೧೪೯೨

ವರ್ಷ ೧೪೯೨ (MCDXCII ) was a ಅಧಿಕ ವರ್ಷ ಬಾನುವಾರದಂದು ಶುರುವಾಯಿತು (ಕೊಂಡಿ ಪೂರ್ಣ ಕ್ಯಾಲೆಂಡರ್ ತೋರಿಸುತ್ತದ್ದೆ) ಜುಲಿಯನ್ ಕ್ಯಾಲೆಂಡರ್.

ಸ್ಳವೊನಿಕ್ ದೇಶಗಳಲ್ಲಿ "ಜಗತ್ತಿನ್ನ ಶುರುವಿನಿಂದ" ಇದು ೭೦೦೦ನೆಯ ವರ್ಷ, ಹಲವರು ಇದ್ದನ್ನು ವಿಶ್ವದ ಕೊನೆಯೆಂದು ಭಾವಿಸಿದ್ದರು, ಪ್ರಳಯ. ಹೊಸ ಜಗತಿನ (ಅಮೆರಿಕ)ದ ಶೋಧನೆಯಿಂದ ಇದು ನಿಜವಾಯಿತು ಎಂದು ಭಾವಿಸುತ್ತಾರೆ. ಕರ್ನಾಟಕ ಹಾಗು ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಆಳ್ವಿಕೆಯಲ್ಲಿತ್ತು, ಹಾಗು ಇಮ್ಮಡಿ ನರಸಿಂಹ ಅಥವಾ ಧಮ್ಮ ತಮ್ಮರಾಯ ರಾಜನಾಗಿದ. ಉತ್ತರ ಭಾರತದಲ್ಲಿ ಲೋದಿ ಸಾಮ್ರಾಜ್ಯದ ಸಿಕಂದರ್ ಲೋದಿ ಆಳ್ವಿಕೆ ಮಾಡುತ್ತಿದ್ದರು.

೧೪೯೨ ಘಟನೆಗಳು

  • ಜನವರಿ ೨ – ಬೋಅಬ್ದಿಲ್, ಗ್ರನಡದ, ಮೂರೀಶ್ ನ ಕೊನೆಯ ರಾಜ, ಫೆರ್ದಿನಂದ್ ಹಾಗು ಇಸಬೆಲ್ಲಗೆ ಶರಣಾಗುತ್ತಾರೆ. ಕ್ರಿಸ್ಟೊಫರ್ ಕೊಲಂಬಸ್ ಅಲ್ಹಂಬ್ರದಲ್ಲಿದ್ದಾರೆ, ಹಾಗು ಮೂರೀಶ್ ರಾಜನನ್ನು ಆಚೆಬರುವುದನ್ನು ಕಾಣುತ್ತಾರೆ ಹಾಗು ಸ್ಪಾನಿಶ್ ರಾಜ ರಾಣಿ ಹಾಗು ಯುವರಾಜನ ಕೈಯನ್ನು ಚುಂಬಿಸುತ್ತಾರೆ,.
  • ಜನವರಿ ೬ – ಫೆರ್ದಿನಂದ್ ಹಾಗು ಇಸಬೆಲ್ಲ ಗ್ರಣದ ಪ್ರವೆಶುಸುತ್ತಾರೆ.
  • ಜನವರಿ ೨೩ ಪೆನ್ತತಯೂಚ್ ದ ಮೊದಲ ಮುದ್ರಣ.
  • ಮಾರ್ಚ್ ೩೧ – ಫೆರ್ದಿನಂದ್ ಹಾಗು ಇಸಬೆಲ್ಲ ಅಲ್ಹಂಬ್ರ ಕಟ್ಟಳೆಗೆ ಸಹಿಹಾಕುತ್ತಾರೆ, ಎಲ್ಲ ಯೆಹೂದಿಯಾರನ್ನು ರೋಮನ್ ಕಾತೋಲಿಸಿಸ್ಮ್ಗೆ ಮತಾಂತರ ಆಗದಿದ್ದಲ್ಲಿ ಸ್ಪೇನ್ನಿಂದ ಆಚೆ ಹಾಕಲು .
  • ಏಪ್ರಿಲ್ ೧೭ – ಅಪಿತುಲತಿಒನ್ಸ ಆಫ್ ಸಂತ ಫೆ ಗೆ ಸಹಿ.
  • ಅಕ್ಟೋಬರ್ ೧೨ಕ್ರಿಸ್ಟೊಫರ್ ಕೊಲಂಬಸ್' ಕಾರಿಬ್ಬೆಯನ್ ಸೇರುತ್ತಾರೆ ಹಾಗು ಗುಅನಹನಿಯಲ್ಲಿ ಇಳಿಯುತ್ತಾರೆ, ಆದರೆ ಪೂರ್ವ ಭಾರತವೆಂದು ಭಾವಿಸುತ್ತಾರೆ.
  • ಅಕ್ಟೋಬರ್ 28 – ಕ್ರಿಸ್ಟೊಫರ್ ಕೊಲಂಬಸ್ ಕ್ಯೂಬಾ ಸೇರುತ್ತಾರೆ.
೧೪೯೨ 
ಅಕ್ಟೋಬರ್ 12 ೧೪೯೨, ಕೊಲಂಬಸ್ ಸ್ಪೇನ್ ನಿಂದ ಅಮೆರಿಕಸ್ ಸೇರುತ್ತಾರೆ .

ಧರ್ಮ

  • ಬೈಜಂಟೈನ್‌ ಸೃಷ್ಟಿಯಾ ದಿನ ವರ್ಷ ೭,೦೦೦,ಹಾಗು ಪ್ರಳಯವಾಗುವ ವರ್ಷವೆಂದು ಹಲವರು ಭಾವಿಸುತ್ತಾರೆ.

ಜನನಗಳು

  • ಮಾರ್ಚ್ 4 – ಫ್ರಂಸೆಸ್ಕೋ ದೇ ಲಯೋಲ್ಲೇ, ಇಟಲಿಯನ್ ಕಾಮ್ಪೋಸೆರ್
  • '

ಮರಣಗಳು

Tags:

೧೪೯೨ ಘಟನೆಗಳು೧೪೯೨ ಧರ್ಮ೧೪೯೨ ಜನನಗಳು೧೪೯೨ ಮರಣಗಳು೧೪೯೨ರೋಮನ್ ಅಂಕಿಗಳುವಿಜಯನಗರ ಸಾಮ್ರಾಜ್ಯ

🔥 Trending searches on Wiki ಕನ್ನಡ:

ನುಡಿಗಟ್ಟುಧರ್ಮಅಮೃತಬಳ್ಳಿನವರತ್ನಗಳುಶಾಸನಗಳುಮಾಹಿತಿ ತಂತ್ರಜ್ಞಾನರನ್ನಮಧ್ವಾಚಾರ್ಯಸೋಡಿಯಮ್ಅಮೀಬಾಮಾಧ್ಯಮಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಮಳೆನೀರು ಕೊಯ್ಲುಸಮುದ್ರಗುಪ್ತಸೂರ್ಯಬ್ಯಾಂಕು ಮತ್ತು ಗ್ರಾಹಕ ಸಂಬಂಧರಜನೀಕಾಂತ್ಕಾಳಿದಾಸಮೈಸೂರು ಸಂಸ್ಥಾನಪಪ್ಪಾಯಿಸವರ್ಣದೀರ್ಘ ಸಂಧಿಯುರೇನಿಯಮ್ಸ್ವಾತಂತ್ರ್ಯಮಹಾಭಾರತವೆಂಕಟೇಶ್ವರ ದೇವಸ್ಥಾನಏಕೀಕರಣಶಾಂತರಸ ಹೆಂಬೆರಳುಯು.ಆರ್.ಅನಂತಮೂರ್ತಿಪ್ರತಿಫಲನಪ್ರಾಣಿಸುಮಲತಾಅಯಾನುಶ್ರೀಕೃಷ್ಣದೇವರಾಯಅಲಾವುದ್ದೀನ್ ಖಿಲ್ಜಿಪಂಚ ವಾರ್ಷಿಕ ಯೋಜನೆಗಳುಕುಟುಂಬರಂಗಭೂಮಿರಾಜ್ಯಗಳ ಪುನರ್ ವಿಂಗಡಣಾ ಆಯೋಗಗುಪ್ತಗಾಮಿನಿ (ಧಾರಾವಾಹಿ)ಪೆಟ್ರೋಲಿಯಮ್ಕೆಂಪು ಮಣ್ಣುತೆಂಗಿನಕಾಯಿ ಮರಭರತನಾಟ್ಯಮೆಣಸಿನಕಾಯಿಕನ್ನಡದಲ್ಲಿ ಮಹಿಳಾ ಸಾಹಿತ್ಯಹೆಚ್.ಡಿ.ಕುಮಾರಸ್ವಾಮಿಬಾಲಕಾರ್ಮಿಕಅಂಬಿಗರ ಚೌಡಯ್ಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಟಿಪ್ಪು ಸುಲ್ತಾನ್ಜವಾಹರ‌ಲಾಲ್ ನೆಹರುವಲ್ಲಭ್‌ಭಾಯಿ ಪಟೇಲ್ಟಿ.ಪಿ.ಕೈಲಾಸಂಸೌರಮಂಡಲರಾಷ್ಟ್ರೀಯ ಸೇವಾ ಯೋಜನೆಡೊಳ್ಳು ಕುಣಿತಟಾರ್ಟನ್ರತ್ನತ್ರಯರುಮಂಕುತಿಮ್ಮನ ಕಗ್ಗಅರ್ಥಶಾಸ್ತ್ರಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಮೇರಿಕ ಸಂಯುಕ್ತ ಸಂಸ್ಥಾನಸಂಗೀತ ವಾದ್ಯಕರ್ನಾಟಕದಲ್ಲಿ ಸಹಕಾರ ಚಳವಳಿಹೃದಯಕನ್ನಡದಲ್ಲಿ ವಚನ ಸಾಹಿತ್ಯಕಾಲಾಯ ತಸ್ಮೈ ನಮಃ (ಚಲನಚಿತ್ರ)ಪಿ.ಲಂಕೇಶ್ಪತ್ರರಂಧ್ರಮಹಾಕಾವ್ಯಶಿಕ್ಷಣಮದಕರಿ ನಾಯಕಯುಗಾದಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿದುರ್ವಿನೀತವಿಷ್ಣುಅಂತರಜಾಲರೈತ🡆 More