ ಸಾಮಾನ್ಯ ಬಳಕೆಯಲ್ಲಿ ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವ್ಯಕ್ತಿ.

ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದದಿದ್ದರೂ ಕರ್ನಾಟಕದಲ್ಲಿಯೆ ಹುಟ್ಟಿ ಬೆಳೆದವರು ಅಥವಾ ಕರ್ನಾಟಕಕ್ಕೆ ಬೇರೆ ಕಡೆಯಿಂದ ವಲಸೆ ಬಂದು ಇಲ್ಲೆಯೆ ಬೇರೂರಿ ಸ್ವಾಭಾವಿಕ ನಿವಾಸಿಗಳಾಗಿರುವರನ್ನೂ ಕೂಡ ಕನ್ನಡಿಗರೆಂದು ಕರೆಯಲಾಗುತ್ತದೆ. ಸರೋಜಿನಿ ಮಹಿಷಿ ವರದಿಯೆಂತೆ ೧೫ವರ್ಷ ಕರ್ನಾಟಕದಲ್ಲಿ ನೆಲಸಿ, ಕನ್ನಡ ಭಾಷೆಯಲ್ಲಿ ವ್ಯವಹರಿಸಬಲ್ಲ ಮತ್ತು ಅನಕ್ಷರಸ್ಥರಲ್ಲದ ಪಕ್ಷದಲ್ಲಿ ಕನ್ನಡವನ್ನು ಓದಿ ಬರೆಯಬಲ್ಲವರನ್ನು ಕನ್ನಡಿಗರೆಂದು ಪರಿಗಣಿಸಬಹುದು. ಕನ್ನಡ ನಾಡು ಮತ್ತು ನುಡಿಯನ್ನು ತನ್ನದೆಂದು ತಿಳಿದಿರುವವರೆಲ್ಲ ಕನ್ನಡಿಗರು ಎಂಬ ವಿಚಾರ ಕೂಡ ಇದೆ. ಕನ್ನಡಿಗರು ಪ್ರಮುಖವಾಗಿ ತಮ್ಮ ನಾಡಾದ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವರು (ಸುಮಾರು ೭೦%). ಗೋವಾ, ಮಹಾರಾಷ್ಟ್ರ, ತಮಿಳು ನಾಡು ಹಾಗು ಇತರ ನೆರೆ ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಕನ್ನಡಿಗರ ಜನಸಂಖ್ಯೆ ಕಾಣಸಿಗುವುದು. ಅಮೇರಿಕಾ ಮತ್ತು ಯುರೋಪಿನ ದೇಶಗಳಲ್ಲಿ (ಮುಖ್ಯವಾಗಿ ಇಂಗ್ಲೆಂಡಿನಲ್ಲಿ) ಗಮನೀಯ ಸಂಖ್ಯೆಯಲ್ಲಿ ಕನ್ನಡಿಗರು ನೆಲಸಿರುವರು.

ಕನ್ನಡಿಗರು
ಕನ್ನಡಿಗ
ಕನ್ನಡದ ಧ್ವಜ
ಒಟ್ಟು ಜನಸಂಖ್ಯೆ
37,924,011 (2001)
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
ಕನ್ನಡಿಗ ಭಾರತ37,924,011
ಭಾಷೆಗಳು
ಕನ್ನಡ
ಧರ್ಮ
ಕನ್ನಡಿಗ ಹಿಂದು
ಸಂಬಂಧಿತ ಜನಾಂಗೀಯ ಗುಂಪುಗಳು
ದ್ರಾವಿಡ ಭಾಷೆಗಳು  · ತುಳುವರು  · ಕೊಂಕಣಿ  · ಕೊಡವರು

ಇತಿಹಾಸ

ಕಲೆ

ಸಂಸ್ಕೃತಿ

ಉಲ್ಲೇಖ

Tags:

ಕನ್ನಡಿಗ ಇತಿಹಾಸಕನ್ನಡಿಗ ಕಲೆಕನ್ನಡಿಗ ಸಂಸ್ಕೃತಿಕನ್ನಡಿಗ ಉಲ್ಲೇಖಕನ್ನಡಿಗಅಮೇರಿಕಾಇಂಗ್ಲೆಂಡ್ಕನ್ನಡಕರ್ನಾಟಕಗೋವಾತಮಿಳು ನಾಡುಭಾಷೆಮಹಾರಾಷ್ಟ್ರಯುರೋಪ್ರಾಜ್ಯಸರೋಜಿನಿ ಮಹಿಷಿ ವರದಿ

🔥 Trending searches on Wiki ಕನ್ನಡ:

ಹನುಮಂತಲಕ್ಷ್ಮಿಮಾಸವಿಕ್ರಮಾರ್ಜುನ ವಿಜಯಬಿ. ಆರ್. ಅಂಬೇಡ್ಕರ್ಹೂವುಬ್ಯಾಂಕ್ಜೈನ ಧರ್ಮಕುರುಬಪ್ರಜಾಪ್ರಭುತ್ವವ್ಯವಸಾಯಪ್ಯಾರಾಸಿಟಮಾಲ್ಅರ್ಥಶಾಸ್ತ್ರಮಹಿಳೆ ಮತ್ತು ಭಾರತವ್ಯಕ್ತಿತ್ವರಜಪೂತಹಿ. ಚಿ. ಬೋರಲಿಂಗಯ್ಯಕಲಬುರಗಿಭಾರತಹವಾಮಾನಹಡಪದ ಅಪ್ಪಣ್ಣಆಹಾರ ಸರಪಳಿಲಕ್ಷ್ಮೀಶಹಲಸುಬಾಳೆ ಹಣ್ಣುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಿಭಕ್ತಿ ಪ್ರತ್ಯಯಗಳುಯೋನಿಕಬಡ್ಡಿಶಾಲೆಜಿ.ಎಚ್.ನಾಯಕಇತಿಹಾಸಹೂಡಿಕೆದೆಹಲಿ ಸುಲ್ತಾನರುಫೇಸ್‌ಬುಕ್‌ರಾಮವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ವೈದೇಹಿಗೋವಿಂದ ಪೈಓಂ ನಮಃ ಶಿವಾಯಶಕುನಮೇಘಾ ಶೆಟ್ಟಿಜಾತ್ರೆನದಿಭಾರತೀಯ ಅಂಚೆ ಸೇವೆಕನ್ನಡ ಸಂಧಿಸಿದ್ದಲಿಂಗಯ್ಯ (ಕವಿ)ಧರ್ಮಸ್ಥಳದ್ರಾವಿಡ ಭಾಷೆಗಳುಮೈಸೂರುಕಾವೇರಿ ನದಿಅನುವಂಶಿಕ ಕ್ರಮಾವಳಿಭಾರತೀಯ ಭೂಸೇನೆಪ್ರಜಾವಾಣಿನುಗ್ಗೆಕಾಯಿಮಧುಮೇಹಕರ್ನಾಟಕದ ಸಂಸ್ಕೃತಿಕರ್ಬೂಜಹಂಪೆಬೇಡಿಕೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಪಂಚತಂತ್ರಕೇಂದ್ರಾಡಳಿತ ಪ್ರದೇಶಗಳುಅಂತಿಮ ಸಂಸ್ಕಾರರಾಹುಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತೀಯ ಸಂಸ್ಕೃತಿಸೀತಾ ರಾಮ೧೮೬೨ಸವರ್ಣದೀರ್ಘ ಸಂಧಿಕರ್ನಾಟಕ ಜನಪದ ನೃತ್ಯಪಂಪ ಪ್ರಶಸ್ತಿಭಾರತದ ರಾಷ್ಟ್ರಗೀತೆದಾವಣಗೆರೆಗಾದೆಯುನೈಟೆಡ್ ಕಿಂಗ್‌ಡಂ🡆 More