ಗುರುವಾರ

ಗುರುವಾರ - ವಾರದ ದಿನಗಳಲ್ಲೊಂದು.

ಇದು ಬುಧವಾರ ಮತ್ತು ಶುಕ್ರವಾರದ ಮಧ್ಯದ ದಿನ.ಇದಕ್ಕೆ ಬೃಹಸ್ಪತಿವಾರವೆಂದೂ ಕರೆಯುತ್ತಾರೆ. ದೇವತೆಗಳ ಗುರು ಬೃಹಸ್ಪತ್ಯಾಚಾರ್ಯ.ಗುರುವಾರದ ಹೆಸರು ಗುರು ಗ್ರಹದಿಂದ ಬಂದಿದೆ. 'ಗುರು' ಅಂದರೆ ಭಾರ,ಮಹತ್ವಪೂರ್ಣ ಎಂಬರ್ಥ ಇದೆ.ಹೀಗಾಗಿ ಗುರುವಾರ ಗುರು ಅಂದರೆ ಆಚಾರ್ಯರಿಗೆ ಮೀಸಲಾದ ದಿನ ಕೂಡ ಹೌದು.ಈ ದಿನ ಗುರು ಸ್ಥಾನದಲ್ಲಿರುವ 'ದತ್ತಾತ್ರೇಯ','ರಾಘವೇಂದ್ರ ಸ್ವಾಮಿಗಳು','ಸಾಯಿಬಾಬಾ'ಮೊದಲಾದವರ ದರ್ಶನಕ್ಕೆ(ಮಂದಿರಗಳಲ್ಲಿ) ವಿಶೇಷ ಮಹತ್ವ ಇದೆ.ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಹಾಡಿರುವ 'ಗುರುವಾರ ಬಂತಮ್ಮಾ,ಗುರುರಾಯರ ನೆನೆಯಮ್ಮಾ' ಹಾಡನ್ನು ನೆನಪಿಸಿಕೊಳ್ಳಬಹುದು.

ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ


Tags:

ದಿನಬುಧವಾರವಾರಶುಕ್ರವಾರ

🔥 Trending searches on Wiki ಕನ್ನಡ:

ಭಾರತದಲ್ಲಿ ಕೃಷಿಪಾರಿಜಾತಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿನಾಗರೀಕತೆವಾರ್ತಾ ಭಾರತಿಸುಧಾರಾಣಿಭಾಮಿನೀ ಷಟ್ಪದಿದಲಿತಸಾರ್ವಜನಿಕ ಹಣಕಾಸುಕನ್ನಡ ಛಂದಸ್ಸುತಮ್ಮಟ ಕಲ್ಲು ಶಾಸನಮಳೆರಾಷ್ಟ್ರೀಯ ಸೇವಾ ಯೋಜನೆಕರ್ಕಾಟಕ ರಾಶಿಸಿಗ್ಮಂಡ್‌ ಫ್ರಾಯ್ಡ್‌ಯೇಸು ಕ್ರಿಸ್ತಹೊಯ್ಸಳ ವಿಷ್ಣುವರ್ಧನಕಾರ್ಯಾಂಗಹನುಮ ಜಯಂತಿವಸುಧೇಂದ್ರಯುಗಾದಿವಿಮರ್ಶೆಜೈನ ಧರ್ಮಮಂಜುಳಮ್ಯಾಕ್ಸ್ ವೆಬರ್ಹಣಕುರಿಮದುವೆಚೀನಾಬಾದಾಮಿ ಶಾಸನರಾಜ್‌ಕುಮಾರ್ಕನ್ನಡದಲ್ಲಿ ವಚನ ಸಾಹಿತ್ಯತ್ರಿವೇಣಿಹೊಂಗೆ ಮರಕರ್ನಾಟಕದಲ್ಲಿ ಪಂಚಾಯತ್ ರಾಜ್ಕ್ಯಾನ್ಸರ್ಸಂಪತ್ತಿಗೆ ಸವಾಲ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರವೀಂದ್ರನಾಥ ಠಾಗೋರ್ಸಂಶೋಧನೆಪರ್ವತ ಬಾನಾಡಿಕನ್ನಡದಲ್ಲಿ ನವ್ಯಕಾವ್ಯನಂಜನಗೂಡುಸಿದ್ಧಯ್ಯ ಪುರಾಣಿಕಕರ್ನಾಟಕ ಜನಪದ ನೃತ್ಯವಿಶ್ವ ಪರಿಸರ ದಿನಪಂಪಪೊನ್ನನವ್ಯಕನ್ನಡಪ್ರಜಾವಾಣಿಕೊಡಗುದಯಾನಂದ ಸರಸ್ವತಿಶಾಸ್ತ್ರೀಯ ಭಾಷೆಆವಕಾಡೊಅಕ್ರಿಲಿಕ್ಸಂಚಿ ಹೊನ್ನಮ್ಮವಡ್ಡಾರಾಧನೆಮಾಧ್ಯಮಹಣಕಾಸುಅರ್ಥ ವ್ಯವಸ್ಥೆಭಾರತದ ಸಂವಿಧಾನಬಿ. ಎಂ. ಶ್ರೀಕಂಠಯ್ಯಮಹಿಳೆ ಮತ್ತು ಭಾರತಗಿರೀಶ್ ಕಾರ್ನಾಡ್ತಲಕಾಡುಎಕರೆಯೂಟ್ಯೂಬ್‌ಯಕ್ಷಗಾನನುಗ್ಗೆ ಕಾಯಿಜ್ಞಾನಪೀಠ ಪ್ರಶಸ್ತಿಹಸ್ತ ಮೈಥುನಮಹೇಂದ್ರ ಸಿಂಗ್ ಧೋನಿಕಲೆಕರ್ನಾಟಕದ ಶಾಸನಗಳುಬಬಲಾದಿ ಶ್ರೀ ಸದಾಶಿವ ಮಠ🡆 More