ಹಾಲ್ಡೋರ್ ಲ್ಯಾಕ್ಸ್‍ನೆಸ್

ಹಾಲ್ಡೋರ್ ಲ್ಯಾಕ್ಸ್‍ನೆಸ್ 23 ಎಪ್ರಿಲ್ 1902 – 8 ಫೆಬ್ರವರಿ 1998)ಐಸ್‍ಲ್ಯಾಂಡ್ ದೇಶದ ಬರಹಗಾರ.

ಇವರು ಕವಿ,ಪತ್ರಕರ್ತ,ನಾಟಕಕಾರ,ಸಣ್ಣಕಥೆಗಾರ,ಕಾದಂಬರಿಕಾರ ಮತ್ತು ಪ್ರವಾಸಕಥನಕಾರರಾಗಿ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.ಇವರ ಮೇಲೆ ಪ್ರಭಾವ ಬೀರಿದವರಲ್ಲಿ ಆಗಸ್ಟ್ ಸ್ಟ್ರಿಂಡ್‍ಬರ್ಗ್,ಸಿಗ್ಮಂಡ್‌ ಫ್ರಾಯ್ಡ್‌,ಸಿಂಕ್ಲೇರ್ ಲೆವಿಸ್,ಅಪ್ಟನ್ ಸಿಂಕ್ಲೇರ್,ಬೆರ್ಟೋಯಿಟ್ ಬ್ರೆಂಕ್ಟ್ ಮತ್ತು ಅರ್ನೆಸ್ಟ್ ಹೆಮಿಂಗ್ವೇ ಮುಖ್ಯರು.ಇವರಿಗೆ ೧೯೫೫ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ನೋಬೆಲ್ ಪ್ರಶಸ್ತಿ ಪಡೆದ ಐಸ್‍ಲ್ಯಾಂಡ್ ದೇಶದ ಏಕೈಕ ವ್ಯಕ್ತಿ ಇವರು.

ಹಾಲ್ಡೋರ್ ಲ್ಯಾಕ್ಸ್‍ನೆಸ್
ಹಾಲ್ಡೋರ್ ಲ್ಯಾಕ್ಸ್‍ನೆಸ್
ಜನನ(೧೯೦೨-೦೪-೨೩)೨೩ ಏಪ್ರಿಲ್ ೧೯೦೨
Reykjavík, Iceland
ಮರಣ8 February 1998(1998-02-08) (aged 95)
Reykjavík, Iceland
ರಾಷ್ಟ್ರೀಯತೆIcelandic
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1955

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಅರ್ನೆಸ್ಟ್ ಹೆಮಿಂಗ್ವೇಕವಿನೋಬೆಲ್ ಪ್ರಶಸ್ತಿಪತ್ರಕರ್ತಸಾಹಿತ್ಯಸಿಂಕ್ಲೇರ್ ಲೆವಿಸ್ಸಿಗ್ಮಂಡ್‌ ಫ್ರಾಯ್ಡ್‌

🔥 Trending searches on Wiki ಕನ್ನಡ:

ಚೋಳ ವಂಶಒಡಲಾಳಶಕ್ತಿಕರ್ನಾಟಕದ ಮಹಾನಗರಪಾಲಿಕೆಗಳುವಿಮರ್ಶೆಕ್ರೀಡೆಗಳುಮಣ್ಣುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣತುಕಾರಾಮ್ತಂತ್ರಜ್ಞಾನದ ಉಪಯೋಗಗಳುಪೆರಿಯಾರ್ ರಾಮಸ್ವಾಮಿಒಡೆಯರ್ಕೊಡಗುಕಲಬುರಗಿಕಲ್ಲಿದ್ದಲುಕರ್ಣಾಟ ಭಾರತ ಕಥಾಮಂಜರಿಕಪ್ಪೆ ಅರಭಟ್ಟಪರಮಾಣುಆದಿ ಕರ್ನಾಟಕಮಳೆನೀರು ಕೊಯ್ಲುವಿಕಿಪೀಡಿಯರಜನೀಕಾಂತ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ ರಾಜ್ಯೋತ್ಸವಹೃದಯಆಯುರ್ವೇದಉಪ್ಪಿನ ಸತ್ಯಾಗ್ರಹಸಂಕರಣ1935ರ ಭಾರತ ಸರ್ಕಾರ ಕಾಯಿದೆಭಾರತದ ಸಂವಿಧಾನ ರಚನಾ ಸಭೆಪುನೀತ್ ರಾಜ್‍ಕುಮಾರ್ಭಾರತೀಯ ಸ್ಟೇಟ್ ಬ್ಯಾಂಕ್ಬಿಪಾಶಾ ಬಸುವಿದ್ಯುತ್ ಪ್ರವಾಹಪರಿಸರ ವ್ಯವಸ್ಥೆಮೆಸೊಪಟ್ಯಾಮಿಯಾಲಿಂಗಾಯತ ಧರ್ಮಸಂಭೋಗಭಾರತದಲ್ಲಿ ನಿರುದ್ಯೋಗವಿಧಾನ ಪರಿಷತ್ತುಮುಂಬಯಿ ವಿಶ್ವವಿದ್ಯಾಲಯಗೋವಿಂದ III (ರಾಷ್ಟ್ರಕೂಟ)ಹೆಚ್.ಡಿ.ಕುಮಾರಸ್ವಾಮಿವ್ಯಾಸರಾಯರುಆಹಾರ ಸಂಸ್ಕರಣೆವರ್ಣಾಶ್ರಮ ಪದ್ಧತಿನ್ಯೂಟನ್‍ನ ಚಲನೆಯ ನಿಯಮಗಳುಭಾರತೀಯ ನಾಗರಿಕ ಸೇವೆಗಳುನೀರುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಬಿಳಿ ರಕ್ತ ಕಣಗಳುರಾಮ್ ಮೋಹನ್ ರಾಯ್ರತ್ನತ್ರಯರುವಸಾಹತು ಭಾರತಭಾರತದ ಚುನಾವಣಾ ಆಯೋಗವಚನ ಸಾಹಿತ್ಯನಾಗರಹೊಳೆ ರಾಷ್ಟ್ರೀಯ ಉದ್ಯಾನವನಸಂಗೀತ ವಾದ್ಯಜಿ.ಎಸ್.ಶಿವರುದ್ರಪ್ಪಹಿಂದೂ ಮಾಸಗಳುಲೋಹಾಭರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ತೆರಿಗೆಪ್ಯಾರಾಸಿಟಮಾಲ್ವಿಶ್ವ ರಂಗಭೂಮಿ ದಿನಚಂದನಾ ಅನಂತಕೃಷ್ಣಸಂಯುಕ್ತ ಕರ್ನಾಟಕಬಾಲಕಾರ್ಮಿಕಸವರ್ಣದೀರ್ಘ ಸಂಧಿಶಾಂತರಸ ಹೆಂಬೆರಳು2020 ಬೇಸಿಗೆ ಪ್ಯಾರಾಲಿಂಪಿಕ್ಸ್ಯೋಗಸುಮಲತಾಗೊರೂರು ರಾಮಸ್ವಾಮಿ ಅಯ್ಯಂಗಾರ್ಅಕ್ಷಾಂಶ ಮತ್ತು ರೇಖಾಂಶಜ್ಞಾನಪೀಠ ಪ್ರಶಸ್ತಿ🡆 More