ಸಪೋಟ

ಸಪೋಟ ಇದು ಒಂದು ಪ್ರಮುಖ ಹಣ್ಣಿನ ಮರ.ಮೂಲತಃ ವೆಸ್ಟ್ ಇಂಡೀಸ್ ಹಾಗೂ ಮೆಕ್ಸಿಕೋಮೂಲಸ್ಥಾನ.ಕರ್ನಾಟಕದಲ್ಲಿ ಕರಾವಳಿ ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ.

ಸಪೋಟ
ಸಪೋಟ
ಸಪೋಟ ಮರ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
ಎರಿಕಾಲೆಸ್
ಕುಟುಂಬ:
ಸಪೋಟೆಸಿ
ಕುಲ:
ಮಣಿಕರ
ಪ್ರಜಾತಿ:
M. zapota
Binomial name
ಮಣಿಕರ ಙಪೋಟ
(L.) P. Royen

ಯೂರೋಪಿಯನ್ನರು, ಅದರಲ್ಲೂ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಕಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರು. ಅವುಗಳಲ್ಲಿ ಆಲ್ಫಾನ್ಸೋ ಮಾವಿನ ಹಣ್ಣು, ಅನಾನಸ್, ಆಲೂಗೆಡ್ಡೆ, ಮೆಣಸಿನಕಾಯಿ, ಸಪೋಟ, ಮುಖ್ಯವಾದವುಗಳು. ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಬೆಳೆಯುವ ಉತ್ಕೃಷ್ಟ ಮಟ್ಟದ ವಿಶ್ವ ಪ್ರಸಿದ್ಧ 'ಹಾಪೂಸ್ ಮಾವಿನಹಣ್ಣು'ಗಳ ಗುಣಮಟ್ಟವನ್ನು ಸುಧಾರಿಸಿದ ಖ್ಯಾತಿ ಅವರಿಗೆ ಸೇರಬೇಕು.

ಸಸ್ಯಶಾಸ್ತೀಯ ವರ್ಗೀಕರಣ

ಇದು ಸಪೋಟೆಸಿ ಕುಟುಂಬಕ್ಕೆ ಸೇರಿದ್ದು,ಮಣಿಕರ ಙಪೋಟ (Manikara zapota)ಎಂದು ಸಸ್ಯಶಾಸ್ತ್ರೀಯ ಹೆಸರು. ಮಹಾರಾಷ್ಟ್ರ ರಾಜ್ಯದಲ್ಲಿ ಈ ಹಣ್ಣನ್ನು 'ಚಿಕ್ಕು' ಎಂಬ ಹೆಸರಿನಿಂದ ಗುರುತಿಸುತ್ತಾರೆ.

ಸಪೋಟ 
ಚಿಕ್ಕು(ಸಪೋಟ) ಹಣ್ಣು

ಸಸ್ಯದ ಗುಣಲಕ್ಷಣಗಳು

ಇದು ಮದ್ಯಮಗಾತ್ರದ ಮರ.ಅಲಂಕಾರಿಕವಾದ ತಿಳಿ ಹಸಿರು ಬಣ್ಣದ ಎಲೆಗಳಿವೆ.ಬಟಾಟೆಯಾಕಾರದ ಕಾಯಿ.ರುಚಿಯಾದ ಹಣ್ಣು.ಹಣ್ಣಿನಲ್ಲಿ ೨ ರಿಂದ ೬ ರವರೇಗೆ ಕಪ್ಪು ಬಣ್ಣದ ಬೀಜಗಳಿರುತ್ತದೆ.ಒಳಗಿನ ಹಣ್ಣು ತಿಳಿ ಹಳದಿ ಬಣ್ಣದಿಂದ ಕಂದು ಬಣ್ಣದ್ದಾಗಿರುತ್ತದೆ.

ಉಪಯೋಗಗಳು

ಇದರ ಹಣ್ಣು ರುಚಿಯಾಗಿರುತ್ತದೆ.ವಿಟಮಿನ್ ಸಿ ಯುಕ್ತವಾಗಿದೆ.ಇದರ ಹಲವಾರು ತಳಿಗಳು ಬಳಕೆಯಲ್ಲಿದೆ.

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

Tags:

ಸಪೋಟ ಸಸ್ಯಶಾಸ್ತೀಯ ವರ್ಗೀಕರಣಸಪೋಟ ಸಸ್ಯದ ಗುಣಲಕ್ಷಣಗಳುಸಪೋಟ ಉಪಯೋಗಗಳುಸಪೋಟ ಆಧಾರ ಗ್ರಂಥಗಳುಸಪೋಟಕರಾವಳಿಕರ್ನಾಟಕಮೆಕ್ಸಿಕೋವೆಸ್ಟ್ ಇಂಡೀಸ್

🔥 Trending searches on Wiki ಕನ್ನಡ:

ಮಾಸ್ತಿ ವೆಂಕಟೇಶ ಅಯ್ಯಂಗಾರ್ರಾಷ್ಟ್ರೀಯ ಸ್ವಯಂಸೇವಕ ಸಂಘನೀರುಕನ್ನಡ ಸಾಹಿತ್ಯ ಸಮ್ಮೇಳನಔರಂಗಜೇಬ್ಸುಭಾಷ್ ಚಂದ್ರ ಬೋಸ್೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆತಿಪಟೂರುಮತದಾನ (ಕಾದಂಬರಿ)ರತ್ನತ್ರಯರುತಾಜ್ ಮಹಲ್ವೇದಕನ್ನಡದಲ್ಲಿ ಮಹಿಳಾ ಸಾಹಿತ್ಯದೊಡ್ಡಬಳ್ಳಾಪುರಚೆನ್ನಕೇಶವ ದೇವಾಲಯ, ಬೇಲೂರುಅಹಲ್ಯೆಕರ್ನಾಟಕ ಸರ್ಕಾರದಾವಣಗೆರೆಕುಟುಂಬಅಸಹಕಾರ ಚಳುವಳಿತುಮಕೂರುಹಳೇಬೀಡುಸಚಿನ್ ತೆಂಡೂಲ್ಕರ್ಮಾಧ್ಯಮಪೊನ್ನಿಯನ್ ಸೆಲ್ವನ್ಸಂಧ್ಯಾವಂದನ ಪೂರ್ಣಪಾಠವಿನಾಯಕ ಕೃಷ್ಣ ಗೋಕಾಕಗೋವಸಾಹಿತ್ಯಕನ್ನಡದಲ್ಲಿ ಸಣ್ಣ ಕಥೆಗಳುಹೇಮರೆಡ್ಡಿ ಮಲ್ಲಮ್ಮವಾಟ್ಸ್ ಆಪ್ ಮೆಸ್ಸೆಂಜರ್ಆದಿವಾಸಿಗಳುಯೋಗವಾಹಇತಿಹಾಸಸಂಧಿಜನಪದ ಆಭರಣಗಳುಕನ್ನಡ ಗುಣಿತಾಕ್ಷರಗಳುದಾಸವಾಳರಾಜ್ಯಸಭೆಸಜ್ಜೆಕೆ ವಿ ನಾರಾಯಣಶಿವನ ಸಮುದ್ರ ಜಲಪಾತಹೆಚ್.ಡಿ.ಕುಮಾರಸ್ವಾಮಿಸಾರ್ವಜನಿಕ ಹಣಕಾಸುನೀತಿ ಆಯೋಗಕಾಮಾಲೆದಶಾವತಾರಪದಬಂಧಸಿಂಧೂತಟದ ನಾಗರೀಕತೆಅಣ್ಣಯ್ಯ (ಚಲನಚಿತ್ರ)ಹಸ್ತ ಮೈಥುನಮೋಕ್ಷಗುಂಡಂ ವಿಶ್ವೇಶ್ವರಯ್ಯಕಾರ್ಯಾಂಗಕೊಡಗುಭಾರತದ ಪ್ರಧಾನ ಮಂತ್ರಿಗಳ ಪಟ್ಟಿದರ್ಶನ್ ತೂಗುದೀಪ್ಬಾಹುಬಲಿಸ್ವಾಮಿ ರಮಾನಂದ ತೀರ್ಥಹದ್ದುಅಕ್ಷಾಂಶ ಮತ್ತು ರೇಖಾಂಶಪ್ರಿಯಾಂಕ ಗಾಂಧಿಊಳಿಗಮಾನ ಪದ್ಧತಿಭಾರತದಲ್ಲಿ ಪರಮಾಣು ವಿದ್ಯುತ್ಸಿಹಿ ಕಹಿ ಚಂದ್ರುಹೋಮಿ ಜಹಂಗೀರ್ ಭಾಬಾಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಾಮ್ರಾಟ್ ಅಶೋಕಕೆಳದಿ ನಾಯಕರುಗ್ರೀಕ್ ಪುರಾಣ ಕಥೆಆದೇಶ ಸಂಧಿಹೊಯ್ಸಳ ವಾಸ್ತುಶಿಲ್ಪಹುಲಿಬಿ. ಆರ್. ಅಂಬೇಡ್ಕರ್ವಿಜಯಪುರಶ್ರೀ. ನಾರಾಯಣ ಗುರು🡆 More