ನೇಪಾಳಿ ಭಾಷೆ: ಇಂಡೋ-ಆರ್ಯನ್ ಭಾಷೆ

ನೇಪಾಳಿ ಭಾಷೆಯು ಭಾರತೀಯ-ಆರ್ಯನ್ ಭಾಷೆಯಾಗಿದೆ.

ಇದು ನೇಪಾಳದ ಅಧಿಕೃತ ಭಾಷೆಯಾಗಿದೆ ಮತ್ತು ಭಾರತ, ಭೂತಾನ್ ಹಾಗೂ ಮಯನ್ಮಾರ್ ದೇಶಗಳಲ್ಲಿಯೂ ಮತನಾಡುತ್ತಾರೆ. ನೇಪಾಳಿ ಭಾಷೆಯು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದಾರ್ಜಲಿಂಗ್ ಜಿಲ್ಲೆಯಲ್ಲಿ ಅಧಿಕೃತ ಭಾಷೆಯ ಸ್ಥಾನವನ್ನು ಹೊಂದಿದೆ. ನೇಪಾಳಿ ಭಾಷೆ ಎಂದು ಕರೆಯುವ ಮುನ್ನ, ಐತಿಹಾಸಿಕವಾಗಿ, ಈ ಭಾಷೆಯು ಮೊದಲೆಗೆ ಖಾಸ್ ಭಾಷೆಯೆಂದು, ನಂತರ ಗೊರ್ಕಾಲಿ ಅಥವಾ ಗುರ್ಕಾಲಿ ಎಂದು ಕರೆಯಲ್ಪಡುತ್ತಿತ್ತು. ಇದನ್ನು ನೆವಾರ್ ಜನರಿಂದ ಖೇ ಭಾಷೆಯೆಂದು ಮತ್ತು ತಪರೆ ಜನರಿಂದ ಶೇರ್ಪಾ ಭಾಷೆ ಎಂದೂ ಗುರುತಿಸಲ್ಪಟ್ಟಿದೆ.

ನೇಪಾಳಿ
नेपाली भाषा Nepālī bhāṣā
खस कुरा Khas kurā
ನೇಪಾಳಿ ಭಾಷೆ: ಸಾಹಿತ್ಯ, ಮಾತನಾಡುವವರ ಸಂಖ್ಯೆ, ಕುಶಲೋಪರಿಗಳು
ಬಳಕೆಯಲ್ಲಿರುವ 
ಪ್ರದೇಶಗಳು:
ನೇಪಾಳ; worldwide diaspora
ಒಟ್ಟು 
ಮಾತನಾಡುವವರು:
೧೬ million
ಭಾಷಾ ಕುಟುಂಬ: Indo-European
 Indo-Iranian
  Indo-Aryan
   Sanskrit
    Northern
     (Eastern Pahari)
      ನೇಪಾಳಿ 
ಬರವಣಿಗೆ: Devanagari
Devanagari Braille
Bhujimol (historical) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ನೇಪಾಳ ನೇಪಾಲ
India (in Sikkim and Darjeeling district of West Bengal)
ನಿಯಂತ್ರಿಸುವ
ಪ್ರಾಧಿಕಾರ:
Nepal Academy
ಭಾಷೆಯ ಸಂಕೇತಗಳು
ISO 639-1: ne
ISO 639-2: nep
ISO/FDIS 639-3: either:
npi – Nepali
dty – Doteli 
Nepali language status.png
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಸಾಹಿತ್ಯ

ನೇಪಾಳಿ ಭಾಷೆಯು ೧೯ನೇ ಶತಮಾನದ ೧೦೦ ವರ್ಷಗಳ ಕಡಿಮೆ ಸಮಯದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿತು. ಕಳೆದ ೧೦ ವರ್ಷಗಳಲ್ಲಿ, ನೇಪಾಳಿ ಭಷೆಯ ಸಾಹಿತ್ಯಕ್ಕೆ ಏಷ್ಯಾ, ಐರೋಪ್ಯ ಮತ್ತು ಆಮೇರಿಕಗಳಲ್ಲಿರುವ ನೇಪಾಳಿ ಜನರು ತುಂಬಾ ಕೊಡುಗೆಗಳನ್ನು ನೀಡಿfದಾರೆ.

ಮಾತನಾಡುವವರ ಸಂಖ್ಯೆ

೨೦೧೧ರ ಜನಗಣತಿಯ ಪ್ರಕಾರ, ಪ್ರತಿಶತ ೪೪.೬ ರಷ್ಟು ನೇಪಾಳದಲ್ಲಿರು ಜನರು ನೇಪಾಳಿ ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಾರೆ. ಎತ್ನಲಾಗ್ ಜಾಲತಾಣವು ಜಗತ್ತಿನಲ್ಲಿ ೧.೭ ಕೋಟಿಗಿಂತ(೨೦೦೭) ಹೆಚ್ಚು ಮತ್ತು ೪.೨ ಕೋಟಿಗಿಂತ(೨೦೧೨) ಹೆಚ್ಚು ಮಂದಿ ಮಾತನಾಡುತ್ತಾರೆಂದು ಲೆಕ್ಕಹಾಕಿದೆ. ಇವರಲ್ಲಿ ೧.೭ಕೋಟಿ ಜನರು ನೇಪಾಳದಲ್ಲಿರುವವರಾಗಿದ್ದಾರೆ.(೨೦೦೧ರ ಜನಗಣತಿಯಲ್ಲಿದ್ದಂತೆ).

ಕುಶಲೋಪರಿಗಳು

ಕನ್ನಡ ನೇಪಾಳಿ
ನಮಸ್ಕಾರ
ನಮಸ್ಕಾರ್
ಹೇಗಿದ್ದೀರಾ?
ತಪೈ ಕಸ್ಟೊಹುನು-ಹುನ್-ಚಾ?
ನನ್ನ ಹೆಸರು ರಾಮ
ಮೇರೊ ನಾಮ್ ರಾಮ ಹೊ
ನಾನು ಕರ್ನಾಟಕದವನು ಮಾ ಕರ್ನಾಟಕ್ ಬತ ಹೊ
ಎಲ್ಲರಿಗೂ ಶುಭ ಮುಂಜಾನೆ
ಸುಭಾ ಪ್ರಭಾತ್ ಸಬೈ ಲೈ
ಶುಭ ರಾತ್ರಿ
ಸುಭ ರಾತ್ರಿ
ದಿನ ದಿವ-ಸೊ
ಸಂಜೆ
ಸಾಜ್
ಧನ್ಯವಾದಗಳು
ಧನ್-ಯ-ಬಾದ್

References

Tags:

ನೇಪಾಳಿ ಭಾಷೆ ಸಾಹಿತ್ಯನೇಪಾಳಿ ಭಾಷೆ ಮಾತನಾಡುವವರ ಸಂಖ್ಯೆನೇಪಾಳಿ ಭಾಷೆ ಕುಶಲೋಪರಿಗಳುನೇಪಾಳಿ ಭಾಷೆಪಶ್ಚಿಮ ಬಂಗಾಳಭಾರತಭೂತಾನ್ಮಯನ್ಮಾರ್ಸಿಕ್ಕಿಂ

🔥 Trending searches on Wiki ಕನ್ನಡ:

ಸಜ್ಜೆಕುವೆಂಪುಅಧಿಕ ವರ್ಷನುಡಿ (ತಂತ್ರಾಂಶ)ತ್ಯಾಜ್ಯ ನಿರ್ವಹಣೆದಿಕ್ಕುಇಮ್ಮಡಿ ಪುಲಿಕೇಶಿಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಪ್ರಜಾಪ್ರಭುತ್ವಗುರು (ಗ್ರಹ)ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕಲ್ಪನಾಮೊದಲನೆಯ ಕೆಂಪೇಗೌಡಶ್ರೀ ರಾಮಾಯಣ ದರ್ಶನಂಕರ್ನಾಟಕ ಹೈ ಕೋರ್ಟ್ಕನ್ನಡದಲ್ಲಿ ಗಾದೆಗಳುವೀರೇಂದ್ರ ಪಾಟೀಲ್ಅಂಚೆ ವ್ಯವಸ್ಥೆಆಧುನಿಕ ವಿಜ್ಞಾನವ್ಯಾಪಾರಶಬ್ದಮಣಿದರ್ಪಣಕಾಗೋಡು ಸತ್ಯಾಗ್ರಹಕಾಳಿದಾಸಚಾಮರಾಜನಗರಅಯೋಧ್ಯೆರಾಷ್ಟ್ರೀಯತೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನಿಯತಕಾಲಿಕವಿನಾಯಕ ದಾಮೋದರ ಸಾವರ್ಕರ್ಚೋಮನ ದುಡಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಉಪಯುಕ್ತತಾವಾದತಂತ್ರಜ್ಞಾನಮೋಳಿಗೆ ಮಾರಯ್ಯವಿರಾಟ್ ಕೊಹ್ಲಿಡಾ ಬ್ರೋಮಲೈ ಮಹದೇಶ್ವರ ಬೆಟ್ಟ೧೬೦೮ಬಿ. ಆರ್. ಅಂಬೇಡ್ಕರ್ಸಿದ್ದರಾಮಯ್ಯಉಪ್ಪಿನ ಸತ್ಯಾಗ್ರಹವೃದ್ಧಿ ಸಂಧಿಶ್ರೀವಿಜಯಮೈಸೂರು ಅರಮನೆಕವಿರಾಜಮಾರ್ಗಅಂಬಿಗರ ಚೌಡಯ್ಯಎ.ಪಿ.ಜೆ.ಅಬ್ದುಲ್ ಕಲಾಂಭಾರತದ ರೂಪಾಯಿಸಂಪ್ರದಾಯವ್ಯಾಸರಾಯರುಹರಪ್ಪಕನ್ನಡದಲ್ಲಿ ಸಣ್ಣ ಕಥೆಗಳುಮಾರ್ಕ್ಸ್‌ವಾದಇಮ್ಮಡಿ ಪುಲಕೇಶಿವಿಧಾನಸೌಧಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಲಬದ್ಧತೆರಚಿತಾ ರಾಮ್ಮಾನ್ವಿತಾ ಕಾಮತ್ಋತುಕರ್ನಾಟಕ ಸ್ವಾತಂತ್ರ್ಯ ಚಳವಳಿಮಡಿಕೇರಿರಾಷ್ಟ್ರೀಯ ಶಿಕ್ಷಣ ನೀತಿವಿಚ್ಛೇದನಕಾದಂಬರಿಗುರುರಾಜ ಕರಜಗಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಆದಿವಾಸಿಗಳುಡ್ರಾಮಾ (ಚಲನಚಿತ್ರ)ಜಾನಪದದಯಾನಂದ ಸರಸ್ವತಿಬೆಂಗಳೂರು ಗ್ರಾಮಾಂತರ ಜಿಲ್ಲೆಓಂ (ಚಲನಚಿತ್ರ)ದಾವಣಗೆರೆ🡆 More