ವಿಕಿರಣ

ಭೌತವಿಜ್ಞಾನದಲ್ಲಿ ವಿಕಿರಣವು ತರಂಗದ ರೂಪದಲ್ಲಿ ಅಥವಾ ಚಲಿಸುವ ಅಣುವಿನ ಕಣಗಳ ರೂಪದಲ್ಲಿ ಪ್ರಸಾರವಾಗುವ ಶಕ್ತಿ.

ಇಂದಿನ ದಿನಗಳಲ್ಲಿ ಇದರ ಸದುಪಯೋಗ ವೈದ್ಯಕೀಯ ಕ್ಷೇತ್ರದಲ್ಲೂ ಶುರುವಾಗಿದೆ.

ವಿಕಿರಣದ ಪ್ರಕಾರಗಳು

ರಕ್ತವರ್ಣಕ್ಕೂ ಆಚೆ ಇರುವ ರಶ್ಮಿಗಳನ್ನು ಅತಿರಕ್ತವಿಕಿರಣಗಳು ಎನ್ನುತ್ತಾರೆ.

ವಿಕಿರಣದಿಂದಾಗುವ ಪ್ರಯೋಜನಗಳು

ರೋಗಗಳನ್ನು ಪತ್ತೆಹಚ್ಚಲು ವಿಕಿರಣಪಟು ಪರಮಾಣುಗಳು ಬಲು ಸಹಕಾರಿ. ಅನೇಕ ರೋಗಗಳ ಚಿಕಿತ್ಸೆಗೆ ವಿಕಿರಣವನ್ನೂ ವಿಕಿರಣಪಟು ಪರಮಾಣುಗಳನ್ನೂ ಬಳಸಲಾಗುತ್ತದೆ. ಉದಾಹರಣೆಗೆ ರೇಡಿಯೊಕ್ರೋಮಿಯಮನ್ನು ಹಿಮೊಲಿಟಿಕ್ ಅನಿಮಿಯದಲ್ಲಿ, ರೇಡಿಯೊ ಅಯೊಡೀನನ್ನು ಹೈಪರ್ ಥೈರಾಯಿಡ್ ಗ್ರಂಥಿ, ರೇಡಿಯೊ ಫಾಸ್ಫರಸನ್ನು ಪಾಲಿಸೈಥೀಮಿಯ ಕಾಯಿಲೆಯಲ್ಲಿ ಬಳಸಬಹುದು. ಮೊಬೈಲ್ ದೂರವಾಣಿ ಬಳಕೆಯಿಂದ ತಲೆನೋವು, ಮಿದುಳಿನ ಅರ್ಬುದರೋಗಗಳು ಉಂಟಾಗಬಹುದೆಂಬ ಪ್ರತೀತಿ ಹಬ್ಬಿದೆ. ಆದರೆ ಸದ್ಯದ ವೈಜ್ಞಾನಿಕ ಸಾಹಿತ್ಯದಲ್ಲಿ ಇದಕ್ಕೆ ಯಾವುದೇ ಸ್ಪಷ್ಟ ಸಾಕ್ಷಿ ಇರುವುದಿಲ್ಲ.

ವಿಕಿರಣದ ಅಪಾಯಗಳು

ಅಯಾನೀಕರಿಸುವ ವಿಕಿರಣವನ್ನು ಸೂಸುವ ಯಂತ್ರಗಳನ್ನು ಉಪಯೋಗಿಸುವ ಕೆಲಸಗಾರರು ತಮ್ಮ ದೇಹಗಳಲ್ಲಿ ಸೇರಿರಬಹುದಾದ ವಿಕಿರಣದ ಗುಟ್ಟಿಯನ್ನು (ಡೋಸ್) ಅಳೆಯಲು ಅವರ ಉಡಿಗೆಗೆ ಮಾಪನ ಮೀಟರನ್ನು ಲಗತ್ತಿಸಿರುತ್ತಾರೆ. ಇದನ್ನು ಪ್ರತಿ ತಿಂಗಳೂ ಪ್ರಯೋಗಶಾಲೆಗೆ ಕಳಿಸಿ ದೇಹ ಸೇರಿರುವ ವಿಕಿರಣದ ಪ್ರಮಾಣವನ್ನು ತಿಳಿದು ಯುಕ್ತ ಕ್ರಮ ಕೈಗೊಳ್ಳಬೇಕು.

ಲೇಸರ್ ಸೂಚಿ (ತೀಕ್ಷ್ಣ ಬೆಳಕಿನ ದಂಡ) ನೇರ ದುಷ್ಪರಿಣಾಮಕಾರಿಯಲ್ಲವಾದರೂ ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದರೆ ಅಪಘಾತ ಉಂಟಾಗ ಬಹುದು. ಅಲ್ಲದೇ ಒಂದು ವೇಳೆ, ಈ ಬೆಳಕನ್ನು ನೆಟ್ಟ ದೃಷ್ಟಿಯಿಂದ ನೋಡಿದಲ್ಲಿ ಕಣ್ಣಿಗೆ ಅಪಾಯವಾಗಬಹುದು. ಇದರ ಅರಿವಿಲ್ಲದ ಚಿಕ್ಕ ಮಕ್ಕಳ ಕೈಗೆ ಲೇಸರ್ ಸೂಚಿ ಎಟುಕದಂತೆ ಇರಿಸಬೇಕು.

ಉಲ್ಲೇಖಗಳು

ಹೊರಗಿನ ಕೊಂಡಿಗಳು



ವಿಕಿರಣ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ವಿಕಿರಣ ದ ಪ್ರಕಾರಗಳುವಿಕಿರಣ ದಿಂದಾಗುವ ಪ್ರಯೋಜನಗಳುವಿಕಿರಣ ದ ಅಪಾಯಗಳುವಿಕಿರಣ ಉಲ್ಲೇಖಗಳುವಿಕಿರಣ ಹೊರಗಿನ ಕೊಂಡಿಗಳುವಿಕಿರಣಅಣುಕಣತರಂಗಭೌತಶಾಸ್ತ್ರಶಕ್ತಿ

🔥 Trending searches on Wiki ಕನ್ನಡ:

ಧೂಮಕೇತುಕನ್ನಡ ಸಂಧಿಶಿವಕುಮಾರ ಸ್ವಾಮಿಗ್ರಾಮ ಪಂಚಾಯತಿಕರ್ನಾಟಕದ ಶಾಸನಗಳುಬ್ಯಾಸ್ಕೆಟ್‌ಬಾಲ್‌ಮಯೂರಶರ್ಮಅಕ್ಷಾಂಶ ಮತ್ತು ರೇಖಾಂಶಭತ್ತಡಿ.ವಿ.ಗುಂಡಪ್ಪಗೋಳಯಶ್(ನಟ)ಜೈ ಕರ್ನಾಟಕಜೈಮಿನಿ ಭಾರತದಲ್ಲಿ ನವರಸಗಳುಕನ್ನಡ ಕಾವ್ಯಮಕ್ಕಳ ಸಾಹಿತ್ಯಲಕ್ಷ್ಮೀಶಚಂದ್ರಾ ನಾಯ್ಡುಹೊಯ್ಸಳ ವಾಸ್ತುಶಿಲ್ಪಭಾರತೀಯ ಶಾಸ್ತ್ರೀಯ ನೃತ್ಯಹಿಮನದಿಮೇರಿ ಕೋಮ್ಆದೇಶ ಸಂಧಿಮೊಘಲ್ ಸಾಮ್ರಾಜ್ಯಗೋವಿಂದ ಪೈಹನುಮಾನ್ ಚಾಲೀಸಕ್ಷಯಸುಭಾಷ್ ಚಂದ್ರ ಬೋಸ್ದುಂಬಿರಸ(ಕಾವ್ಯಮೀಮಾಂಸೆ)ಕ್ರೈಸ್ತ ಧರ್ಮಕಲಿಯುಗಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಜಾನ್ ನೇಪಿಯರ್ಅರವತ್ತನಾಲ್ಕು ವಿದ್ಯೆಗಳುಕೆಂಪು ರಕ್ತ ಕಣRX ಸೂರಿ (ಚಲನಚಿತ್ರ)ಫ್ರಾನ್ಸ್ಅನುಷ್ಕಾ ಶೆಟ್ಟಿಶಾಸನಗಳುಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಯಣ್ ಸಂಧಿಕೆಮ್ಮುಕುವೆಂಪುಮಾವಂಜಿಜನ್ನಹಾಸನ ಜಿಲ್ಲೆಭಾರತದಲ್ಲಿ ಮೀಸಲಾತಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಹಣಕಾಸುಪೂರ್ಣಚಂದ್ರ ತೇಜಸ್ವಿಕರ್ನಾಟಕದ ಹಬ್ಬಗಳುಯೇತಿಕರ್ಬೂಜಗೃಹರಕ್ಷಕ ದಳವ್ಯಕ್ತಿತ್ವರಚಿತಾ ರಾಮ್ಹವಾಮಾನಶಬ್ದತೇಜಸ್ವಿನಿ ಗೌಡಆನಂದಕಂದ (ಬೆಟಗೇರಿ ಕೃಷ್ಣಶರ್ಮ)ರಾಶಿಡಿಜಿಟಲ್ ಇಂಡಿಯಾಮೂಲಸೌಕರ್ಯಚಂಪೂರಾಷ್ಟ್ರಕೂಟಭೂಮಿರಜಪೂತಅಕ್ಬರ್ಪಿ.ಲಂಕೇಶ್ವಾದಿರಾಜರುಜ್ಯೋತಿಬಾ ಫುಲೆಭಾರತದ ರಾಷ್ಟ್ರೀಯ ಚಿಹ್ನೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರು🡆 More