ಸಿಂಕ್ಲೇರ್ ಲೆವಿಸ್

ಹ್ಯಾರಿ ಸಿಂಕ್ಲೇರ್ ಲೆವಿಸ್(ಫೆಬ್ರವರಿ 7, 1885 – ಜನವರಿ 10, 1951)ಅಮೆರಿಕದ ಕಾದಂಬರಿಕಾರ,ಸಣ್ಣಕಥೆಗಾರ ಮತ್ತು ನಾಟಕಕಾರ.

ಇವರು ೧೯೩೦ರ ಸಾಹಿತ್ಯನೋಬೆಲ್ ಪ್ರಶಸ್ತಿ ಪಡೆದವರು. ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಅಮೆರಿಕನ್ ಕೂಡಾ ಹೌದು. ಇವರ ಕೃತಿಗಳು ಎರಡು ಮಹಾಯುದ್ಧಗಳ ನಡುವಿನ ಅವಧಿಯ ಅಮೆರಿಕದ ಜನರ ಬಂಡವಾಳಶಾಹಿತ್ವ ಮತ್ತು ಭೌತಿಕವಾದದ ವಿಮರ್ಶಾತ್ಮಕ ಒಳನೋಟಗಳನ್ನೊಳಗೊಂಡಿವೆ. ದುಡಿಯುವ ಮಹಿಳೆಯರ ಶಕ್ತಿಶಾಲಿ ಚಿತ್ರಣವನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ.

ಸಿಂಕ್ಲೇರ್ ಲೆವಿಸ್
ಸಿಂಕ್ಲೇರ್ ಲೆವಿಸ್
ಜನನಹ್ಯಾರಿ ಸಿಂಕ್ಲೇರ್ ಲೆವಿಸ್
(೧೮೮೫-೦೨-೦೭)೭ ಫೆಬ್ರವರಿ ೧೮೮೫
Sauk Centre, Minnesota
ಮರಣJanuary 10, 1951(1951-01-10) (aged 65)
ರೋಮ್, ಇಟಲಿ
ವೃತ್ತಿಕಾದಂಬರಿಕಾರ, ನಾಟಕಕಾರ, ಸಣ್ಣಕಥಗಾರ
ರಾಷ್ಟ್ರೀಯತೆಅಮೆರಿಕನ್
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ
1930

ಸಹಿಸಿಂಕ್ಲೇರ್ ಲೆವಿಸ್

ಅಮೆರಿಕದ ಅಂಚೆ ಇಲಾಖೆ ಇವರ ಗೌರವಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗೌರವಿಸಿದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಅಮೆರಿಕನೋಬೆಲ್ ಪ್ರಶಸ್ತಿಸಾಹಿತ್ಯ

🔥 Trending searches on Wiki ಕನ್ನಡ:

ಚಿತ್ರದುರ್ಗ ಕೋಟೆಕರ್ಮಧಾರಯ ಸಮಾಸಭರತ-ಬಾಹುಬಲಿರಾಯಚೂರು ಜಿಲ್ಲೆವಿಧಾನಸೌಧಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಉತ್ತರ (ಮಹಾಭಾರತ)ವ್ಯಕ್ತಿತ್ವಮಳೆಗಾಲಭಾರತೀಯ ಜ್ಞಾನಪೀಠಬಾದಾಮಿ ಶಾಸನವಾಲ್ಮೀಕಿಯೋಗವಾಹವಸುಧೇಂದ್ರತಂಬಾಕು ಸೇವನೆ(ಧೂಮಪಾನ)ಕನ್ನಡ ಛಂದಸ್ಸುವಿಧಾನ ಸಭೆಹಿಪ್ಪಲಿಎರಡನೇ ಎಲಿಜಬೆಥ್ಪಿ.ಲಂಕೇಶ್ಅ. ರಾ. ಮಿತ್ರಭಾರತದ ರಾಷ್ಟ್ರೀಯ ಚಿನ್ಹೆಗಳುಶುಕ್ರರಸ್ತೆಸಾಲುಮರದ ತಿಮ್ಮಕ್ಕರಂಜಾನ್ಇಂದಿರಾ ಗಾಂಧಿಮಹಿಳೆ ಮತ್ತು ಭಾರತಕನ್ನಡ ಸಾಹಿತ್ಯ ಪರಿಷತ್ತುಹೊಯ್ಸಳ ವಿಷ್ಣುವರ್ಧನಭಾರತದ ಸ್ವಾತಂತ್ರ್ಯ ಚಳುವಳಿಭಾರತೀಯ ಸಶಸ್ತ್ರ ಪಡೆಶಾಂತರಸ ಹೆಂಬೆರಳುಇತಿಹಾಸನಿಜಗುಣ ಶಿವಯೋಗಿಮಹಾಭಾರತತೆಂಗಿನಕಾಯಿ ಮರಆಂಗ್‌ಕರ್ ವಾಟ್ವಿಕ್ರಮಾದಿತ್ಯಎರೆಹುಳುಚಕ್ರವರ್ತಿ ಸೂಲಿಬೆಲೆಕ್ರಿಯಾಪದವಿದ್ಯುತ್ ಮಂಡಲಗಳುಹೈದರಾಲಿಕುಂದಾಪುರಲೋಪಸಂಧಿಶಬ್ದಮಣಿದರ್ಪಣಮಲೈ ಮಹದೇಶ್ವರ ಬೆಟ್ಟಜಂಬೂಸವಾರಿ (ಮೈಸೂರು ದಸರಾ)ತತ್ಪುರುಷ ಸಮಾಸರತ್ನತ್ರಯರುರಾಷ್ಟ್ರಕವಿಚೀನಾದ ಇತಿಹಾಸಓಂ ನಮಃ ಶಿವಾಯಕಳಿಂಗ ಯುದ್ಧವಿಶ್ವ ಪರಿಸರ ದಿನಬ್ಯಾಬಿಲೋನ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗೌತಮಿಪುತ್ರ ಶಾತಕರ್ಣಿಕದಂಬ ಮನೆತನಶ್ಯೆಕ್ಷಣಿಕ ತಂತ್ರಜ್ಞಾನಕರ್ನಾಟಕ ಹೈ ಕೋರ್ಟ್ಮಳೆಕಾವೇರಿ ನದಿಶೂದ್ರ ತಪಸ್ವಿಹಂಪೆಭೀಮಸೇನತಿಂಥಿಣಿ ಮೌನೇಶ್ವರಸಂಸ್ಕೃತ ಸಂಧಿರೋಸ್‌ಮರಿಎ.ಪಿ.ಜೆ.ಅಬ್ದುಲ್ ಕಲಾಂಬಾದಾಮಿಸರಸ್ವತಿಚಂದ್ರಮರಬೆಟ್ಟದಾವರೆಜಾನಪದ🡆 More