ಕವಿ

ಸಾಹಿತಿ, ಕವನ ಬರೆಯುವವರು.

ಸಾಹಿತಿ ಬರೆದದ್ದು ಸಾಹಿತ್ಯವಾದರೆ, ಕವಿ ಬರೆದದ್ದು ಕವಿತೆ, ಕವನ, ಕಾವ್ಯವಾಗುತ್ತದೆ.ಅಚ್ಚಕನ್ನಡದಲ್ಲಿ ಕಬ್ಬಿಗನೆಂಬ ಹೆಸರಿದೆ. ಕವಿಯ ಶಕ್ತಿ, ಸಾಮರ್ಥ್ಯದ ಬಗ್ಗೆ "ರವಿ ಕಾಣದ್ದನ್ನು ಕವಿ ಕಂಡ" ಎಂಬ ಮಾತಿದೆ. ಅಂದರೆ ಕವಿಯಾದವನು ಬರೀ ವಾಸ್ತವ ಮಾತ್ರವಲ್ಲದೆ, ಕಲ್ಪನೆ (Imagination)ಯ ನಮೂನೆಯಲ್ಲಿ ಮೂಡಿಬಂದದ್ದನ್ನು ಚಮತ್ಕಾರಿಕವಾಗಿ ಹಾಗೂ ರಮಣೀಯವಾಗಿ ರಚಿಸುತ್ತಾನೆ ಮತ್ತು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುತ್ತಾನೆ ಎಂದರ್ಥವಾಗುತ್ತದೆ.

Tags:

ಕವನಕಾವ್ಯಶಕ್ತಿ

🔥 Trending searches on Wiki ಕನ್ನಡ:

ಯು.ಆರ್.ಅನಂತಮೂರ್ತಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಸವರ್ಣದೀರ್ಘ ಸಂಧಿಅವಲೋಕನಕೃಷ್ಣಾ ನದಿಸುಭಾಷ್ ಚಂದ್ರ ಬೋಸ್ಶ್ರೀ ರಾಘವೇಂದ್ರ ಸ್ವಾಮಿಗಳುಕರ್ಣಮಲೈ ಮಹದೇಶ್ವರ ಬೆಟ್ಟಮೊಘಲ್ ಸಾಮ್ರಾಜ್ಯದಾಸ ಸಾಹಿತ್ಯಶಿಕ್ಷಣಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಬಿ. ಎಂ. ಶ್ರೀಕಂಠಯ್ಯಹರಪ್ಪಹಕ್ಕ-ಬುಕ್ಕಗೋತ್ರ ಮತ್ತು ಪ್ರವರಸುದೀಪ್ಯೂಟ್ಯೂಬ್‌ನೇಮಿಚಂದ್ರ (ಲೇಖಕಿ)ಭರತನಾಟ್ಯತೆರಿಗೆಕಂಸಾಳೆಇಂಡಿಯನ್ ಪ್ರೀಮಿಯರ್ ಲೀಗ್ಆರ್ಯರುಜೋಳಭಾರತೀಯ ರಿಸರ್ವ್ ಬ್ಯಾಂಕ್ಸಂವತ್ಸರಗಳುನಿರಂಜನಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಗೌತಮ ಬುದ್ಧಎರಡನೇ ಮಹಾಯುದ್ಧನಾಡ ಗೀತೆಶ್ರೀಕೃಷ್ಣದೇವರಾಯಭೂಕಂಪಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತೀಯ ಸ್ಟೇಟ್ ಬ್ಯಾಂಕ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಕೇಶಿರಾಜಪ್ರಿಯಾಂಕ ಗಾಂಧಿಭಾವನಾ(ನಟಿ-ಭಾವನಾ ರಾಮಣ್ಣ)ಹೊಯ್ಸಳ ವಾಸ್ತುಶಿಲ್ಪಚಂದ್ರಶೇಖರ ಪಾಟೀಲಮಾನವ ಹಕ್ಕುಗಳುಕರ್ಮಧಾರಯ ಸಮಾಸಗುಪ್ತ ಸಾಮ್ರಾಜ್ಯದ್ಯುತಿಸಂಶ್ಲೇಷಣೆಧರ್ಮ (ಭಾರತೀಯ ಪರಿಕಲ್ಪನೆ)ಸುಂದರ ಕಾಂಡಬಾಲ್ಯ ವಿವಾಹಉಡುಪಿ ಜಿಲ್ಲೆಪುಟ್ಟರಾಜ ಗವಾಯಿಶಿಂಶಾ ನದಿಜಿ.ಎಸ್.ಶಿವರುದ್ರಪ್ಪಆದಿಪುರಾಣರಾಮ ಮಂದಿರ, ಅಯೋಧ್ಯೆಇಮ್ಮಡಿ ಪುಲಿಕೇಶಿಕೃಷಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಅಲೆಕ್ಸಾಂಡರ್ಹೊಯ್ಸಳ ವಿಷ್ಣುವರ್ಧನಕನ್ನಡದಲ್ಲಿ ಮಹಿಳಾ ಸಾಹಿತ್ಯಬಳ್ಳಾರಿಶಾತವಾಹನರುಎಮ್.ಎ. ಚಿದಂಬರಂ ಕ್ರೀಡಾಂಗಣಸಿದ್ದಲಿಂಗಯ್ಯ (ಕವಿ)ಯಕೃತ್ತುಮೈಸೂರುನಾಲ್ವಡಿ ಕೃಷ್ಣರಾಜ ಒಡೆಯರುಅಮೃತಧಾರೆ (ಕನ್ನಡ ಧಾರಾವಾಹಿ)ಗಿಡಮೂಲಿಕೆಗಳ ಔಷಧಿಜ್ಯೋತಿಬಾ ಫುಲೆತಾಜ್ ಮಹಲ್ಕನ್ನಡರನ್ನತುಂಗಭದ್ರ ನದಿ🡆 More