ತ್ರಿಪುರಾಂಬಾ: ಕನ್ನಡದ ಮೊದಲ ನಾಯಕನಟಿ

ತ್ರಿಪುರಾಂಬಾ (೧೯೧೦-೧೯೭೯) ರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ರಂಗಭೂಮಿ ಹಾಗು ಚಲನಚಿತ್ರ ನಟಿ ಮತ್ತು ಗಾಯಕಿ.

೧೯೩೪ ರಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಟಾಕಿ ಸತಿ ಸುಲೋಚನಾದಲ್ಲಿ ಸುಲೋಚನಾ ಪಾತ್ರದಿಂದ ಉತ್ತಮವಾಗಿ ನೆನಪುಳಿದುಕೊಳ್ಳುತ್ತಾರೆ. ಇದೇ ಅವರನ್ನು ಕನ್ನಡ ಚಿತ್ರರಂಗದ ಮೊದಲ ನಾಯಕಿಯನ್ನಾಗಿ ಮಾಡಿತು.

ತ್ರಿಪುರಾಂಬಾ
Born೧೭ ಜುಲೈ ೧೯೧೦
ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
Died೧೯೭೯
Occupations
  • ನಾಯಕಿ
  • ಗಾಯಕಿ
Spouseವೇಣುಗೋಪಾಲ್

ವೃತ್ತಿ

ತ್ರಿಪುರಾಂಬ ರಂಗಭೂಮಿಯಲ್ಲಿ ತೊಡಗಿಸಿಕೊಂಡರು ಹಾಗು ನಿಪುಣ ನಟಿ ಮತ್ತು ಗಾಯಕಿಯಾದರು. ಅವರು ಸುಬ್ಬಯ್ಯ ನಾಯ್ಡು ಅವರೊಂದಿಗೆ ಕನ್ನಡ ಚಿತ್ರರಂಗದ ಮೊದಲ ಟಾಕಿ ಚಿತ್ರ ಸತಿ ಸುಲೋಚನಾದಲ್ಲಿ ಇಂದ್ರಜಿತ್ ಅವರ ಪತ್ನಿ ಸುಲೋಚನಾ ಪಾತ್ರವನ್ನು ನಿರ್ವಹಿಸಿದರು. ಈ ಐತಿಹಾಸಿಕ ಸಿನಿಮಾ ಅವರನ್ನು ಕನ್ನಡದ ಮೊದಲ ನಾಯಕಿಯನ್ನಾಗಿ ಮಾಡಿತು.

ಆಶ್ಚರ್ಯವೆಂದರೆ ತ್ರಿಪುರಾಂಬ ಹೆಚ್ಚು ಸಿನಿಮಾ ಮಾಡಲಿಲ್ಲ. ೧೯೩೭ ರಲ್ಲಿ ಅವರ ಮುಂದಿನ ಮತ್ತು ಕೊನೆಯ ಚಿತ್ರ ಪುರಂದರದಾಸ. ಅವರು ೧೯೭೯ ರಲ್ಲಿ ನಿಧನರಾದರು.

ಚಿತ್ರಕಥೆ

ಹಲವಾರು ರಂಗ ನಾಟಕಗಳ ಹೊರತಾಗಿ, ತ್ರಿಪುರಾಂಬಾ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.

ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿಗಳು
1934 ಸತಿ ಸುಲೋಚನಾ ಸುಲೋಚನಾ ಕನ್ನಡ ಕನ್ನಡ ಚಿತ್ರರಂಗದ ಮೊದಲ ನಾಯಕಿ
1937 ಪುರಂದರದಾಸರು ಸರಸ್ವತಿ ಕನ್ನಡ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ತ್ರಿಪುರಾಂಬಾ @ ಐ ಎಮ್ ಡಿ ಬಿ

Tags:

ತ್ರಿಪುರಾಂಬಾ ವೃತ್ತಿತ್ರಿಪುರಾಂಬಾ ಚಿತ್ರಕಥೆತ್ರಿಪುರಾಂಬಾ ಉಲ್ಲೇಖಗಳುತ್ರಿಪುರಾಂಬಾ ಬಾಹ್ಯ ಕೊಂಡಿಗಳುತ್ರಿಪುರಾಂಬಾಕನ್ನಡಕನ್ನಡ ಚಿತ್ರರಂಗಸತಿ ಸುಲೋಚನ

🔥 Trending searches on Wiki ಕನ್ನಡ:

ಪಂಚಾಂಗಜಾನಪದಯಣ್ ಸಂಧಿಚದುರಂಗದ ನಿಯಮಗಳುಶಿವರಾಮ ಕಾರಂತಕುಟುಂಬಕಾನೂನುದಿಕ್ಸೂಚಿದಕ್ಷಿಣ ಕನ್ನಡಹೊಸಗನ್ನಡಹೊಯ್ಸಳ ವಿಷ್ಣುವರ್ಧನಚಂದ್ರಗುಪ್ತ ಮೌರ್ಯಕನ್ನಡ ಸಾಹಿತ್ಯತಾಳಮದ್ದಳೆಬೇಸಿಗೆಬಸವರಾಜ ಕಟ್ಟೀಮನಿಭಾರತದ ರಾಷ್ಟ್ರಗೀತೆಅಂಚೆ ವ್ಯವಸ್ಥೆಮೌರ್ಯ ಸಾಮ್ರಾಜ್ಯಕಯ್ಯಾರ ಕಿಞ್ಞಣ್ಣ ರೈಮಾಲಿನ್ಯಚಿತ್ರದುರ್ಗ ಕೋಟೆಹಸ್ತ ಮೈಥುನಬಿ. ಆರ್. ಅಂಬೇಡ್ಕರ್ನೇಮಿಚಂದ್ರ (ಲೇಖಕಿ)ಕನ್ನಡಕಬಡ್ಡಿಆಯ್ಕಕ್ಕಿ ಮಾರಯ್ಯಕವಿರಾಜಮಾರ್ಗಮೂಲಧಾತುಗಳ ಪಟ್ಟಿಸಮಾಜಶಾಸ್ತ್ರಫುಟ್ ಬಾಲ್ಶಾಮನೂರು ಶಿವಶಂಕರಪ್ಪಶ್ರೀ ಸಿದ್ದೇಶ್ವರ ಸ್ವಾಮಿಜಿಗಳುನರಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರಪತ್ರಪ್ರೀತಿಬಹಮನಿ ಸುಲ್ತಾನರುಅಖಿಲ ಭಾರತ ಬಾನುಲಿ ಕೇಂದ್ರಭಾವಗೀತೆಕುರಿಬ್ಯಾಡ್ಮಿಂಟನ್‌ಭಗತ್ ಸಿಂಗ್ಜಲ ಮಾಲಿನ್ಯಬುಡಕಟ್ಟುಪು. ತಿ. ನರಸಿಂಹಾಚಾರ್ಬೆಂಗಳೂರು ಕೋಟೆಎಚ್.ಎಸ್.ವೆಂಕಟೇಶಮೂರ್ತಿಲಿಂಗ ವಿವಕ್ಷೆರೋಸ್‌ಮರಿಸರ್ವೆಪಲ್ಲಿ ರಾಧಾಕೃಷ್ಣನ್ಪೊನ್ನಬಂಜಾರಮಂಜುಳಕೃಷ್ಣಪಾಟೀಲ ಪುಟ್ಟಪ್ಪರಾಗಿನೀತಿ ಆಯೋಗಕಲ್ಯಾಣ ಕರ್ನಾಟಕದೆಹಲಿ ಸುಲ್ತಾನರುಕೆಂಗಲ್ ಹನುಮಂತಯ್ಯವ್ಯಕ್ತಿತ್ವಪ್ರಬಂಧ ರಚನೆಭಾರತದ ರಾಷ್ಟ್ರೀಯ ಚಿನ್ಹೆಗಳುಉಪ್ಪಿನ ಸತ್ಯಾಗ್ರಹಟೈಗರ್ ಪ್ರಭಾಕರ್ಹರಿಶ್ಚಂದ್ರಮಗುವಿನ ಬೆಳವಣಿಗೆಯ ಹಂತಗಳುಸವದತ್ತಿಬ್ಯಾಸ್ಕೆಟ್‌ಬಾಲ್‌ನಮ್ಮ ಮೆಟ್ರೊಪ್ರವಾಹವ್ಯವಹಾರಜೈಮಿನಿ ಭಾರತಎ.ಪಿ.ಜೆ.ಅಬ್ದುಲ್ ಕಲಾಂಹಾ.ಮಾ.ನಾಯಕಕರ್ನಾಟಕ ಸ್ವಾತಂತ್ರ್ಯ ಚಳವಳಿಲಕ್ನೋ🡆 More