ತಪನ್ ಮಿಶ್ರಾ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ.

ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ , ಬಾಹ್ಯಾಕಾಶ ಅನ್ವಯಗಳ ಕೇಂದ್ರದ ನಿರ್ದೇಶಕರಾಗಿದ್ದರು.

ತಪನ್ ಮಿಶ್ರಾ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ.

ತಪನ್ ಮಿಶ್ರಾ ರವರು ೧೯೬೧ ರಲ್ಲಿ ಒಡಿಶಾದ ರಾಯಗಡದಲ್ಲಿ ಜನಿಸಿದರು.

ತಪನ್ ಮಿಶ್ರಾ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ.

೧೯೮೪ ರಲ್ಲಿ ಜೆ.ಸಿ.ಬೋಸ್ ನ್ಯಾಷನಲ್ ಟ್ಯಾಲೆಂಟ್‌ ಸರ್ಚ್ (ಜೆಬಿಎನ್ಎಸ್ಟಿಎಸ್) ಸ್ಕಾಲರ್ ಆಗಿ ಜಾದವ್ಪುರ್ವ ಯುನಿವರ್ಸಿಟಿ, ಕಲ್ಕತ್ತಾದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್,ಅಧ್ಯಯನ ಮಾಡಿದರು.

ತಪನ್ ಮಿಶ್ರಾ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ.

  • ಮಿಶ್ರಾ ರವರು ತಮ್ಮ ವೃತ್ತಿಜೀವನವನ್ನು ಡಿಜಿಟಲ್ ಹಾರ್ಡ್‌ವೇರ್ ಎಂಜಿನಿಯರ್ ಆಗಿ ಪ್ರಾರಂಭಿಸಿದರು ಹಾಗೂ ಮೈಕ್ರೋವೇವ್ ರಿಮೋಟ್‌ ಸೆನ್ಸಿಂಗ್ ಪೇಲೋಡ್ಗಳಲ್ಲಿ ಸ್ಪೇಸ್ ಅಪ್ಲಿಕೇಷನ್‌ ಸೆಂಟರ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.
  • ೧೯೯೦ ರಲ್ಲಿ ಜರ್ಮನ್ ಏರೋಸ್ಪೇಸ್ ಏಜೆನ್ಸಿಯಲ್ಲಿನ ಅತಿಥಿ ವಿಜ್ಞಾನಿಯಾಗಿ ಎಸ್ಎಆರ್ (SAR)ಡಾಟಾದ ನೈಜ - ಸಮಯ ಸಂಸ್ಕರಣೆಗೆ ಅವರು ಆಲ್ಗರಿದಮ್ ಅನ್ನು ಬರೆದರು.
  • ಅವರು ೧೯೯೫ - ೧೯೯೯ ರ ಅವಧಿಯಲ್ಲಿ ಐಆರ್ ಎಸ್ - ಪಿ4 ಗಾಗಿ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋ ಮೀಟರ್ (ಎಮ್ಎಸ್ಎಮ್ಆರ್) ಪೇಲೋಡ್ ಸಿಸ್ಟಮ್ ಎಂಜಿನಿಯರಿಂಗ್ ನಿರ್ವಹಿಸುತ್ತಿದ್ದರು.
  • ಅವರು ರಿಸ್ಯಾಟ್ -1 ರ ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡರ್(ಎಸ್ಎಆರ್) ಅಭಿವೃದ್ಧಿಯ ವಿನ್ಯಾಸದಲ್ಲಿ ತೊಡಗಿದ್ದರು.
  • ೨೦೧೫, ಫೆಬ್ರವರಿಯಲ್ಲಿ ನಿರ್ದೇಶಕರಾಗಿ ನೇಮಕವಾಗುವ ಮೊದಲು ಅವರು ಬಾಹ್ಯಾಕಾಶ ಅನ್ವಯಗಳ ಕೇಂದ್ರದ ಮೈಕ್ರೋವೇವ್ ರಿಮೋಟ್ ಸಂವೇದಿ ಪ್ರದೇಶದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
  • ಓಶಿಯನ್ ಸ್ಯಾಟ್ -1 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ಮೀಟರ್ನ ಓಶಿಯನ್ ಸ್ಯಾಟ್ -2 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ ಮೀಟರ್‌ಗಳ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋಮೀಟರ್ ಸಾಧನದ ಅಭಿವೃದ್ಧಿಯೊಂದಿಗೆ ಸಹ ಸಂಬಂಧ ಹೊಂದಿದ್ದರು.

ತಪನ್ ಮಿಶ್ರಾ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ.

  • ಅವರು ೨೦೦೭ರಲ್ಲಿ ಭಾರತೀಯ ರಾಷ್ಟ್ರೀಯ ಅಕಾಡೆಮಿ ಆಫ್ ಇಂಜಿನಿಯರಿಂಗ್ ಫೆಲೋ ಆಗಿ ಆಯ್ಕೆಯಾದರು.
  • ಅವರು ೨೦೦೮ರಲ್ಲಿ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೊನಾಟಿಕ್ಸ್ ನ ಸದಸ್ಯರಾಗಿದ್ದರು.
  • ಅವರಿಗೆ ಐದು ಹಕ್ಕು ಸ್ವಾಮ್ಯಗಳನ್ನು ಮತ್ತು ಇಪ್ಪತ್ತೈದು ಪತ್ರಿಕೆಗಳನ್ನು ತಮ್ಮ ಕ್ರೆಡಿಟ್ಗೆ ನೀಡಲಾಗಿದೆ.

ತಪನ್ ಮಿಶ್ರಾ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ.

  • ವಿಕ್ರಮ್ ಸಾರಾಭಾಯ್ ಸಂಶೋಧನಾ ಪ್ರಶಸ್ತಿ - ೨೦೦೪.
  • ಇಸ್ರೋ ಮೆರಿಟ್ ಪ್ರಶಸ್ತಿ - ೨೦೦೮.

ತಪನ್ ಮಿಶ್ರಾ

ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ.

Tags:

ತಪನ್ ಮಿಶ್ರಾ ಜನನತಪನ್ ಮಿಶ್ರಾ ಶಿಕ್ಷಣತಪನ್ ಮಿಶ್ರಾ ವೃತ್ತಿಜೀವನತಪನ್ ಮಿಶ್ರಾ ಸದಸ್ಯತ್ವತಪನ್ ಮಿಶ್ರಾ ಪ್ರಶಸ್ತಿಗಳುತಪನ್ ಮಿಶ್ರಾ ಉಲ್ಲೇಖಗಳುತಪನ್ ಮಿಶ್ರಾಬಾಹ್ಯಾಕಾಶ

🔥 Trending searches on Wiki ಕನ್ನಡ:

ಕೊಡಗಿನ ಗೌರಮ್ಮಚಾಲುಕ್ಯಭಾರತದ ಮಾನವ ಹಕ್ಕುಗಳುಸಂವಹನಮಾಸ್ತಿ ವೆಂಕಟೇಶ ಅಯ್ಯಂಗಾರ್ನಾಟಕಮದುವೆಸಂಸ್ಕಾರಅಂಟುರೇಣುಕಕನ್ನಡದಲ್ಲಿ ಗಾದೆಗಳುತುಳುರಸ(ಕಾವ್ಯಮೀಮಾಂಸೆ)ಭಾರತದ ರಾಷ್ಟ್ರಪತಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಅಂಬಿಗರ ಚೌಡಯ್ಯಭಾರತೀಯ ರೈಲ್ವೆಮಾನವ ಅಭಿವೃದ್ಧಿ ಸೂಚ್ಯಂಕಮಾನ್ವಿತಾ ಕಾಮತ್ಗೌತಮ ಬುದ್ಧಓಂ ನಮಃ ಶಿವಾಯಸುದೀಪ್ಸಂಜಯ್ ಚೌಹಾಣ್ (ಸೈನಿಕ)ಜನ್ನಸನ್ನಿ ಲಿಯೋನ್ಮಂಟೇಸ್ವಾಮಿಲೋಕಸಭೆದೇವರ ದಾಸಿಮಯ್ಯಅಶ್ವತ್ಥಮರಉತ್ತರ ಕನ್ನಡರಾಮ್ ಮೋಹನ್ ರಾಯ್ಮುದ್ದಣಭಾರತದ ಭೌಗೋಳಿಕತೆಲೆಕ್ಕ ಬರಹ (ಬುಕ್ ಕೀಪಿಂಗ್)ಒನಕೆ ಓಬವ್ವಸಚಿನ್ ತೆಂಡೂಲ್ಕರ್ಲೋಪಸಂಧಿಕನ್ನಡಕರ್ಮಧಾರಯ ಸಮಾಸಸಂವಿಧಾನಫುಟ್ ಬಾಲ್ಪ್ರಜ್ವಲ್ ರೇವಣ್ಣಬಂಡಾಯ ಸಾಹಿತ್ಯಗ್ರಾಮ ಪಂಚಾಯತಿಬಂಗಾರದ ಮನುಷ್ಯ (ಚಲನಚಿತ್ರ)ಪೂರ್ಣಚಂದ್ರ ತೇಜಸ್ವಿವಿಜಯನಗರಕನ್ನಡದಲ್ಲಿ ಮಹಿಳಾ ಸಾಹಿತ್ಯವರ್ಗೀಯ ವ್ಯಂಜನಡಾ ಬ್ರೋವ್ಯವಸಾಯಶೈಕ್ಷಣಿಕ ಸಂಶೋಧನೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದಾಳಿಂಬೆಉತ್ತರ ಪ್ರದೇಶಶಿವಪ್ಪ ನಾಯಕವೃದ್ಧಿ ಸಂಧಿತಾಳಗುಂದ ಶಾಸನಕನ್ನಡ ಸಂಧಿಭಾಷಾ ವಿಜ್ಞಾನಮಳೆಗಾಲಬಡತನವಿರೂಪಾಕ್ಷ ದೇವಾಲಯಶ್ರವಣಬೆಳಗೊಳಡಿ.ವಿ.ಗುಂಡಪ್ಪಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮಾರೀಚಅತ್ತಿಮಬ್ಬೆಸಾವಯವ ಬೇಸಾಯಸ್ಯಾಮ್ ಪಿತ್ರೋಡಾಭಾರತದ ರೂಪಾಯಿಮಾದಕ ವ್ಯಸನಗೋಪಾಲಕೃಷ್ಣ ಅಡಿಗಸಂಗ್ಯಾ ಬಾಳ್ಯಕನ್ನಡ ಅಕ್ಷರಮಾಲೆಕನ್ನಡ ರಾಜ್ಯೋತ್ಸವಸಂಸ್ಕೃತ ಸಂಧಿ🡆 More