ವ್ಯುತ್ಪತ್ತಿಶಾಸ್ತ್ರ

ವ್ಯುತ್ಪತ್ತಿಶಾಸ್ತ್ರ ಶಬ್ದಗಳ ಇತಿಹಾಸದ ಅಧ್ಯಯನವಾಗಿದೆ.

ಇದನ್ನು ವಿಸ್ತರಿಸಿದರೆ, "ಯಾವುದೇ ಶಬ್ದದ ವ್ಯುತ್ಪತ್ತಿ" ಎಂಬ ಪದಗುಚ್ಛದ ಅರ್ಥ ಆ ನಿರ್ದಿಷ್ಟ ಶಬ್ದ ಮೂಲ.

ದೀರ್ಘವಾದ ಬರವಣಿಗೆಯ ಇತಿಹಾಸವಿರುವ ಭಾಷೆಗಳಿಗೆ, ಮುಂಚಿನ ಕಾಲಗಳ ಅವಧಿಯಲ್ಲಿ ಶಬ್ದಗಳನ್ನು ಹೇಗೆ ಬಳಸಲಾಗುತ್ತಿತ್ತು, ಅವುಗಳು ಅರ್ಥ ಹಾಗೂ ರೂಪದಲ್ಲಿ ಹೇಗೆ ಅಭಿವೃದ್ಧಿಗೊಂಡವು, ಅಥವಾ ಅವುಗಳು ಭಾಷೆಯನ್ನು ಯಾವಾಗ ಹಾಗೂ ಹೇಗೆ ಪ್ರವೇಶಿಸಿದವು ಎಂಬ ಬಗ್ಗೆ ಜ್ಞಾನವನ್ನು ಸಂಗ್ರಹಿಸಲು ನಿರುಕ್ತಿಕಾರರು ಪಠ್ಯಗಳು, ಭಾಷೆಯ ಬಗ್ಗೆ ಇರುವ ಪಠ್ಯಗಳನ್ನು ಬಳಸಿಕೊಳ್ಳುತ್ತಾರೆ. ಯಾವುದೇ ನೇರವಾದ ಮಾಹಿತಿಯು ಲಭ್ಯವಿರುವುದಕ್ಕೆ ತುಂಬ ಹಳೆಯದಾದ ರೂಪಗಳ ಬಗ್ಗೆ ಇರುವ ಮಾಹಿತಿಯನ್ನು ಪುನರ್ನಿರ್ಮಾಣ ಮಾಡಲು ನಿರುಕ್ತಿಕಾರರು ತುಲನಾತ್ಮಕ ಭಾಷಾಶಾಸ್ತ್ರದ ವಿಧಾನಗಳನ್ನು ಕೂಡ ಅನ್ವಯಿಸುತ್ತಾರೆ.

ತುಲನಾತ್ಮಕ ವಿಧಾನ ಎಂದು ಕರೆಯಲ್ಪಡುವ ತಂತ್ರದಿಂದ ಸಂಬಂಧಿತ ಭಾಷೆಗಳನ್ನು ವಿಶ್ಲೇಷಿಸುವ ಮೂಲಕ, ಅವುಗಳ ಹಂಚಿಕೊಂಡ ಪಿತೃಭಾಷೆ ಮತ್ತು ಅದರ ಶಬ್ದಕೋಶದ ಬಗ್ಗೆ ಭಾಷಾಶಾಸ್ತ್ರಜ್ಞರು ತೀರ್ಮಾನಗಳನ್ನು ಮಾಡಬಲ್ಲರು.

ಬಾಹ್ಯ ಸಂಪರ್ಕಗಳು

Tags:

ಇತಿಹಾಸ

🔥 Trending searches on Wiki ಕನ್ನಡ:

ಕನ್ನಡಿಗಅರವಿಂದ್ ಕೇಜ್ರಿವಾಲ್ಶಿಕ್ಷಣಸಮುದ್ರಗುಪ್ತಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಪ್ರವಾಸೋದ್ಯಮಪೃಥ್ವಿರಾಜ್ ಚೌಹಾಣ್ವರ್ಣತಂತು ನಕ್ಷೆಇಸ್ಲಾಂ ಧರ್ಮಬಾಲ್ಯ ವಿವಾಹಇಮ್ಮಡಿ ಪುಲಿಕೇಶಿಬುದ್ಧರಾಜ್ಯಸಭೆಸಂತಾನೋತ್ಪತ್ತಿಯ ವ್ಯವಸ್ಥೆವಿಜಯನಗರಮೂಲವ್ಯಾಧಿಹ್ಯಾಲಿ ಕಾಮೆಟ್ದೆಹಲಿ ಸುಲ್ತಾನರುಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೊರೂರು ರಾಮಸ್ವಾಮಿ ಅಯ್ಯಂಗಾರ್ದ್ಯುತಿಸಂಶ್ಲೇಷಣೆರಾಷ್ಟ್ರಕೂಟಕನ್ನಡ ಸಾಹಿತ್ಯವಿಕಿಪೀಡಿಯಸ್ವರಮೀನಾ (ನಟಿ)ಕರ್ಣಕನ್ನಡ ವ್ಯಾಕರಣಜೇನು ಹುಳುಎನ್ ಆರ್ ನಾರಾಯಣಮೂರ್ತಿವಿಶ್ವ ರಂಗಭೂಮಿ ದಿನಭಗತ್ ಸಿಂಗ್ಗರ್ಭಧಾರಣೆಸೂರ್ಯವಿಜಯನಗರ ಸಾಮ್ರಾಜ್ಯಲಿಪಿಮಯೂರಶರ್ಮಬಿ. ಆರ್. ಅಂಬೇಡ್ಕರ್ಭಾರತದ ರಾಷ್ಟ್ರೀಯ ಚಿಹ್ನೆಕಂಪ್ಯೂಟರ್ರಾಗಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕೆ. ಎಸ್. ನಿಸಾರ್ ಅಹಮದ್ತರಂಗಬ್ರಾಟಿಸ್ಲಾವಾಸರೀಸೃಪಅಂತರಜಾಲಕರ್ನಾಟಕದ ಏಕೀಕರಣದ್ರವ್ಯ ಸ್ಥಿತಿಅಲೋಹಗಳುಆಂಗ್‌ಕರ್ ವಾಟ್ಬಾದಾಮಿನರ ಅಂಗಾಂಶಟಿ.ಪಿ.ಕೈಲಾಸಂಸಿಂಧನೂರುನಾಗರಹೊಳೆ ರಾಷ್ಟ್ರೀಯ ಉದ್ಯಾನವನಭಾರತದಲ್ಲಿ ನಿರುದ್ಯೋಗಬ್ಯಾಂಕು ಮತ್ತು ಗ್ರಾಹಕ ಸಂಬಂಧಮುಂಬಯಿ ವಿಶ್ವವಿದ್ಯಾಲಯಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಉತ್ಪಾದನೆಭಾರತೀಯ ನದಿಗಳ ಪಟ್ಟಿಮೈಸೂರು ಸಂಸ್ಥಾನದ ದಿವಾನರುಗಳುಗೋತ್ರ ಮತ್ತು ಪ್ರವರಉಡುಪಿ ಜಿಲ್ಲೆಫ್ರೆಂಚ್ ಕ್ರಾಂತಿಎಚ್ ನರಸಿಂಹಯ್ಯವಿಜಯ ಕರ್ನಾಟಕಬಂಡೀಪುರ ರಾಷ್ಟ್ರೀಯ ಉದ್ಯಾನವನಕಬೀರ್ಮೈಸೂರು ಸಂಸ್ಥಾನಬೆಂಗಳೂರುಹವಾಮಾನನೇಮಿಚಂದ್ರ (ಲೇಖಕಿ)ವಾಲ್ಮೀಕಿಮಳೆನೀರು ಕೊಯ್ಲುಏಡ್ಸ್ ರೋಗ🡆 More