ವರ್ಷ

ಸೂರ್ಯನ ಸುತ್ತಲಿನ ಭೂಮಿಯ ಪ್ರದಕ್ಷಿಣೆಯ ಕಾಲವನ್ನು ವರ್ಷವನ್ನಾಗಿ ಗಣಿಸಲಾಗುತ್ತದೆ.

ಇದೇ ರೀತಿ ಬೇರೆ ಗ್ರಹಗಳಿಗೂ ವರ್ಷವನ್ನು ಗಣಿಸಬಹುದು. ಇದೇ ಕಲ್ಪನೆ(concept)ಯ ಆಧಾರದ ಮೇಲೆ ಯಾವುದೇ ಅಂತರಿಕ್ಷ ವಸ್ತು ಬೇರೊಂದು ಅಂತರಿಕ್ಷ ವಸ್ತುವಿನ ಸುತ್ತ ಪ್ರದಕ್ಷಿಣೆ ಹಾಕುವ ಕಾಲವನ್ನೂ ವರ್ಷವೆಂದು ಲೆಕ್ಕಿಸಬಹುದು. ಭೂಮಿ ಸೂರ್ಯನ ಸುತ್ತ ಒಂದು ಸಾರಿ ಸುತ್ತಲು ೩೬೫ ಅಥವ ೩೬೬ ದಿನಗಳಾಗುತ್ತದೆ. ಭೂಮಿಗೆ ೧ ವಷವೆಂದರೆ ೩೬೫ ಅಥವ ೩೬೬ ದಿನಗಳು.

ಭೂಮಿಯಲ್ಲಿ ಪಂಚಾಂಗ ವರ್ಷ

ಮುಖ್ಯವಾಗಿ ಮಾನವರು ಭೂಪ್ರದಕ್ಷಿಣೆಯ ಮೇಲೆ ಅವಲಂಬಿತವಾದ ಋತುಗಳ ಬರುವಿಕೆಯನ್ನು ಅಳೆಯಲು ಪಂಚಾಂಗವನ್ನು ಸೃಷ್ಟಿಸಿದರು. ಇದರಂತೆ, ಒಂದು ಋತುವಿನ ಪುನರಾಗಮನದ ಮಧ್ಯೆಯ ಕಾಲವನ್ನು ವರ್ಷವೆಂದು ಪರಿಗಣಿಸಿದರು. ಆದರೆ ಋತುಗಳ ಮಧ್ಯದ ಕಾಲವು ಸ್ಥಾಯಿಯಾಗಿಲ್ಲದಿದ್ದರಿಂದ ಸೂರ್ಯನ ಪಥಚಲನೆಯ ವೀಕ್ಷಣೆಯ ಮೇಲೆ ವರ್ಷವನ್ನು ಗಣಿಸತೊಡಗಿದರು. ಇದನ್ನು ಸೂರ್ಯಮಾನ ಪಂಚಾಂಗ ಎನ್ನುತ್ತಾರೆ. ಇದಕ್ಕೆ ಸದೃಶವಾಗಿ ಚಂದ್ರನ ಹಂತಗಳನ್ನು ಅಳೆದು ವರ್ಷವನ್ನು ಲೆಕ್ಕಿಸುವುದನ್ನು ಚಂದ್ರಮಾನ ಪಂಚಾಂಗದಲ್ಲಿ ಉಪಯೋಗಿಸುತ್ತಾರೆ.

Tags:

ಗ್ರಹಭೂಮಿಸೂರ್ಯ

🔥 Trending searches on Wiki ಕನ್ನಡ:

ಡಾ. ಎಚ್ ಎಲ್ ಪುಷ್ಪಕುಟುಂಬಸಂಸ್ಕೃತಶುದ್ಧಗೆರಾಮಸರ್ವಜ್ಞಹುಬ್ಬಳ್ಳಿವಸ್ತುಸಂಗ್ರಹಾಲಯಅಮ್ಮಭಗವದ್ಗೀತೆನಾಮಪದಭಾರತೀಯ ನದಿಗಳ ಪಟ್ಟಿಜಾಪತ್ರೆತಾಜ್ ಮಹಲ್ವಲ್ಲಭ್‌ಭಾಯಿ ಪಟೇಲ್ಯೋಗ ಮತ್ತು ಅಧ್ಯಾತ್ಮಪೆಸಿಫಿಕ್ ಮಹಾಸಾಗರಸಂಯುಕ್ತ ಕರ್ನಾಟಕಬಾಲ ಗಂಗಾಧರ ತಿಲಕಅಷ್ಟಷಟ್ಪದಿಕರ್ನಾಟಕ ಹೈ ಕೋರ್ಟ್ಬಾದಾಮಿ ಗುಹಾಲಯಗಳುನಾಟಕಕುರಿಇತಿಹಾಸರೇಡಿಯೋಫ್ರೆಂಚ್ ಕ್ರಾಂತಿಸಾನೆಟ್ಷಟ್ಪದಿತಂತ್ರಜ್ಞಾನದ ಉಪಯೋಗಗಳುರಾಮ ಮಂದಿರ, ಅಯೋಧ್ಯೆತಾಮ್ರಕರಗರಾಷ್ಟ್ರೀಯ ಶಿಕ್ಷಣ ನೀತಿಆರ್ಯಭಟ (ಗಣಿತಜ್ಞ)ಓಂ (ಚಲನಚಿತ್ರ)ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭೋವಿಗುರುಮೈಸೂರು ಚಿತ್ರಕಲೆಬಂಡಾಯ ಸಾಹಿತ್ಯಪರಿಸರ ರಕ್ಷಣೆಭಾರತದ ಉಪ ರಾಷ್ಟ್ರಪತಿಕೋಪಪಿತ್ತಕೋಶರಾಷ್ಟ್ರೀಯ ಸ್ವಯಂಸೇವಕ ಸಂಘಭಾರತೀಯ ರಿಸರ್ವ್ ಬ್ಯಾಂಕ್ಭಾರತೀಯ ಜನತಾ ಪಕ್ಷದುರ್ಯೋಧನಶಿಶುನಾಳ ಶರೀಫರುಸೌರಮಂಡಲಗುಡುಗುಬಿ.ವೆಂಕಟಾಚಾರ್ಯಮಾನವನ ವಿಕಾಸಯೋನಿಪರೀಕ್ಷೆಯು.ಆರ್.ಅನಂತಮೂರ್ತಿಜಿ.ಪಿ.ರಾಜರತ್ನಂಕೊರೋನಾವೈರಸ್ಗ್ರಾಮ ಪಂಚಾಯತಿವಾದಿರಾಜರುರಜಪೂತಕರ್ನಾಟಕ ಲೋಕಸಭಾ ಚುನಾವಣೆ, ೧೯೬೨ಚಂದ್ರಯಾನ-೩ಚೋಳ ವಂಶಮಹಾವೀರ ಜಯಂತಿತೆಂಗಿನಕಾಯಿ ಮರಮಾತೃಭಾಷೆಜಿಹಾದ್ರಾಷ್ಟ್ರೀಯ ಭದ್ರತಾ ಪಡೆದೀಪಾವಳಿಶೀತಲ ಸಮರಆನೆಚಿನ್ನಮುರಬ್ಬವೃತ್ತಪತ್ರಿಕೆಕಾಂತಾರ (ಚಲನಚಿತ್ರ)🡆 More