ಸ್ವಾತಂತ್ರ್ಯ

ಸ್ವಾತಂತ್ರ್ಯ ಪದವನ್ನು ಇಲ್ಲಿ ಎರಡು ರೀತಿಯಲ್ಲಿ ಊಪಯೋಗಿಸಬಹುದು.

ಒಂದು ವಸ್ತುವಿಗೆ ಮತ್ತೊಂದು ವ್ಯಕ್ತಿಗೆ. ಯಾವುದೇ ಒಂದು ವಸ್ತುವು ಯಾವುದೇ ನಿರ್ಭಂದಕ್ಕೆ ಒಳಪಡದೆ ಯಾವುದೇ ದಿಕ್ಕಿನಲ್ಲಿ ಚಲಿಸಲು ಸಾಧ್ಯವಾದರೆ ಅದನ್ನು ನಾವು ಸ್ವಾತಂತ್ರ್ಯ ವಸ್ತುವೆನ್ನಬಹುದು. ಅದೇ ವಸ್ತುವಿಗೆ ಯಾವುದೇ ನಿರ್ಭಂದವಿದ್ದರೆ ಅದು ಸ್ವಾತಂತ್ರ್ಯ ಕಳೆದುಕೊಂಡಿತೆಂದು ಅರ್ಥ. ಇದೇ ರೀತಿ ಯಾವುದೇ ವ್ಯಕ್ತಿಯ ಮೇಲೆ ಕೆಲ ನಿರ್ಭಂದಗಳನ್ನು ಹೇರಿದಾಗ ಅವನು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ.

ಸ್ವಾತಂತ್ರ್ಯ
ಭಾರತದ ಸ್ವಾತಂತ್ರ್ಯ ಸಂಗ್ರಾಮ ಚಳುವಳಿ, 5 ಏಪ್ರಿಲ್‌ ೧೯೩೦ರಂದು ದಂಡಿಯಲ್ಲಿ ಮಹಾತ್ಮ ಗಾಂಧಿ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಪ್ರಜೆಗಳೆಲ್ಲರೂ ಆಂಗ್ಲರು ಹೇರಿದ್ದ ನಿರ್ಭಂದಗಳಿಗೆ ಒಳಪಟ್ಟಿದ್ದೆವು.ಸ್ವಾತಂತ್ರ್ಯ ಎಂದರೆ ಯಾವುದೇ ದೇಶದ ಪ್ರಜೆಗಳು ತಮ್ಮಿಂದಲೇ ಚುನಾಯಿಸಲ್ಪಟ್ಟ/ಆರಿಸಲ್ಪಟ್ಟ ಸರಕಾರದಿಂದ ಆಳಲ್ಪಡುತ್ತಾರೆ. ಅವರು ಬೇರೆ ಯಾವುದೇ ದೇಶದವರು ಮಾಡಿದ ಕಾನೂನು ಕಟ್ಟಲೆಗಳನ್ನು ಪಾಲಿಸಬೇಕಾಗಿಲ್ಲ. ಸ್ವಾತಂತ್ರ್ಯ ಯಾವುದೇ ಒಂದು ದೇಶ ಅಥವಾ ರಾಜ್ಯದ ವಸ್ತುಸ್ಥಿತಿ. ಸ್ವತಂತ್ರ ರಾಜ್ಯವೊಂದರಲ್ಲಿ ವಾಸಿಸುತ್ತಿರುವವರು ಅಥವಾ ಪ್ರಜೆಗಳು ಸ್ವರಾಜ್ಯದಲ್ಲಿ ಭಾಗಿಯಾಗಿರುತ್ತಾರೆ ಹಾಗೂ ಸಾಧಾರಣವಾಗಿ ಒಟ್ಟಾರೆ ಭೂಪ್ರದೇಶದ ಮೇಲೆ ಸರಕಾರದ ಮೂಲಕ ಸಾರ್ವಭೌಮತ್ವ ಹೊಂದಿರುತ್ತಾರೆ.


Tags:

🔥 Trending searches on Wiki ಕನ್ನಡ:

ಬಾದಾಮಿಛಂದಸ್ಸುಮಧ್ಯಕಾಲೀನ ಭಾರತಭೌತಶಾಸ್ತ್ರಕರಗಕಾಂತೀಯ ವಸ್ತುಗಳುಬುಗುರಿಲಕ್ಷ್ಮಿಗೋವಿಂದ ಪೈಮಣ್ಣಿನ ಸಂರಕ್ಷಣೆದ್ರಾವಿಡ ಭಾಷೆಗಳುಸುಳಿಮಾಟ - ಮಂತ್ರಗರ್ಭಧಾರಣೆಪ್ರಬಂಧ ರಚನೆನಕ್ಷತ್ರಪರಿಸರ ರಕ್ಷಣೆಋತುಆಂಜಿಯೋಪ್ಲ್ಯಾಸ್ಟಿಕುದುರೆರಜಪೂತಪೊನ್ನಜಿಲ್ಲೆಪಟ್ಟದಕಲ್ಲುಗೌತಮಿಪುತ್ರ ಶಾತಕರ್ಣಿಟಿಪ್ಪು ಸುಲ್ತಾನ್ಕಬಡ್ಡಿಭಾರತೀಯ ರಿಸರ್ವ್ ಬ್ಯಾಂಕ್ಬಿ. ಆರ್. ಅಂಬೇಡ್ಕರ್ಜೈನ ಧರ್ಮಪ್ರಾಣಏಡ್ಸ್ ರೋಗಮಾನ್ಸೂನ್ರಗಳೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಚೇಳು, ವೃಶ್ಚಿಕಯಣ್ ಸಂಧಿಸವರ್ಣದೀರ್ಘ ಸಂಧಿರಾಮ್ ಮೋಹನ್ ರಾಯ್ರಗಡ್ (ಚಲನಚಿತ್ರ)ಅರ್ಥ ವ್ಯತ್ಯಾಸಗೋಪಾಲಕೃಷ್ಣ ಅಡಿಗಆಲದ ಮರಕರ್ನಾಟಕದ ಹಬ್ಬಗಳುಶ್ರೀಕೃಷ್ಣದೇವರಾಯಹಣಕಾಸಿನ ಮಾರುಕಟ್ಟೆಶಿಕ್ಷಣಕಲಬುರಗಿಮಾಸ್ತಿ ವೆಂಕಟೇಶ ಅಯ್ಯಂಗಾರ್ಮುಖೇಶ್ ಅಂಬಾನಿಮಯೂರಶರ್ಮಆರೋಗ್ಯಭಾರತದಲ್ಲಿನ ಜಾತಿ ಪದ್ದತಿಸಾಮಾಜಿಕ ಸಮಸ್ಯೆಗಳುಸಾವಯವ ಬೇಸಾಯನಾಮಪದಗದ್ದಕಟ್ಟುಶಿಶುನಾಳ ಶರೀಫರುಗ್ರಹಕುಂಡಲಿಶಬ್ದ ಮಾಲಿನ್ಯಹೈದರಾಲಿಸೂರ್ಯಕಾಂತಿಷಟ್ಪದಿತ. ರಾ. ಸುಬ್ಬರಾಯಹರಪ್ಪವ್ಯಾಪಾರಿವಿಜಯವಾಣಿಅರ್ಜುನಪಂಚಾಯತ್ ರಾಜ್ಯಗುರುರಾಜ ಕರಜಗಿವಾರ್ಧಕ ಷಟ್ಪದಿನಗರಭಾರತದ ಜನಸಂಖ್ಯೆಯ ಬೆಳವಣಿಗೆಯಶ್(ನಟ)ಚಂದ್ರಗುಪ್ತ ಮೌರ್ಯಭಾರತದ ನದಿಗಳುಚಿಲ್ಲರೆ ವ್ಯಾಪಾರ🡆 More