ಬಿಲ್ ಕ್ಲಿಂಟನ್

ಬಿಲ್ ಕ್ಲಿಂಟನ್ (ವಿಲಿಯಂ ಜೆಫರ್ಸನ್ ಕ್ಲಿಂಟನ್)(ಆಗಸ್ಟ್ ೧೯, ೧೯೪೬) - ಅಮೇರಿಕ ಸಂಯುಕ್ತ ಸಂಸ್ಥಾನ( ಯು.ಎಸ್.ಎ) ದೇಶದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರು.

ಅವರು ಶೀತಲ ಸಮರದ ಕೊನೆಯಲ್ಲಿ ಅಧಿಕಾರ ವಹಿಸಿಕೊಂಡರು, ಮತ್ತು ಬೇಬಿ ಬೂಮರ್ ಪೀಳಿಗೆಯ ಮೊದಲ ರಾಷ್ಟ್ರಪತಿಯಾಗಿದ್ದರು. ಕ್ಲಿಂಟನ್ ಅವರನ್ನು ಒಬ್ಬ ನ್ಯೂ ಡೆಮೊಕ್ರ್ಯಾಟ್ ಎಂದು ವರ್ಣಿಸಲಾಗಿದೆ. ಕ್ಲಿಂಟನ್ ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ಯಾವುದೇ ಅಧ್ಯಕ್ಷನಿಗಿಂತ ಅತ್ಯಂತ ಹೆಚ್ಚು ರೇಟಿಂಗ್‍ನ ಜೊತೆ ಕಚೇರಿಯನ್ನು ಬಿಟ್ಟುರು. ಅದಾದ ನಂತರ, ಕ್ಲಿಂಟನ್ ತಮ್ಮ ಜೇವನವನ್ನು ಸಾರ್ವಜನಿಕವಾಗಿ ಮಾತನಾಡುವ ಮತ್ತು ಮಾನವಹಿತಕಾರಿ ಕೆಲಸಗಳಿಗೆ ತೊಡಗಿಸಿಕೊಂಡಿದ್ದರೆ. ಕ್ಲಿಂಟನ್ ಏಡ್ಸ್ ಮತ್ತು ಜಾಗತಿಕ ತಾಪಮಾನ ತಡೆಗಟ್ಟಲು ಮತ್ತು ಪರಿಹರಿಸಲು ಅಂತಾರಾಷ್ಟ್ರೀಯವಾದ ವಿಲಿಯಂ ಜೆ ಕ್ಲಿಂಟನ್ ಫೌಂಡೇಶನ್ ಸ್ಥಾಪಿಸಿದರು. ೨೦೦೪ ರಲ್ಲಿ, ಕ್ಲಿಂಟನ್ ತಮ್ಮ ಆತ್ಮಚರಿತ್ರೆಯಾದ 'ಮೈ ಲೈಫ್'(ನನ್ನ ಜೀವನ) ಪ್ರಕಟಿಸಿದರು.

ಬಿಲ್ ಕ್ಲಿಂಟನ್
ಬಿಲ್ ಕ್ಲಿಂಟನ್
Born
William Jefferson Blythe III

(1946-08-19) ೧೯ ಆಗಸ್ಟ್ ೧೯೪೬ (ವಯಸ್ಸು ೭೭)
Hope, Arkansas, U.S.
EducationGeorgetown University (BS)
University College, Oxford
Yale University (JD)
OfficePresident of the United States
PredecessorGeorge H. W. Bush
SuccessorGeorge W. Bush
Political partyDemocratic
SpouseHillary Rodham (ವಿವಾಹ ೧೯೭೫)
ChildrenChelsea
Parents
  • William Jefferson Blythe Jr.
  • Virginia Cassidy
Signature
Cursive signature of Bill Clinton in ink


Tags:

ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳ ಪಟ್ಟಿಆಗಸ್ಟ್ ೧೯೧೯೪೬

🔥 Trending searches on Wiki ಕನ್ನಡ:

ಹೊಯ್ಸಳಕವಿಗಳ ಕಾವ್ಯನಾಮಭಾರತ ಬಿಟ್ಟು ತೊಲಗಿ ಚಳುವಳಿಮಾನವನ ಪಚನ ವ್ಯವಸ್ಥೆಎರಡನೇ ಮಹಾಯುದ್ಧರಮ್ಯಾರಕ್ತಚಂದನದಕ್ಷಿಣ ಭಾರತದ ನದಿಗಳುಶಿರಾಜಾತ್ರೆಐಹೊಳೆಸೋನಾರ್ಪ್ರತಿಧ್ವನಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ರಾಮಸಂಸ್ಕೃತ ಸಂಧಿಹನುಮಾನ್ ಚಾಲೀಸಒಡೆಯರ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಅರಿಸ್ಟಾಟಲ್‌ಪಂಜಾಬಿನ ಇತಿಹಾಸರಾಷ್ಟ್ರೀಯತೆಭಾರತದ ರಾಷ್ಟ್ರೀಯ ಚಿಹ್ನೆಕನ್ನಡ ರಾಜ್ಯೋತ್ಸವಸಿಂಗಾಪುರಸವದತ್ತಿಛಂದಸ್ಸುಭಾರತೀಯ ರಿಸರ್ವ್ ಬ್ಯಾಂಕ್ಮಾರಿಕಾಂಬಾ ದೇವಸ್ಥಾನ (ಸಾಗರ)ಗೃಹರಕ್ಷಕ ದಳಕುಮಾರವ್ಯಾಸಸಾರಜನಕಕನ್ನಡ ಸಾಹಿತ್ಯ ಪರಿಷತ್ತುಸಾವಿತ್ರಿಬಾಯಿ ಫುಲೆಮುಂಬಯಿ ವಿಶ್ವವಿದ್ಯಾಲಯಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಬ್ರಿಟಿಷ್ ಆಡಳಿತದ ಇತಿಹಾಸಗೋವಿಂದ III (ರಾಷ್ಟ್ರಕೂಟ)ಬಿ. ಎಂ. ಶ್ರೀಕಂಠಯ್ಯಕರ್ನಾಟಕ ವಿಧಾನ ಸಭೆಜ್ಞಾನಪೀಠ ಪ್ರಶಸ್ತಿಏಲಕ್ಕಿಚಾಮುಂಡರಾಯಮುಖ್ಯ ಪುಟನೀತಿ ಆಯೋಗಕ್ಷಯಅದ್ವೈತಸ್ವಾತಂತ್ರ್ಯಶಬ್ದಮಣಿದರ್ಪಣಕ್ರಿಕೆಟ್ಉತ್ತರ ಕನ್ನಡಮೊದಲನೇ ಅಮೋಘವರ್ಷಶಾಲಿವಾಹನ ಶಕೆಧರ್ಮಸ್ಥಳಕನ್ನಡಪ್ರಭಮರಣದಂಡನೆಶಾತವಾಹನರುಭಾರತದ ಉಪ ರಾಷ್ಟ್ರಪತಿಮಿನ್ನಿಯಾಪೋಲಿಸ್ಕ್ಯಾನ್ಸರ್ನ್ಯೂಟನ್‍ನ ಚಲನೆಯ ನಿಯಮಗಳುನೀನಾದೆ ನಾ (ಕನ್ನಡ ಧಾರಾವಾಹಿ)ಸಂಭೋಗಓಂ (ಚಲನಚಿತ್ರ)ಮೆಸೊಪಟ್ಯಾಮಿಯಾಹೈಡ್ರೊಜನ್ ಕ್ಲೋರೈಡ್ಕಾನೂನುರೇಡಿಯೋರಾಜ್ಯಗಳ ಪುನರ್ ವಿಂಗಡಣಾ ಆಯೋಗಭಾರತದ ಮಾನವ ಹಕ್ಕುಗಳುಖಂಡಕಾವ್ಯಫುಟ್ ಬಾಲ್ಲಿಂಗಾಯತ ಧರ್ಮಜಾಗತಿಕ ತಾಪಮಾನ ಏರಿಕೆವಸಾಹತು ಭಾರತಮಹಾಭಾರತಹಸ್ತ ಮೈಥುನಕಾದಂಬರಿಟಾರ್ಟನ್🡆 More