ಆಗಸ್ಟ್ ೩೧: ದಿನಾಂಕ

ಆಗಸ್ಟ್ ೩೧ - ಆಗಸ್ಟ್ ತಿಂಗಳಿನ ೩೧ನೇ ದಿನ.

ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೩ನೆ ದಿನ (ಅಧಿಕ ವರ್ಷದಲ್ಲಿ ೨೪೪ನೆ ದಿನ). ಈ ದಿನದ ನಂತರ ವರ್ಷದಲ್ಲಿ ೧೨೨ ದಿನಗಳು ಇರುತ್ತವೆ. ಈ ದಿನಾಂಕವು ಶನಿವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಸೋಮವಾರ, ಬುಧವಾರ ಅಥವಾ ಶುಕ್ರವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಮಂಗಳವಾರ ಅಥವಾ ಗುರುವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಆಗಸ್ಟ್ ೨೦೨೪


ಪ್ರಮುಖ ಘಟನೆಗಳು

  • ೨೦೧೪ - ಚೀನಾ ಹಾಂಗ್ ಕಾಂಗ್ ಪೂರ್ಣ ಸಾರ್ವತ್ರಿಕ ಮತದಾನದ ತಳ್ಳಿಹಾಕಲಾಯಿತು.
  • ೨೦೧೬ - ಬ್ರೆಜಿಲ್ನ ಅಧ್ಯಕ್ಷ ದಿಲ್ಮಾ ರೌಸ್ಸೆಫ್ ಛೀಮಾರಿಗೊಳಪಡಿಸಲಾಗಿದ್ದು, ಕಚೇರಿಯಿಂದ ತೆಗೆದು ಹಾಕಿದರು.

ಜನನ

  • ೧೯೦೭ - ರಾಮೋನ್ ಮ್ಯಾಗ್ಸೇಸೆ(೧೯೦೭-೧೯೫೭). ಇವರು ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದರು.ಇವರ ನೆನಪಿಗಾಗಿ ಪ್ರತಿ ವರ್ಷ 'ಮ್ಯಾಗ್ಸೇಸೆ' ಪ್ರಶಸ್ತಿ ಕೊಡಲಾಗುತ್ತದೆ.
  • ೧೯೧೯ - ಭಾರತದ ಖ್ಯಾತ ಬರಹಗಾರ್ತಿ ಅಮೃತಾ ಪ್ರೀತಮ್.
  • ೧೯೬೩ - ರಿತುಪರ್ಣೋ ಘೋಷ್, ಭಾರತೀಯ ನಟ, ನಿರ್ದೇಶಕ, ಮತ್ತು ಚಿತ್ರಕಥೆಗಾರ.


ನಿಧನ

  • ೧೯೮೨ - ನಂಜನಗೂಡು ತಿರುಮಲಾಂಬಾ.
  • ೨೦೧೨ - ಕಾಶ್ಮೀರಮ್ ರಾಣಾ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ.
  • ೨೦೧೫ - ಟಾಮ್ ಸ್ಕಾಟ್, ಅಮೇರಿಕಾದ ಫುಟ್ಬಾಲ್ ಆಟಗಾರ.

ರಜೆಗಳು/ಆಚರಣೆಗಳು

  • ರಾಷ್ಟ್ರೀಯ ಭಾಷೆ ದಿನ (ಮೊಲ್ಡೊವಾ)

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

ಆಗಸ್ಟ್ ೩೧ ಪ್ರಮುಖ ಘಟನೆಗಳುಆಗಸ್ಟ್ ೩೧ ಜನನಆಗಸ್ಟ್ ೩೧ ನಿಧನಆಗಸ್ಟ್ ೩೧ ರಜೆಗಳುಆಚರಣೆಗಳುಆಗಸ್ಟ್ ೩೧ ಹೊರಗಿನ ಸಂಪರ್ಕಗಳುಆಗಸ್ಟ್ ೩೧ಅಧಿಕ ವರ್ಷಆಗಸ್ಟ್ಗ್ರೆಗೋರಿಯನ್ ಕ್ಯಾಲೆಂಡರ್ತಿಂಗಳುದಿನವರ್ಷ

🔥 Trending searches on Wiki ಕನ್ನಡ:

ಪಾಂಡವರುಸಂಗೊಳ್ಳಿ ರಾಯಣ್ಣಕ್ರೈಸ್ತ ಧರ್ಮಕಾವೇರಿ ನದಿಆದೇಶ ಸಂಧಿಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದಲ್ಲಿನ ಜಾತಿ ಪದ್ದತಿಬೆಳವಡಿ ಮಲ್ಲಮ್ಮಮೊಗಳ್ಳಿ ಗಣೇಶಭಾರತದ ಮಾನವ ಹಕ್ಕುಗಳುಭಾರತದಲ್ಲಿನ ಚುನಾವಣೆಗಳುಒಂದನೆಯ ಮಹಾಯುದ್ಧರಚಿತಾ ರಾಮ್ಹೆಣ್ಣು ಬ್ರೂಣ ಹತ್ಯೆಗಾದೆಕೊರೋನಾವೈರಸ್ ಕಾಯಿಲೆ ೨೦೧೯ನಾಗವರ್ಮ-೧ಭಾರತೀಯ ರೈಲ್ವೆಕರಾವಳಿ ಚರಿತ್ರೆಕೋಶವಿಕ್ರಮಾದಿತ್ಯ ೬ಮೈಸೂರು ಚಿತ್ರಕಲೆಕರ್ನಾಟಕದ ಹಬ್ಬಗಳುವಾಣಿಜ್ಯ(ವ್ಯಾಪಾರ)ಪತ್ರಿಕೋದ್ಯಮಕರ್ನಾಟಕ ಐತಿಹಾಸಿಕ ಸ್ಥಳಗಳುಫ್ರಾನ್ಸ್ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಹಣಕಾಸುಕಾನೂನುಪ್ರೇಮಾವಿಜಯನಗರ ಜಿಲ್ಲೆಉಡುಪಿ ಜಿಲ್ಲೆಬೆಂಗಳೂರುವಲ್ಲಭ್‌ಭಾಯಿ ಪಟೇಲ್ಯೋನಿಬುದ್ಧಕೇಶಿರಾಜಎರೆಹುಳುರಾಷ್ಟ್ರೀಯ ಸೇವಾ ಯೋಜನೆರಸ(ಕಾವ್ಯಮೀಮಾಂಸೆ)ಕೈವಾರ ತಾತಯ್ಯ ಯೋಗಿನಾರೇಯಣರುಎಚ್.ಎಸ್.ವೆಂಕಟೇಶಮೂರ್ತಿಶಿಶುನಾಳ ಶರೀಫರುಅಕ್ಷಾಂಶಪಂಚತಂತ್ರಕರ್ನಾಟಕ ಜನಪದ ನೃತ್ಯಮಾಸ್ತಿ ವೆಂಕಟೇಶ ಅಯ್ಯಂಗಾರ್ಮಣ್ಣಿನ ಸಂರಕ್ಷಣೆಪರಮ ವೀರ ಚಕ್ರಪು. ತಿ. ನರಸಿಂಹಾಚಾರ್ಮುಹಮ್ಮದ್ಗೋಲ ಗುಮ್ಮಟಡಿ.ಎಸ್.ಕರ್ಕಿಚಕ್ರವರ್ತಿ ಸೂಲಿಬೆಲೆಉಮಾಶ್ರೀಪ್ರಜಾಪ್ರಭುತ್ವಮರಶಬ್ದ ಮಾಲಿನ್ಯರಾಮ್ ಮೋಹನ್ ರಾಯ್ಅಶ್ವತ್ಥಮರಇತಿಹಾಸಕುಟುಂಬನದಿವೇದ (2022 ಚಲನಚಿತ್ರ)ಹೆಚ್.ಡಿ.ಕುಮಾರಸ್ವಾಮಿಚಂದ್ರಶೇಖರ ಕಂಬಾರಮಾನವನ ಕಣ್ಣುಸೀತೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚಾಲುಕ್ಯಭಾರತದಲ್ಲಿ ತುರ್ತು ಪರಿಸ್ಥಿತಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುರೈತಪ್ರವಾಹಅಂಚೆ ವ್ಯವಸ್ಥೆಸೂರ್ಯಅರ್ಜುನ🡆 More