ಗ್ರೆಗೋರಿಯನ್ ಕ್ಯಾಲೆಂಡರ್

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ).

ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ ೨೪, ೧೫೮೨ರಂದು ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು.

  • ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ ೩೬೫ ದಿನಗಳ ೬ ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (೩೬೫ ದಿನಗಳ, ೫ ಗಂಟೆ ೪೯ ನಿಮಿಷ) ಎಂದು ತೋರಿಸಿದರು,
  • ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ತಿಂಗಳುಗಳು 12 ಇವೆ
ಗ್ರೆಗೋರಿಯನ್ ಕ್ಯಾಲೆಂಡರ್
ಪೋಪ್ ಹದಿಮೂರನೆಯ ಗ್ರೆಗೊರಿ ಕ್ಯಾಲೆಂಡರ್ ಪ್ರಾರಂಭವನ್ನು ಆಚರಿಸುತ್ತಿರುವುದು-ಗ್ರೆಗೊರಿ ಸಮಾಧಿಯ ಮೇಲಿನ ಉಬ್ಬು ಶಿಲ್ಪ.

ಪರಿಹಾರ

  • ಪ್ರತಿ ನಾಲ್ಕು ವರ್ಷ ಕ್ಕೊಮ್ಮೆ ನಿಖರವಾಗಿ ಭಾಗಿಸಬಹುದಾದ ವರ್ಷ ಅಧಿಕ ವರ್ಷ. ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚು, ೨೯ ದಿನ ತೋರಿಸಿದರು. ೧೦೦ ವರ್ಷಗಳನ್ನು ಹೊರತುಪಡಿಸಿ, ಆದರೆ ಶತಮಾನ ವರ್ಷ ಅಧಿಕ ವರ್ಷಗಳಲ್ಲ ೪೦೦ ರಿಂದ ನಿಖರವಾಗಿ ಭಾಗಿಸಬಹುದಾದರೆ ಅಧಿಕ ವರ್ಷ. ಉದಾಹರಣೆಗೆ ೧೭೦೦, ೧೮೦೦, ಮತ್ತು ೧೯೦೦ ಇವು ಅಧಿಕ ವರ್ಷ ಅಲ್ಲ, ಆದರೆ ೨೦೦೦ ಅಧಿಕ ವರ್ಷ.

ಬಾಹ್ಯ ಸಂಪರ್ಕಗಳು


Tags:

ಕ್ಯಾಲೆಂಡರ್ಫೆಬ್ರುವರಿ ೨೪

🔥 Trending searches on Wiki ಕನ್ನಡ:

ಭಾರತೀಯ ಸ್ಟೇಟ್ ಬ್ಯಾಂಕ್ವಿಜ್ಞಾನಸ್ತ್ರೀಕಲಿಯುಗಕುಮಾರವ್ಯಾಸತುಮಕೂರುರಾಮಚರಿತಮಾನಸದ್ರಾವಿಡ ಭಾಷೆಗಳುಮಲ್ಲಿಗೆಗೋಪಾಲಕೃಷ್ಣ ಅಡಿಗಮುರುಡೇಶ್ವರಪು. ತಿ. ನರಸಿಂಹಾಚಾರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಜಾತ್ಯತೀತತೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನರೋಸ್‌ಮರಿಅಗಸ್ಟ ಕಾಂಟ್ಕ್ರಿಕೆಟ್ಆಹಾರಆದಿಲ್ ಶಾಹಿ ವಂಶಮಹಾತ್ಮ ಗಾಂಧಿಕರ್ನಾಟಕ ಜನಪದ ನೃತ್ಯಸಹಕಾರಿ ಸಂಘಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿಮೌರ್ಯ ಸಾಮ್ರಾಜ್ಯಭಾರತದ ರಾಷ್ಟ್ರಗೀತೆಮುಸುರಿ ಕೃಷ್ಣಮೂರ್ತಿಗುರುರಾಜ ಕರಜಗಿಚಾಲುಕ್ಯಹರಕೆತಂತ್ರಜ್ಞಾನಇಸ್ಲಾಂ ಧರ್ಮಹನುಮಂತತತ್ಪುರುಷ ಸಮಾಸಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಇಂಡಿಯನ್ ಪ್ರೀಮಿಯರ್ ಲೀಗ್ಕರಗತಾಳಗುಂದ ಶಾಸನಪರಿಸರ ವ್ಯವಸ್ಥೆಜಯಚಾಮರಾಜ ಒಡೆಯರ್ದೇವತಾರ್ಚನ ವಿಧಿಭಾರತದ ತ್ರಿವರ್ಣ ಧ್ವಜಕರ್ನಾಟಕದ ತಾಲೂಕುಗಳುಕನ್ನಡ ಸಾಹಿತ್ಯ ಪ್ರಕಾರಗಳುಶ್ರೀ ರಾಮ ಜನ್ಮಭೂಮಿಕಲ್ಲಂಗಡಿಆದಿಪುರಾಣಕ್ಯಾನ್ಸರ್ಕಲ್ಯಾಣಿವೇಗೋತ್ಕರ್ಷಕಾಂತಾರ (ಚಲನಚಿತ್ರ)ಹವಾಮಾನಶ್ರೀ ಸಿದ್ದೇಶ್ವರ ಸ್ವಾಮಿಜಿಗಳುನಾಮಪದಸಂಚಿ ಹೊನ್ನಮ್ಮಪದಬಂಧಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಚಿನ್ನಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಅಶೋಕ್ಅಡಿಕೆರಾಷ್ಟ್ರೀಯ ಸ್ವಯಂಸೇವಕ ಸಂಘರಾಷ್ಟ್ರಕವಿವಿಜಯ ಕರ್ನಾಟಕಗ್ರಾಮ ಪಂಚಾಯತಿಲಕ್ಷ್ಮಣಹೃದಯಾಘಾತಮಹಾವೀರ ಜಯಂತಿಸಮಾಜ ವಿಜ್ಞಾನಕನ್ನಡ ವ್ಯಾಕರಣಭಾರತದ ಸ್ವಾತಂತ್ರ್ಯ ದಿನಾಚರಣೆವಿಭಕ್ತಿ ಪ್ರತ್ಯಯಗಳುಒಂದನೆಯ ಮಹಾಯುದ್ಧಶಿಕ್ಷಣಶ್ರೀ ರಾಘವೇಂದ್ರ ಸ್ವಾಮಿಗಳುವಾಸ್ತವಿಕವಾದ🡆 More