ಮಂಗಳವಾರ

ಮಂಗಳವಾರ - ವಾರದ ದಿನಗಳಲ್ಲೊಂದು.

ಇದು ಸೋಮವಾರ ಮತ್ತು ಬುಧವಾರದ ಮಧ್ಯದ ದಿನ.

ಮಂಗಳವಾರ
ತಿರ್ ಅಥವಾ ತಿವ್ ದೇವರು. ಮಂಗಳನೊಂದಿಗೆ ಗುರುತಿಸಲ್ಪಡುತ್ತಾರೆ. ಇದರಿಂದಾಗಿ ಟ್ಯೂಸ್ ಡೇ ಎಂಬ ಪಾಶ್ವಾತ್ಯ ಶಬ್ದ ಉತ್ಪತ್ತಿ ಯಾಯಿತು..

ಜ್ಯೋತಿಷ್ಯ

ಜೋತಿಷ್ಯದ ಪ್ರಕಾರ ಮಂಗಳವಾರವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ.

ನಂಬಿಕೆಗಳು

ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ.

ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ


Tags:

ದಿನಬುಧವಾರವಾರಸೋಮವಾರ

🔥 Trending searches on Wiki ಕನ್ನಡ:

ರಾಘವಾಂಕಕಾಂತಾರ (ಚಲನಚಿತ್ರ)ವರ್ಣತಂತು (ಕ್ರೋಮೋಸೋಮ್)ಹವಾಮಾನಕೆಂಪು ಮಣ್ಣುಸಾಮಾಜಿಕ ಸಮಸ್ಯೆಗಳುಪುರಾತತ್ತ್ವ ಶಾಸ್ತ್ರಎಚ್ ನರಸಿಂಹಯ್ಯಕಬೀರ್ತತ್ಸಮ-ತದ್ಭವಆವರ್ತ ಕೋಷ್ಟಕಏಲಕ್ಕಿಅಲ್ಯೂಮಿನಿಯಮ್ಶಾಲಿವಾಹನ ಶಕೆಮೆಕ್ಕೆ ಜೋಳಷಟ್ಪದಿಕಾವೇರಿ ನದಿಮುದ್ದಣರತ್ನತ್ರಯರುಬದ್ರ್ ಯುದ್ಧಅರಿಸ್ಟಾಟಲ್‌ಮುಂಬಯಿ ವಿಶ್ವವಿದ್ಯಾಲಯಸಂಸ್ಕೃತ ಸಂಧಿಯಮಮೇರಿ ಕೋಮ್ಕನ್ನಡ ವ್ಯಾಕರಣಮಾಲಿನ್ಯಲಿಯೊನೆಲ್‌ ಮೆಸ್ಸಿಕೃಷಿ ಸಸ್ಯಶಾಸ್ತ್ರಬಿಳಿ ರಕ್ತ ಕಣಗಳು1935ರ ಭಾರತ ಸರ್ಕಾರ ಕಾಯಿದೆಮಾವುವಿಭಕ್ತಿ ಪ್ರತ್ಯಯಗಳುಆಹಾರ ಸಂರಕ್ಷಣೆಕಿತ್ತಳೆಜಾತ್ರೆಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಉತ್ಕರ್ಷಣ - ಅಪಕರ್ಷಣಅಪಕೃತ್ಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರಾಯಲ್ ಚಾಲೆಂಜರ್ಸ್ ಬೆಂಗಳೂರುಉಪ್ಪಿನ ಸತ್ಯಾಗ್ರಹಪ್ಯಾರಾಸಿಟಮಾಲ್ಕ್ರೈಸ್ತ ಧರ್ಮಕರ್ನಾಟಕದ ನದಿಗಳುಕಿತ್ತೂರು ಚೆನ್ನಮ್ಮಗ್ರಾಹಕರ ಸಂರಕ್ಷಣೆಗೋಲ ಗುಮ್ಮಟಭಾರತದಲ್ಲಿ ತುರ್ತು ಪರಿಸ್ಥಿತಿಪ್ರವಾಸೋದ್ಯಮಕೊಡಗುಬಲಸಚಿನ್ ತೆಂಡೂಲ್ಕರ್ಕಪ್ಪುಲೋಪಸಂಧಿಕನ್ನಡ ರಂಗಭೂಮಿಗದ್ದಕಟ್ಟುಪಠ್ಯಪುಸ್ತಕವ್ಯಾಸರಾಯರುಟಿ.ಪಿ.ಕೈಲಾಸಂಹೈಡ್ರೊಜನ್ ಕ್ಲೋರೈಡ್ಮೀನಾ (ನಟಿ)ವಿನಾಯಕ ಕೃಷ್ಣ ಗೋಕಾಕಅಕ್ಕಮಹಾದೇವಿಜಾಗತಿಕ ತಾಪಮಾನ ಏರಿಕೆದಲಿತಎಲೆಗಳ ತಟ್ಟೆ.ಕೃಷ್ಣದೇವರಾಯಸೂರ್ಯೋದಯಮತದಾನರಾಷ್ಟ್ರಕೂಟಭಾರತದ ಸಂವಿಧಾನಕನಕದಾಸರುಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಶಬ್ದವಸಾಹತು ಭಾರತ🡆 More