ಮೈಸೂರು ರಾಜ್ಯ: ಈಗ ಕರ್ನಾಟಕ ನವೆಂಬರ್ ಒಂದು

ಮೈಸೂರು ರಾಜ್ಯವು, ಅಥವಾ ಆಡುಮಾತಿನಲ್ಲಿ ಹಳೆಯ ಮೈಸೂರು, ೧೯೪೭ರಿಂದ ಭಾರತ ಪ್ರಭುತ್ವದಲ್ಲಿನ ಮತ್ತು ೧೯೫೬ರವರೆಗೆ ತದನಂತರದ ಭಾರತ ಗಣರಾಜ್ಯದಲ್ಲಿನ ರಾಜ್ಯವೊಂದು ಆಗಿ ಇದ್ದಿತು.

ಮೈಸೂರು ಮಹಾಸಂಸ್ಥಾನವನ್ನು ನಾಮಕರಿಸಿ ಮೈಸೂರು ರಾಜ್ಯವನ್ನು ಸೃಷ್ಟಿಸಲಾಯಿತು; ಅದರೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿಯನ್ನು ಸ್ಥಳಾಂತರಿಸಲಾಯಿತು. ಭಾರತದ ಸಂಸತ್ತು ೧೯೫೬ರ ಭಾಷಾಶಾಸ್ತ್ರೀಯ ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆ ಕಾಯಿದೆಯನ್ನು ಹೊರಡಿಸುವುದರೊಂದಿಗೆ ಭಾರತ ಗಣರಾಜ್ಯದಲ್ಲಿನ ಆಂಧ್ರ ರಾಜ್ಯ, ಬಾಂಬೆ ರಾಜ್ಯ, ಕೊಡಗು ರಾಜ್ಯ, ಹೈದರಾಬಾದ್ ರಾಜ್ಯ, ಮಡ್ರಾಸ್ ರಾಜ್ಯ, ಮತ್ತು ಹಲವು ಕ್ಷುಲ್ಲಕ ಪ್ರಾಂತ್ಯಗಳ ಸೀಮಾ ಪ್ರದೇಶಕೆಲವನ್ನು ಮೈಸೂರು ರಾಜ್ಯದೊಂದಿಗೆ ಸಂಯೋಜಿಸುವುದರೊಂದಿಗೆ ಮೈಸೂರು ರಾಜ್ಯವು ಏಕರೂಪ ಕನ್ನಡ ಭಾಷೆಯ ನಾಡಾಗಿ ಗಣನೀಯವಾಗಿ ವಿಸ್ತ್ರತಗೊಂಡಿತು. ನಂತರ, ೧೯೭೪ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಿಸಲಾಯಿತು.

ಮೈಸೂರು ರಾಜ್ಯ
ಭಾರತದಲ್ಲಿನ ರಾಜ್ಯ
ಮೈಸೂರು ರಾಜ್ಯ:  ಈಗ ಕರ್ನಾಟಕ ನವೆಂಬರ್ ಒಂದು
೧೯೪೭–೧೯೭೩ ಮೈಸೂರು ರಾಜ್ಯ:  ಈಗ ಕರ್ನಾಟಕ ನವೆಂಬರ್ ಒಂದು

Coat of arms of ಮೈಸೂರು ರಾಜ್ಯ, ಹಳೆಯ ಮೈಸೂರು

Coat of arms

Location of ಮೈಸೂರು ರಾಜ್ಯ, ಹಳೆಯ ಮೈಸೂರು
Location of ಮೈಸೂರು ರಾಜ್ಯ, ಹಳೆಯ ಮೈಸೂರು
ಮೈಸೂರು ರಾಜ್ಯ, ೧೯೫೧
Location of ಮೈಸೂರು ರಾಜ್ಯ, ಹಳೆಯ ಮೈಸೂರು
Location of ಮೈಸೂರು ರಾಜ್ಯ, ಹಳೆಯ ಮೈಸೂರು
ಮೈಸೂರು ರಾಜ್ಯ, ೧೯೫೬
Capital ಬೆಂಗಳೂರು
History
 •  ಭಾರತ ಪ್ರಭುತ್ವದೊಂದಿಗೆ ಮೈಸೂರು ಮಹಾಸಂಸ್ಥಾನದ ಮಿಲೀನ ೯ ಆಗಸ್ಟ್ ೧೯೪೭ ೧೯೪೭
 •  ಕರ್ನಾಟಕವೆಂದು ನಾಮಕರಣ ೧ ನವೆಂಬರ್ ೧೯೭೩
Today part of ಮೈಸೂರು ರಾಜ್ಯ:  ಈಗ ಕರ್ನಾಟಕ ನವೆಂಬರ್ ಒಂದು ಭಾರತ

ಚರಿತ್ರೆ

ಬ್ರಿಟಿಷ್ ಭಾರತಲ್ಲಿನ ಮೂರು ಬೃಹತ್ ರಾಜಸಂಸ್ಥಾನಗಳಲ್ಲಿ ಮೈಸೂರು ಮಹಾಸಂಸ್ಥಾನವೂ ಒಂದು. ಬ್ರಿಟನ್ನಿನಿಂದ ಭಾರತವು ಸ್ವತಂತ್ರಗೊಳ್ಳುತ್ತಿದ್ದಂತೆಯೇ ಮಹಾರಾಜ ಜಯಚಾಮರಾಜೇಂದ್ರ ಒಡೆಯರು ಭಾರತದ ಮಿಲೀನ ತಂತ್ರವನ್ನು ಅಳವಡಿಸಿ ೧೫ ಆಗಸ್ಟ್ ೧೯೪೭ರಂದು ಭಾರತ ಪ್ರಭುತ್ವದೊಂದಿಗೆ ತಮ್ಮ ಸಂಸ್ಥಾನವನ್ನು ವರ್ಜಿಸಿದರು. ಅದರೊಂದಿಗೆ ಮೈಸೂರು ಮಹಾಸಂಸ್ಥಾನವನ್ನು ಭಾರತ ಪ್ರಭುತ್ವದಲ್ಲಿನ ರಾಜ್ಯವೊಂದಾಗಿ ಪುನರ್ರಚಿಸಲಾಯಿತು.

ಮರುಸಂಘಟನೆ

೧೯೫೬ರಲ್ಲಿ ಭಾರತ ಸರ್ಕಾರವು ಸಮಗ್ರ ಭಾರತದಲ್ಲಿ ಏಕಭಾಷಾರೂಪದ ತತ್ವದ ಆಧಾರದ ಮೇಲೆ ಪ್ರಾಂತೀಯ ಗಡಿಗಳ ಮರುಸಂಘಟಿಸಲು ಕಾಯಿದೆಯೊಂದನ್ನು ಜಾರಿಗೆ ತಂದಿತು. ಈ ಕಾಯಿದೆಯ ಪರಿಣಾಮವಾಗಿ ೧ ನವೆಂಬರ್ ೧೯೫೬ರಂದು ಕನ್ನಡ ಜಿಲ್ಲೆಗಳಾದ ಬಾಂಬೆ ರಾಜ್ಯದ ಬೆಳಗಾವಿಯನ್ನು (ಚಂದ್ರಗೃಹವನ್ನು ಹೊರತು), ವಿಜಯಪುರವನ್ನು, ಧಾರವಾಡವನ್ನು, ಮತ್ತು ಉತ್ತರ ಕನ್ನಡವನ್ನು, ಆಂಧ್ರ ರಾಜ್ಯದಿಂದ ಬಳ್ಳಾರಿಯನ್ನು, ಮಡ್ರಾಸ್ ರಾಜ್ಯದಿಂದ ದಕ್ಷಿಣ ಕನ್ನಡವನ್ನು, ಹೈದರಾಬಾದ್ ರಾಜ್ಯದಿಂದ ಕೊಪ್ಪಳವನ್ನು, ರಾಯಚೂರನ್ನು, ಕಲಬುರ್ಗಿಯನ್ನು, ಮತ್ತು ಬೀದರವನ್ನು ಮೈಸೂರು ರಜ್ಯಕ್ಕೆ ವರ್ಗಾಯಿಸಲಾಯಿತು. ನ್ಯೂನ ಕೊಡಗು ರಾಜ್ಯವನ್ನು ಮೈಸೂರು ರಾಜ್ಯದಲ್ಲಿ ವಿಲೀನಗೊಳ್ಳಿಸಿ ಅದನ್ನು ಜಿಲ್ಲೆಯನ್ನೊಂದಾಗಿ ಮಾರ್ಪಾಡಿಸಲಾಯಿತು.

೧ ನವೆಂಬರ್ ೧೯೭೩ರಂದು ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಿಸಲಾಯಿತು.

ಉಲ್ಲೇಖಗಳು

Tags:

ಕನ್ನಡಕರ್ನಾಟಕಬೆಂಗಳೂರುಭಾರತಭಾರತದ ಸಂಸತ್ತುಮೈಸೂರುಮೈಸೂರು ಸಂಸ್ಥಾನ

🔥 Trending searches on Wiki ಕನ್ನಡ:

ಅಲ್ಲಮ ಪ್ರಭುಚೋಳ ವಂಶತಾಳೆಮರಜಾಹೀರಾತುಸಾರಜನಕಅಮ್ಮಭಾರತ ಬಿಟ್ಟು ತೊಲಗಿ ಚಳುವಳಿಕನ್ನಡದಲ್ಲಿ ಗದ್ಯ ಸಾಹಿತ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಆತ್ಮರತಿ (ನಾರ್ಸಿಸಿಸಮ್‌)ಉಪ್ಪಾರಸಾರ್ವಜನಿಕ ಹಣಕಾಸುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನಿರುದ್ಯೋಗಅನುಪಮಾ ನಿರಂಜನವಾಸ್ತವಿಕವಾದವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ತುಳಸಿಹುರುಳಿಹದಿಹರೆಯಭಾರತೀಯ ಜನತಾ ಪಕ್ಷಚಂಪೂರಗಳೆದ್ರಾವಿಡ ಭಾಷೆಗಳುಅಂತಾರಾಷ್ಟ್ರೀಯ ಸಂಬಂಧಗಳುಬ್ಯಾಡ್ಮಿಂಟನ್‌ಸವರ್ಣದೀರ್ಘ ಸಂಧಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಹಣನವೋದಯಭಕ್ತಿ ಚಳುವಳಿನ್ಯೂಟನ್‍ನ ಚಲನೆಯ ನಿಯಮಗಳುಕಾವ್ಯಮೀಮಾಂಸೆವಿನಾಯಕ ಕೃಷ್ಣ ಗೋಕಾಕನಾಗಚಂದ್ರಮಲೆನಾಡುಮಹಾವೀರಬೇವುಶೂದ್ರ ತಪಸ್ವಿಅಂಬಿಗರ ಚೌಡಯ್ಯರಾಶಿಕನ್ನಡ ಕಾವ್ಯ೧೮೬೨ಶ್ರೀವಿಜಯಉಗುರುಕುವೆಂಪುಭಾರತದ ಪಂಚಾಯತ್ ರಾಜ್ ವ್ಯವಸ್ಥೆಅಷ್ಟ ಮಠಗಳುವಿಮರ್ಶೆಹವಾಮಾನವಿಭಕ್ತಿ ಪ್ರತ್ಯಯಗಳುಹೊಯ್ಸಳನುಗ್ಗೆಕಾಯಿಲೋಹಡಿ.ವಿ.ಗುಂಡಪ್ಪಜೋಡು ನುಡಿಗಟ್ಟುಕನ್ನಡ ರಂಗಭೂಮಿಸಂಸ್ಕೃತಚೀನಾಸಾಸಿವೆತ್ರಿಪದಿಕರಗಈಚಲುಯಶ್(ನಟ)ಈರುಳ್ಳಿಪರಿಸರ ರಕ್ಷಣೆಹೊಯ್ಸಳ ವಿಷ್ಣುವರ್ಧನಬಾಲ್ಯ ವಿವಾಹಮುಖ್ಯ ಪುಟಏಡ್ಸ್ ರೋಗಕೋಟ ಶ್ರೀನಿವಾಸ ಪೂಜಾರಿಪ್ರೇಮಾಹೈದರಾಲಿಕಥೆವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಖೊಖೊಚಂಪಕ ಮಾಲಾ ವೃತ್ತ🡆 More