ತಲೆನೋವು

ತಲೆನೋವು ಮುಖ, ತಲೆ, ಅಥವಾ ಕುತ್ತಿಗೆಯಲ್ಲಿರುವ ನೋವಿನ ಲಕ್ಷಣವಾಗಿರುತ್ತದೆ.

ಇದು ಮೈಗ್ರೇನ್‌, ಒತ್ತಡ ಪ್ರಕಾರದ ತಲೆನೋವು ಅಥವಾ ಸಮೂಹ ತಲೆನೋವಾಗಿ ಉಂಟಾಗಬಹುದು. ಪದೆಪದೇ ಬರುವ ತಲೆನೋವುಗಳು ಸಂಬಂಧಗಳು ಮತ್ತು ಉದ್ಯೋಗದ ಮೇಲೆ ಪ್ರಭಾವ ಬೀರಬಹುದು. ತೀವ್ರ ತಲೆನೋವು ಇರುವವರಲ್ಲಿ ಖಿನ್ನತೆಯಾಗುವ ಹೆಚ್ಚಿನ ಅಪಾಯ ಕೂಡ ಇದೆ.

ತಲೆನೋವುಗಳು ಅನೇಕ ಪರಿಸ್ಥಿತಿಗಳ ಪರಿಣಾಮವಾಗಿ ಉಂಟಾಗಬಹುದು. ತಲೆನೋವುಗಳಿಗೆ ಅನೇಕ ವಿಭಿನ್ನ ವರ್ಗೀಕರಣ ವ್ಯವಸ್ಥೆಗಳಿವೆ. ಅಂತರರಾಷ್ಟ್ರೀಯ ತಲೆನೋವು ಸಂಘದ ವ್ಯವಸ್ಥೆಯದ್ದು ಅತ್ಯಂತ ಚೆನ್ನಾಗಿ ಗುರುತಿಸಲ್ಪಟ್ಟದ್ದಾಗಿದೆ. ತಲೆನೋವಿನ ಕಾರಣಗಳಲ್ಲಿ ನಿರ್ಜಲೀಕರಣ, ಆಯಾಸ, ನಿದ್ದೆಯ ಅಭಾವ, ಒತ್ತಡ, ಔಷಧಿಗಳ ಪರಿಣಾಮಗಳು, ಮನಃಪ್ರಭಾವಕ ಮದ್ದುಗಳ ಪರಿಣಾಮಗಳು, ವೈರಾಣು ಸೋಂಕುಗಳು, ಜೋರಾದ ಶಬ್ದಗಳು, ನೆಗಡಿ, ತಲೆ ಪೆಟ್ಟು, ಬಹಳ ತಂಪಾದ ಆಹಾರ ಅಥವಾ ಪಾನೀಯದ ವೇಗದ ಸೇವನೆ, ಮತ್ತು ದಂತ ಅಥವಾ ಸೈನಸ್ ಸಮಸ್ಯೆಗಳು ಸೇರಿರಬಹುದು.

ಉಲ್ಲೇಖಗಳು

Tags:

ಕುತ್ತಿಗೆಖಿನ್ನತೆತಲೆನೋವುಮುಖಮೈಗ್ರೇನ್‌ (ಅರೆತಲೆ ನೋವು)

🔥 Trending searches on Wiki ಕನ್ನಡ:

ಶ್ರೀವಿಜಯಮಹಾತ್ಮ ಗಾಂಧಿಸಾರಜನಕಎಕರೆಊಟಹಿಪಪಾಟಮಸ್ಮಣ್ಣುಭಾರತದ ಆರ್ಥಿಕ ವ್ಯವಸ್ಥೆಕೇಸರಿಗಣೇಶ ಚತುರ್ಥಿಬೇವುಭಾರತದಲ್ಲಿನ ಶಿಕ್ಷಣಜಿಪುಣಇತಿಹಾಸಮೆಂತೆತತ್ತ್ವಶಾಸ್ತ್ರಜಾತಿವಸುಧೇಂದ್ರಬ್ಯಾಡ್ಮಿಂಟನ್‌ಭರತೇಶ ವೈಭವಅಂತರರಾಷ್ಟ್ರೀಯ ಸಂಘಟನೆಗಳುತಿಂಥಿಣಿ ಮೌನೇಶ್ವರಭಾರತದ ಸಂವಿಧಾನ ರಚನಾ ಸಭೆಷಟ್ಪದಿಪರಿಸರ ವ್ಯವಸ್ಥೆಕ್ರಿಕೆಟ್ಮನಮೋಹನ್ ಸಿಂಗ್ಹಾ.ಮಾ.ನಾಯಕಮಿಂಚುದಶಾವತಾರಭಾರತದ ಸಂವಿಧಾನದ ೩೭೦ನೇ ವಿಧಿಚಿಲ್ಲರೆ ವ್ಯಾಪಾರನೇಮಿಚಂದ್ರ (ಲೇಖಕಿ)ನಿರಂಜನವಾಣಿಜ್ಯ(ವ್ಯಾಪಾರ)ಕೇಶಿರಾಜಗುಬ್ಬಚ್ಚಿಜಿ.ಪಿ.ರಾಜರತ್ನಂಸೂರ್ಯವಂಶ (ಚಲನಚಿತ್ರ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಇಂದಿರಾ ಗಾಂಧಿಕಾರ್ಯಾಂಗಮಲೈ ಮಹದೇಶ್ವರ ಬೆಟ್ಟವಡ್ಡಾರಾಧನೆಭಗತ್ ಸಿಂಗ್ಜನ್ನಮೆಕ್ಕೆ ಜೋಳಕಾಳಿ ನದಿಎ.ಪಿ.ಜೆ.ಅಬ್ದುಲ್ ಕಲಾಂಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಂಗ (ರಾಜಮನೆತನ)ಜಾಗತಿಕ ತಾಪಮಾನ ಏರಿಕೆವಿಜಯ ಕರ್ನಾಟಕಕರ್ನಾಟಕ ವಿಧಾನ ಸಭೆಫೇಸ್‌ಬುಕ್‌ಚೆನ್ನಕೇಶವ ದೇವಾಲಯ, ಬೇಲೂರುಭರತನಾಟ್ಯರಕ್ತಕೆ. ಅಣ್ಣಾಮಲೈಗೋಪಾಲಕೃಷ್ಣ ಅಡಿಗಕನ್ನಡ ಸಾಹಿತ್ಯ ಪರಿಷತ್ತುಒಗಟುವಾಸ್ತವಿಕವಾದನಾಮಪದಧಾರವಾಡಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಓಂ ನಮಃ ಶಿವಾಯಸಂಶೋಧನೆಭೂಮಿಹಲ್ಮಿಡಿ ಶಾಸನಮಯೂರಶರ್ಮಭಾರತಸೆಸ್ (ಮೇಲ್ತೆರಿಗೆ)ಕನ್ನಡ ಛಂದಸ್ಸುವಿಜಯಪುರಬಾಹುಬಲಿರಾಜಕೀಯ ಪಕ್ಷಗರ್ಭಪಾತಅಷ್ಟ ಮಠಗಳು🡆 More